ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ನವದೆಹಲಿ: ನನ್ನ ಒಬ್ಬ ಮಗ ದೇಶಕ್ಕಾಗಿ ಹುತಾತ್ಮನಾಗಿರಬಹುದು. ಆದರೆ, ನರಿಬುದ್ಧಿಯ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡಲು ನನ್ನ ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ… ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ ರತನ್​…

View More ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ಸೀಮಾಂಚಲ ರೇಲು ಹಳಿ ತಪ್ಪಿ 6 ಜನರ ಸಾವು, 13 ಜನರಿಗೆ ಗಾಯ

ವೈಶಾಲಿ: ಬಿಹಾರದ ವೈಶಾಲಿ ಬಳಿ ಶನಿವಾರ ತಡರಾತ್ರಿ ಸೀಮಾಂಚಲ್​ ಎಕ್ಸ್​ಪ್ರೆಸ್​ ರೇಲು ಹಳಿ ತಪ್ಪಿದ್ದು 6 ಮಂದಿ ಮೃತಪಟ್ಟಿದ್ದಾರೆ. 13 ಜನರಿಗೆ ಗಂಭೀರ ಗಾಯವಾಗಿದೆ. ಜೋಗ್​ಬಾನಿಯಿಂದ ನವದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್​ಪ್ರೆಸ್​ ರೇಲು ಶನಿವಾರ…

View More ಸೀಮಾಂಚಲ ರೇಲು ಹಳಿ ತಪ್ಪಿ 6 ಜನರ ಸಾವು, 13 ಜನರಿಗೆ ಗಾಯ

ಜೇನುಧಾರಿ ಆಗಿದ್ದು ಆಯಿತು ಈಗ ಶ್ರೀರಾಮನ ಅವತಾರ!

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯನ್ನು ಹೊಸ ಗೆಟಪ್​ನಲ್ಲಿ ಬಿಂಬಿಸಿದ ಪಕ್ಷದ ಮುಖಂಡ ಪಟನಾ: ಗುಜರಾತ್​ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಾವು ಜೇನುಧಾರಿ ಬ್ರಾಹ್ಮಣ ಎಂದು ಹೇಳಿಕೊಂಡು ಮತ ಗಳಿಸಲು…

View More ಜೇನುಧಾರಿ ಆಗಿದ್ದು ಆಯಿತು ಈಗ ಶ್ರೀರಾಮನ ಅವತಾರ!

ಪಕ್ಷದ ನಡೆ ಬಗ್ಗೆ ಬೇಸರಗೊಂಡು ಬಿಜೆಪಿ ತೊರೆದ ಮಾಜಿ ಸಂಸದ

ಪಟನಾ: ಬಿಜೆಪಿ ನಡೆ ಬಗ್ಗೆ ಬೇಸರಗೊಂಡಿದ್ದೇನೆ ಎಂದು ಹೇಳುವ ಮೂಲಕ ಬಿಹಾರದ ಮಾಜಿ ಸಂಸದ ಉದಯ್​ ಸಿಂಗ್​ ಬಿಜೆಪಿಯಿಂದ ಹೊರ ನಡೆದಿದ್ದಾರೆ. ಬಿಹಾರದ ಪೂರ್ನಿಯಾ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಪ್ರತಿನಿಧಿಸಿ ಗೆಲುವು ಸಾಧಿಸಿದ್ದ…

View More ಪಕ್ಷದ ನಡೆ ಬಗ್ಗೆ ಬೇಸರಗೊಂಡು ಬಿಜೆಪಿ ತೊರೆದ ಮಾಜಿ ಸಂಸದ

ಮುಜಾಫರ್‌ನಗರದ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಮುಜಾಫರ್‌ನಗರ: ಸ್ಥಳೀಯ ಬಿಜೆಪಿ ನಾಯಕನಿಗೆ ಅಪರಿಚಿತ ವ್ಯಕ್ತಿಯೋರ್ವ ಗುಂಡಿಟ್ಟು ಹತ್ಯೆಮಾಡಿರುವ ಘಟನೆ ಬಿಹಾರದ ಮುಜಾಫರ್‌ನಗರದಲ್ಲಿ ನಡೆದಿದೆ. ಬೈಜು ಪ್ರಸಾದ್‌ ಗುಪ್ತಾ ಎಂಬಾತ ತನ್ನ ಮೆಡಿಕಲ್‌ ಸ್ಟೋರ್‌ನಲ್ಲಿ ಇದ್ದ ವೇಳೆ ಬಂದ ಅಪರಿಚಿತ ವ್ಯಕ್ತಿ ಕೆಲ…

View More ಮುಜಾಫರ್‌ನಗರದ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಮುಜಫರ್​ಪುರ್​ (ಬಿಹಾರ): ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರ ಕುರಿತು ನಿರ್ಮಿಸಲಾಗಿರುವ ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರದ ಅಭಿನಯಿಸಿರುವ ಅನುಪಮ್​ ಖೇರ್​, ಅಕ್ಷಯ್​ ಖನ್ನಾ ಮತ್ತು ಚಿತ್ರದ ಭಾಗವಾಗಿರುವ 15 ಜನರ…

View More ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು, ಭದ್ರತೆ ಹೆಚ್ಚಿಸಿ: ತೇಜ್​ ಪ್ರತಾಪ್​ ಯಾದವ್​

ಪಟನಾ: “ನನಗೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು” ಎಂದು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರ ಪುತ್ರ ತೇಜ್​ ಪ್ರತಾಪ್​ ಯಾದವ್​​ ತಮಗೆ ನೀಡಿರುವ…

View More ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು, ಭದ್ರತೆ ಹೆಚ್ಚಿಸಿ: ತೇಜ್​ ಪ್ರತಾಪ್​ ಯಾದವ್​

ಆರ್‌ಜೆಡಿ ನಾಯಕರ ಹತ್ಯೆ ಶಂಕೆ: ಬಾಲಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ಪಾಟ್ನಾ: ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ನಾಯಕ ಇಂದಲ್‌ ಪಾಸ್ವಾನ್‌ ಎಂಬವರನ್ನು ಶೂಟ್‌ ಮಾಡಿ ಹತ್ಯೆ ಮಾಡಿದ ಬೆನ್ನಲ್ಲೇ ಬಿಹಾರದ ನಳಂದಾದಲ್ಲಿ 13 ವರ್ಷದ ಬಾಲಕನನ್ನು ಹೊಡೆದು ಸಾಯಿಸಿರುವ ಆತಂಕಕಾರಿ ಘಟನೆ ನಡೆದಿದೆ. ಶೂಟೌಟ್​ ಆರೋಪಿಯ…

View More ಆರ್‌ಜೆಡಿ ನಾಯಕರ ಹತ್ಯೆ ಶಂಕೆ: ಬಾಲಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

<< ನಿತೀಶ್​ ಕುಮಾರ್​ ಓಟಕ್ಕೆ ಬ್ರೇಕ್​ ಹಾಕಲು ವಿರೋಧ ಪಕ್ಷಗಳ ತಂತ್ರ >> ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್​ಡಿಎಯಿಂದ ಹೊರಬಂದಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ…

View More ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

ನಿತೀಶ್​ ಕುಮಾರ್​ ಕೂಡ ಬಿಜೆಪಿಯನ್ನು ಜುಮ್ಲಾ ಪಾರ್ಟಿ ಎಂದಿದ್ದರು, ಈಗ ಅವರೆಲ್ಲಿದ್ದಾರೆ ಗೊತ್ತಾ?

ಪಟಣಾ: ಬಿಜೆಪಿಯನ್ನು ಜುಮ್ಲಾ ಪಾರ್ಟಿ ( ಸುಳ್ಳು ಭರವಸೆಗಳ ಪಕ್ಷ) ಎಂದಿದ್ದ ಕೇಂದ್ರ ಸಚಿವ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಉಪೇಂದ್ರ ಕುಷಾವ ಅವರಿಗೆ ಬಿಹಾರದ ಸಚಿವ ಪ್ರಮೋದ್ ಕುಮಾರ್ ತಿರುಗೇಟು ನೀಡಿದ್ದಾರೆ.…

View More ನಿತೀಶ್​ ಕುಮಾರ್​ ಕೂಡ ಬಿಜೆಪಿಯನ್ನು ಜುಮ್ಲಾ ಪಾರ್ಟಿ ಎಂದಿದ್ದರು, ಈಗ ಅವರೆಲ್ಲಿದ್ದಾರೆ ಗೊತ್ತಾ?