ಬೈಕ್‌ಗಳು ಮುಖಾಮುಖಿ ಡಿಕ್ಕಿ

ಹಾಸನ: ನಗರ ಹೊರವಲಯದ ಎಚ್‌ಕೆಎಸ್ ಅಂತಾರಾಷ್ಟ್ರೀಯ ಶಾಲೆ ಮುಂಭಾಗ ಬುಧವಾರ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲೂಕಿನ ದೇವಿಹಳ್ಳಿ ಗ್ರಾಮದ ಕೃಷ್ಣೇಗೌಡ, ಯಶೋದಾ, ಬಾಲಕಿ ನಿತುಶ್ರೀ ಗಾಯಗೊಂಡವರು. ಎದುರಿನಿಂದ ಬಂದ ಬೈಕ್…

View More ಬೈಕ್‌ಗಳು ಮುಖಾಮುಖಿ ಡಿಕ್ಕಿ

ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದ ಗುತ್ತಿಗೆದಾರರು ರಸ್ತೆ ಮಧ್ಯೆ ಕಡಿ ಚೆಲ್ಲಿ ಅದಕ್ಕೆ ಡಾಂಬರೀಕರಣ ಮಾಡದೇ ಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರು…

View More ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ದ್ವಿಚಕ್ರ ವಾಹನಕ್ಕೆ ಎಸ್‌ಪಿ-ಸಿಇಒ ಚಾಲನೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಶೇ. 100 ರಷ್ಟು ಮತದಾನ ಜಾಗೃತಿ ಅಭಿಯಾನ ಕೈಗೊಂಡಿರುವ ಬಸವರಾಜ ಎಸ್.ಕಲ್ಲಸಕ್ಕರಿ ಅವರ ವಿಶೇಷ ವಿನ್ಯಾಸಿತ ದ್ವಿಚಕ್ರ ವಾಹನಕ್ಕೆ ಜಿಪಂ ಸಿಇಒ ವಿಕಾಸ ಸುರಳಕರ್ ಹಾಗೂ ಎಸ್‌ಪಿ ಪ್ರಕಾಶ…

View More ದ್ವಿಚಕ್ರ ವಾಹನಕ್ಕೆ ಎಸ್‌ಪಿ-ಸಿಇಒ ಚಾಲನೆ

ಬೈಕ್‌ಗಳ ಮುಖಾಮುಖಿ ಡಿಕ್ಕಿ, ಮೂವರಿಗೆ ಗಾಯ

ಕೊಕಟನೂರ: ಅಡಹಳ್ಳಿ ಗ್ರಾಮದ ಹೊರವಲಯದ ಅಥಣಿ ಗುಡ್ಡಾಪುರ ರಸ್ತೆ ಮೇಲೆ ಶುಕ್ರವಾರ ಸಂಜೆ ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸವಾರರು ಗಂಭೀರ ಗಾಯಗೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದ ಸಿಂಧೂರ…

View More ಬೈಕ್‌ಗಳ ಮುಖಾಮುಖಿ ಡಿಕ್ಕಿ, ಮೂವರಿಗೆ ಗಾಯ

ದ್ವಿಚಕ್ರ ವಾಹನಕ್ಕೆ ಬೆಂಕಿ

ಬೆಳಗಾವಿ: ನಗರದ ಕಾಮತ್ ಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಯಾವುದೆ ದೂರು ದಾಖಲಾಗಿಲ್ಲ. ಸ್ನೇಹಿತರ ಮಧ್ಯೆ ಗಲಾಟೆಯಿಂದ ಹೀಗಾಗಿರಬಹುದು ಎಂಬ ಮಾಹಿತಿ…

View More ದ್ವಿಚಕ್ರ ವಾಹನಕ್ಕೆ ಬೆಂಕಿ