ಬಿಜೆಪಿ ಕಾರ್ಯಕರ್ತ ಅಪಘಾತಕ್ಕೆ ಬಲಿ

<<ಶಿರಾಡಿ ಗ್ರಾಮದ ನರ್ಸರಿ ತಿರುವಿನಲ್ಲಿ ಬೈಕ್‌ಗೆ ಬಸ್ ಡಿಕ್ಕಿ>> ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಶಿರಾಡಿ ಗ್ರಾಮದ ನರ್ಸರಿ ತಿರುವಿನಲ್ಲಿ ಶುಕ್ರವಾರ ಸಾಯಂಕಾಲ ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ, ಬಿಜೆಪಿ ಹಾಗೂ ಸಂಘ…

View More ಬಿಜೆಪಿ ಕಾರ್ಯಕರ್ತ ಅಪಘಾತಕ್ಕೆ ಬಲಿ

ಹಸೆಮಣೆ ಏರಬೇಕಿದ್ದ ಯುವಕ ಸಾವು

ಮೈಸೂರು: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ನಗರದ ಹೂಟಗಳ್ಳಿಯ ಸೈಲೆಂಟ್ ಶೋರ್ ಬಳಿ ಗುರುವಾರ ರಾತ್ರಿ ನಡೆದಿದೆ. ಹೂಟಗಳ್ಳಿಯ ಕೃಷ್ಣ(32) ಮೃತ ಯುವಕ. ಇವರು ಗುರುವಾರ ರಾತ್ರಿ 2…

View More ಹಸೆಮಣೆ ಏರಬೇಕಿದ್ದ ಯುವಕ ಸಾವು

ಬೈಕ್-ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ವಿಜಯವಾಣಿ ಸುದ್ದಿಜಾಲ ಶಿರಸಿ ಬೈಕ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗುಡ್ನಾಪುರ ಗ್ರಾಪಂ ಅಧ್ಯಕ್ಷ ಮಯೂರ ಚಂದ್ರಶೇಖರ ಗೌಡ (44), ವಿಜಯವಾಣಿ ಬನವಾಸಿ ಏಜೆಂಟ್ ಮಲ್ಲೇಶ ಶೆಟ್ಟರ್ ವರಾದ (60) ಮೃತಪಟ್ಟಿದ್ದಾರೆ. ಭಾನುವಾರ…

View More ಬೈಕ್-ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಬೆಳಗಾವಿ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಬೈಕ್​ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಯೋಧ ಸಿಕಂದರ್​ ಮುಲ್ತಾನಿ (28) ಮೃತಪಟ್ಟ ಯೋಧ. ಇವರು ಗ್ರಾಮದ ಸಮೀಪದ ಸಿಪ್ಪಾಣಿ-ಮುಧೋಳ ರಾಜ್ಯ…

View More ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸೇರಿದಂತೆ ಮೂವರ ದುರ್ಮರಣ

ಚಿತ್ರದುರ್ಗ: ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಬೈಕ್​ನಲ್ಲಿದ್ದ ತಾಯಿ, ಮಗ ಸೇರಿದಂತೆ ಮೂವರು ಧಾರುಣವಾಗಿ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಒಂದೇ ಬೈಕ್​ನಲ್ಲಿದ್ದ ತಾಯಿ ರಜಿಯಾ(50)…

View More ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸೇರಿದಂತೆ ಮೂವರ ದುರ್ಮರಣ

ಎರಡು ಬೈಕ್​ಗಳ ಮಧ್ಯೆ ಡಿಕ್ಕಿ, ಇಬ್ಬರ ಸಾವು

ಕುಳಗೇರಿ ಕ್ರಾಸ್: ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ಬಳಿ ಬುಧವಾರ ರಾತ್ರಿ 10.40 ಗಂಟೆಗೆ ಎರಡು ಬೈಕ್​ಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದಾರೆ. ರಾಮದುರ್ಗ ತಾಲೂಕಿನ ಕಲ್ಮಡ ಗ್ರಾಮದ ರಮೇಶ ಸುಭಾಸ ರಾಠೊಡ…

View More ಎರಡು ಬೈಕ್​ಗಳ ಮಧ್ಯೆ ಡಿಕ್ಕಿ, ಇಬ್ಬರ ಸಾವು

ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು

ಶ್ರೀರಂಗಪಟ್ಟಣ: ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವಕ ಮೃತಪಟ್ಟಿದ್ದಾರೆ. ಪಟ್ಟಣಕ್ಕೆ ಸಮೀಪದ ಗಂಜಾಂನ ಆರ್ಕಾಟ್ ಬೀದಿಯ ನಿವಾಸಿ ರಾಜು ಎಂಬುವರ ಪುತ್ರ ಯೋಗೇಶ (19) ಮೃತಪಟ್ಟವರು. ಯೋಗೇಶ್ ಶನಿವಾರ ರಾತ್ರಿ…

View More ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು

ಬೈಕ್ ಅಪಘಾತ ವಾಲಿಬಾಲ್ ಆಟಗಾರ ಗಂಭೀರ

ಕುಂದಾಪುರ: ವಾಲಿಬಾಲ್ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ವಿಜೇತ ಕುಂದಾಪುರ ಹಂಗ್ಳೂರು ಅನೂಪ್ ಡಿಕೋಸ್ತಾ (24) ಎರಡು ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

View More ಬೈಕ್ ಅಪಘಾತ ವಾಲಿಬಾಲ್ ಆಟಗಾರ ಗಂಭೀರ

ರಸ್ತೆ ಅಪಘಾತ: ಇಬ್ಬರು ಬೈಕ್​ ಸವಾರರು ಸಾವು

ರಾಯಚೂರು: ಬಸ್​ ನಿಲ್ದಾಣಕ್ಕೆ ಬೈಕ್​ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರು ತಾಲೂಕು ಮಲಿಯಬಾದ್​ ಜೆಸ್ಕಾ ಎಂಬಲ್ಲಿ ಘಟನೆ ನಡೆದಿದ್ದು, ಬೀದರ್​​ ಮೂಲದ ಸತ್ತಾರ್, ಅಜಯ್​ಕುಮಾರ್ ಮೃತರೆಂದು ತಿಳಿದು ಬಂದಿದೆ. ಇವರು ಬೆಂಗಳೂರಿನಿಂದ…

View More ರಸ್ತೆ ಅಪಘಾತ: ಇಬ್ಬರು ಬೈಕ್​ ಸವಾರರು ಸಾವು

ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ವಿಜಯಪುರ: ಇಲ್ಲಿನ ಇಂಡಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಕೆಎಸ್​ಆರ್​ಟಿಸಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವಿಗೀಡಾಗಿದ್ದಾನೆ. ಸ್ಥಳೀಯರ ರಜಪೂತ ಗಲ್ಲಿ ನಿವಾಸಿ ಹರೀಶ ಕನ್ನೂರ (33) ಮೃತ ದುರ್ದೈವಿ. ಇಂಡಿ ರಸ್ತೆ…

View More ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು