ಪಕ್ಷಿಗಳಿಗೆ ಗೂಡು, ನೀರು, ಆಹಾರ

ಕೊಂಡ್ಲಹಳ್ಳಿ: ಗ್ರಾಮದ ರೈತ ಮಹಿಳೆಯೊಬ್ಬರು ಪಕ್ಷಿಗಳಿಗೆ ನೀರು, ನೆರಳಿನ ವ್ಯವಸ್ಥೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಪ್ರಗತಿಪರ ರೈತರಾದ ವಿಜಯಲಕ್ಷ್ಮಿ ಶಿವಕುಮಾರ್, ಗ್ರಾಮದ ಮಾರಮ್ಮನಹಳ್ಳಿ ರಸ್ತೆಯ ತೋಟದ ಮನೆಯ ತಾರಸಿಯ ಶೀಟ್‌ಗೆ ಹೊಂದಿಕೊಂಡಂತಿರುವ ಚಾವಣಿ ಕೆಳಗಿನ…

View More ಪಕ್ಷಿಗಳಿಗೆ ಗೂಡು, ನೀರು, ಆಹಾರ

ವಿನಾಶವಾಗದಿರಲಿ ವಿಸ್ಮಯ ಲೋಕ

ಸೃಷ್ಟಿಯ ಚಲನೆಗೆ, ಮನುಷ್ಯನ ಜೀವನಕ್ಕೆ ಅತ್ಯುಪಯುಕ್ತವಾಗಿರುವ ಜೀವ ವೈವಿಧ್ಯ ಲೋಕದಲ್ಲಿ ಎಣಿಸಲಾರದಷ್ಟು ವಿಸ್ಮಯ ಅಡಗಿದೆ. ಆದರೆ ಮನುಷ್ಯನ ದುರಾಸೆಯ ಫಲವಾಗಿ ಜೀವ ವೈವಿಧ್ಯತಾ ಅಗ್ರನೆಲೆಗಳು ದಾಳಿಗೊಳಗಾಗಿ ತತ್ತರಿಸುತ್ತಿವೆ. ಪರಿಸರ ಪ್ರೀತಿಯನ್ನು ಫೇಸ್​ಬುಕ್, ವಾಟ್ಸ್​ಆಪ್​ಗಳಿಗೆ ಸೀಮಿತಗೊಳಿಸದೇ,…

View More ವಿನಾಶವಾಗದಿರಲಿ ವಿಸ್ಮಯ ಲೋಕ

ಹಾವು, ಪಕ್ಷಿಗಳಿಗೆ ಬಲೆ ಕಂಟಕ

ಹರೀಶ್ ಮೋಟುಕಾನ, ಮಂಗಳೂರು ಭೂಮಿಯ ಮೇಲೆ ಪ್ರತಿಯೊಂದು ಪ್ರಾಣಿ, ಪಕ್ಷಿ, ಸರಿಸೃಪಗಳಿಗೆ ಬದುಕುವ ಹಕ್ಕಿದೆ. ಆದರೆ ಮಾನವನ ನಿರ್ಲಕ್ಷೃದಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಮನೆ, ಜಾಗದ ಸುತ್ತ ಬೇಲಿಯಾಗಿ ಬಲೆಯನ್ನು ಬಳಸುವುದು, ಎಲ್ಲೆಂದರಲ್ಲಿ ಮೀನಿನ…

View More ಹಾವು, ಪಕ್ಷಿಗಳಿಗೆ ಬಲೆ ಕಂಟಕ

ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಗದಗ: ಪ್ರಸ್ತುತ ಬೇಸಿಗೆಯಲ್ಲಿ ಸೂರ್ಯ ಧಗಧಗಿಸುತ್ತಿದ್ದು, ಭೂಮಿಯು ನಿಗಿನಿಗಿ ಕೆಂಡದಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಹೇಳತೀರದು. ಈ ಹಿನ್ನೆಲೆಯಲ್ಲಿ ಅರಣ್ಯ…

View More ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಜೀವ ಸಂಕುಲಕೆ ನೀರ ದಾಹ

<<ವಲಸೆ ಹೋಗುತ್ತಿವೆ ಪಕ್ಷಿಗಳು * ನಮ್ಮಲ್ಲಿರಲಿ ಪರಿಸರ ಕಾಳಜಿ>>  ಹರೀಶ್ ಮೋಟುಕಾನ, ಮಂಗಳೂರು ಬಿರು ಬೇಸಿಗೆಯ ದಾಹ ದಿನದಿಂದ ದಿನಕ್ಕೆ ಏರುತ್ತಿದೆ. ನೀರ ಸೆಲೆಯ ಕೊರತೆ ಪ್ರಾಣಿ, ಪಕ್ಷಿಗಳ ಜೀವ ಹಿಂಡುತ್ತಿವೆ. ಪರಿಸರವಾದಿಗಳ ಪ್ರಕಾರ…

View More ಜೀವ ಸಂಕುಲಕೆ ನೀರ ದಾಹ

ಪಕ್ಷಿಗಳಿಗೆ ವಿಷವಿಕ್ಕಿದ ದುಷ್ಕರ್ಮಿಗಳು, ವಿಷಾಹಾರ ಸೇವಿಸಿ ಪಾರಿವಾಳಗಳ ಮಾರಣಹೋಮ

ಬೆಂಗಳೂರು: ನಗರದ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಬಳಿ ವಿಷಾಹಾರ ಸೇವಿಸಿ ನೂರಾರು ಪಕ್ಷಿಗಳು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಪಾರಿವಾಳಗಳು ಜೀವನ್ಮರಣ ಹೋರಾಟ ನಡೆಸುತ್ತಿವೆ. ಪಕ್ಷಿಗಳಿಗೆ ಆಹಾರ ಹಾಕುವ ನೆಪದಲ್ಲಿ ಯಾರೋ ವಿಷ ಬೆರೆತಿರುವ…

View More ಪಕ್ಷಿಗಳಿಗೆ ವಿಷವಿಕ್ಕಿದ ದುಷ್ಕರ್ಮಿಗಳು, ವಿಷಾಹಾರ ಸೇವಿಸಿ ಪಾರಿವಾಳಗಳ ಮಾರಣಹೋಮ

‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ರೋಣ: ದಿನೇದಿನೆ ಏರುತ್ತಿರುವ ತಾಪಮಾನದಿಂದ ಪ್ರಾಣಿಪಕ್ಷಿಗಳು ತತ್ತರಿಸುತ್ತಿವೆ. ಮನುಷ್ಯರು ಹೇಗಾದರೂ ಮಾಡಿ ಬಾಯಾರಿಕೆ ನೀಗಿಸಿಕೊಳ್ಳುತ್ತಾರೆ. ಆದರೆ, ಪ್ರಾಣಿಗಳು ಜೀವಜಲಕ್ಕಾಗಿ ಅಲೆದಾಡಬೇಕಾಗಿದೆ. ಅದನ್ನು ಅರಿತು ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಇಲ್ಲಿನ ಪರಿಸರ ಪ್ರೇಮಿಯೊಬ್ಬರು ಮುಂದಾಗಿದ್ದಾರೆ.…

View More ‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ಪಕ್ಷಿಗಳ ಸಂರಕ್ಷಣೆ ಕುರಿತು ಕಾರ್ಯಗಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿಪಕ್ಷಿಗಳ ಸಂರಕ್ಷಣೆಗಾಗಿ ತಮ್ಮ ಮನೆಯ ಮೇಲೆ, ಪಾತ್ರೆಯಲ್ಲಿ ನೀರು ಇಡುವ ಮುಖಾಂತರ ಪಕ್ಷಿಗಳ ಸಂತತಿ ಉಳಸಿ ಬೆಳಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜಕುಮಾರ…

View More ಪಕ್ಷಿಗಳ ಸಂರಕ್ಷಣೆ ಕುರಿತು ಕಾರ್ಯಗಾರ

ಅಲೋಶಿಯಸ್ ಕ್ಯಾಂಪಸ್‌ನಲ್ಲಿ 38 ಪ್ರಭೇದದ ಪಕ್ಷಿ

< ಬರ್ಡ್‌ಕೌಂಟ್‌ನಲ್ಲಿ ಪತ್ತೆ * ಪ್ರಾಣಿಶಾಸ್ತ್ರ ವಿಭಾಗ ನೇತೃತ್ವ> ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಿಂದ ನಡೆದ ಬರ್ಡ್ ಕೌಂಟ್‌ನಲ್ಲಿ 38 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ. ಫೆ.15ರಿಂದ 18ರ ವರೆಗೆ ಹಕ್ಕಿ ಗಣತಿ…

View More ಅಲೋಶಿಯಸ್ ಕ್ಯಾಂಪಸ್‌ನಲ್ಲಿ 38 ಪ್ರಭೇದದ ಪಕ್ಷಿ

ಕರ್ನಾಟಕ ಹಕ್ಕಿ ಹಬ್ಬ ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಬೀದರ್ಅಳಿವಿನಂಚಿನಲ್ಲಿರುವ ಹಕ್ಕಿಗಳ ಸಂತತಿ ಸಂರಕ್ಷಣೆ ಹಾಗೂ ಅಧ್ಯಯನ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಕರ್ನಾಟಕ ಹಕ್ಕಿ ಹಬ್ಬವನ್ನು ಫೆ.8ರಿಂದ ಮೂರು ದಿನ ಹಳ್ಳದಕೇರಿಯ ಸಸ್ಯೋದ್ಯಾನದಲ್ಲಿ ಆಯೋಜಿಸಲಾಗಿದೆ. ಸಂವಾದ, ಉಪನ್ಯಾಸ, ಹಕ್ಕಿಗಳ ವೀಕ್ಷಣೆ ಸೇರಿ…

View More ಕರ್ನಾಟಕ ಹಕ್ಕಿ ಹಬ್ಬ ಇಂದಿನಿಂದ