ಪ್ರಚಾರ ಸಾಮಗ್ರಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಬೀದರ್ಬಸವ ಸೇವಾ ಪ್ರತಿಷ್ಠಾನದಿಂದ ಇಲ್ಲಿನ ಬಸವಗಿರಿ ಪರಿಸರದಲ್ಲಿ ಫೆ. 17 ರಿಂದ ಮೂರು ದಿನ ನಡೆವ ವಚನ ವಿಜಯೋತ್ಸವ-2019 ಪ್ರಚಾರ ಸಾಮಗ್ರಿ ಶರಣ ಉದ್ಯಾನದಲ್ಲಿ ಅಕ್ಕ ಅನ್ನಪೂರ್ಣ ಬಿಡುಗಡೆ ಮಾಡಿದರು. ವಚನ…

View More ಪ್ರಚಾರ ಸಾಮಗ್ರಿ ಬಿಡುಗಡೆ

ಮತ್ತೆ ಹುಟ್ಟಿ ಬರಲಿ ಶತಮಾನದ ಸಂತ

ವಿಜಯವಾಣಿ ಸುದ್ದಿಜಾಲ ಬೀದರ್ತುಮಕೂರು ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯ ಹಿನ್ನೆಲೆಯಲ್ಲಿ ಮಂಗಳವಾರ ದಿನವಿಡಿ ಜಿಲ್ಲಾದ್ಯಂತ ಶ್ರದ್ಧಾಂಜಲಿ ಸಭೆ, ನುಡಿನಮನ ನಡೆದವು. ಜಾತಿ, ಮತ, ಪಂಥದ ಭೇದ ಎನ್ನದೆ ಎಲ್ಲ ಸಮುದಾಯದವರು ಶತಮಾನದ…

View More ಮತ್ತೆ ಹುಟ್ಟಿ ಬರಲಿ ಶತಮಾನದ ಸಂತ

ರು. 40 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ

ವಿಜಯವಾಣಿ ಸುದ್ದಿಜಾಲ ಬೀದರ್ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಲು ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೀದರ್​ನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಯುವ ಸಬಲೀಕರಣ…

View More ರು. 40 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ

ಜನಮನ ರಂಜಿಸಿದ ನೂಪುರ ನೃತ್ಯೋತ್ಸವ

ವಿಜಯವಾಣಿ ಸುದ್ದಿಜಾಲ ಬೀದರ್ನೂಪುರ ನೃತ್ಯ ಅಕಾಡೆಮಿಯು ರಂಗಮಂದಿರದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ 19ನೇ ನೂಪುರ ನೃತ್ಯೋತ್ಸವ ಜನಮನ ರಂಜಿಸಿತು. ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಾದರಪಡಿಸಿದ ನೃತ್ಯಗಳು ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದಿಟ್ಟವು.…

View More ಜನಮನ ರಂಜಿಸಿದ ನೂಪುರ ನೃತ್ಯೋತ್ಸವ

ಕಣ್ಣಿಗೆ ಖಾರ ಎರಚಿ ರೂ.2.05 ಲಕ್ಷ ಸುಲಿಗೆ

ವಿಜಯವಾಣಿ ಸುದ್ದಿಜಾಲ ಬೀದರ್ ಕೆಇಬಿ ಹಿಂಭಾಗದ ಜ್ಯೋತಿ ಕಾಲನಿಯಲ್ಲಿ ಸೋಮವಾರ ರಾತ್ರಿ ಇಬ್ಬರು ಆಗಂತುಕರು ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಸಿನಿಮೀಯ ಶೈಲಿಯಲ್ಲಿ 2.05 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.ದ ಘಟನೆ…

View More ಕಣ್ಣಿಗೆ ಖಾರ ಎರಚಿ ರೂ.2.05 ಲಕ್ಷ ಸುಲಿಗೆ

ಮಾತು ಎಲ್ಲರ ಮನಸ್ಸು ಅರಳಿಸುವಂತಿರಲಿ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಬಸವಾದಿ ಶರಣರು ನುಡಿದಂತೆ ನಡೆ ಎಂದಿದ್ದಾರೆ. ನಮ್ಮ ಮಾತುಗಳು ಮನಸ್ಸು ಅರಳಿಸುವಂತಿರಬೇಕು ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಅಕ್ಕ ಅನ್ನಪೂರ್ಣ ನುಡಿದರು. ಪಟ್ಟಣದಲ್ಲಿ ಬಸವ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ…

View More ಮಾತು ಎಲ್ಲರ ಮನಸ್ಸು ಅರಳಿಸುವಂತಿರಲಿ

ಯುವಕರಿಗೆ ಗೂಗಲ್ ಬೆಸ್ಟ್ ಟೀಚರ್

ವಿಜಯವಾಣಿ ಸುದ್ದಿಜಾಲ ಬೀದರ್​ ಸಾಮಾಜಿಕ ಜಾಲತಾಣ, ಮಾಧ್ಯಮ ಜ್ಞಾನ ವೃದ್ಧಿಸುವ ಪ್ರಖರ ಸಾಧನಗಳು. ಅಗಾಧ ಮಾಹಿತಿ ನೀಡುವ ಕಣಜ. ಇಂದಿನ ತಂತ್ರಜ್ಞಾನ ಯುಗದಲ್ಲಿ ಗೂಗಲ್ ನಮಗೆಲ್ಲ ದಿ ಬೆಸ್ಟ್ ಟೀಚರ್. ವಿದ್ಯಾರ್ಥಿಗಳು, ಯುವಕರು ಇವುಗಳ…

View More ಯುವಕರಿಗೆ ಗೂಗಲ್ ಬೆಸ್ಟ್ ಟೀಚರ್

ಮಾದಕ ದ್ರವ್ಯ ವಿರೋಧಿ ಅಭಿಯಾನ

ಬೀದರ್: ಜಿಲ್ಲಾ ಪೊಲೀಸ್ ಮತ್ತು ಭಾರತೀಯ ಅಂಚೆ ಇಲಾಖೆಯಿಂದ ಶುಕ್ರವಾರ ನಗರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಿತು. ನಗರದ ಡಾ. ಅಂಬೇಡ್ಕರ್ ವೃತ್ತದ ಹತ್ತಿರ…

View More ಮಾದಕ ದ್ರವ್ಯ ವಿರೋಧಿ ಅಭಿಯಾನ

ಧರ್ಮದಲ್ಲಿ ನಂಬಿಕೆಯಿದ್ದರೆ ದೇವರ ರಕ್ಷಣೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಗ್ರಾಮೀಣಧರ್ಮದಲ್ಲಿ ನಂಬಿಕೆ ಇದ್ದರೆ ದೇವರು ಸದಾ ನಮ್ಮನ್ನು ಕಾಪಾಡುತ್ತಾನೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀಮದ್ ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಹಲಬರ್ಗಾ ಗ್ರಾಮದಲ್ಲಿ 11ದಿನಗಳಿಂದ…

View More ಧರ್ಮದಲ್ಲಿ ನಂಬಿಕೆಯಿದ್ದರೆ ದೇವರ ರಕ್ಷಣೆ

ಸಾಂಸ್ಕೃತಿಕ ಬದುಕಿಗೆ ಹಬ್ಬಗಳೇ ಸ್ಫೂರ್ತಿ

ವಿಜಯವಾಣಿ ಸುದ್ದಿಜಾಲ ಬೀದರ್ಸಾಂಸ್ಕೃತಿಕ ಬದುಕಿಗೆ ಎಳ್ಳ ಅಮಾವಾಸ್ಯೆ ಸೇರಿ ನಮ್ಮ ನಾನಾ ಹಬ್ಬಗಳು ಸ್ಫೂರ್ತಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ನಗರ ಹೊರವಲಯದ ಹಳೆಯ ನಾವದಗೇರಿಯ ಚಂದ್ರಶೇಖರ…

View More ಸಾಂಸ್ಕೃತಿಕ ಬದುಕಿಗೆ ಹಬ್ಬಗಳೇ ಸ್ಫೂರ್ತಿ