Bhatkal,Municipality, Needs, Freedom, From, Tanjim, ತಂಜೀಂ, ಹಿಡಿತದಿಂದ, ಪುರಸಭೆಗೆ, ಬೇಕು, ಮುಕ್ತಿ,

ತಂಜೀಂ ಹಿಡಿತದಿಂದ ಪುರಸಭೆಗೆ ಬೇಕು ಮುಕ್ತಿ

ರಾಮಚಂದ್ರ ಕಿಣಿ ಭಟ್ಕಳ ಪುರಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸದ್ಯ ಪುರಸಭೆ ಆಡಳಿತವು ಪರೋಕ್ಷವಾಗಿ ತಂಜೀಂ ಕೈಯಲ್ಲಿದೆ. ಹೀಗಾಗಿ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. 5-6 ಬಾರಿ ಗೆಲುವು ಸಾಧಿಸಿದ…

View More ತಂಜೀಂ ಹಿಡಿತದಿಂದ ಪುರಸಭೆಗೆ ಬೇಕು ಮುಕ್ತಿ

ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

ರಾಮಚಂದ್ರ ಕಿಣಿ ಭಟ್ಕಳ ಬಿಸಿಲ ಬೇಗೆಗೆ ಧರೆ ಹತ್ತಿ ಉರಿಯುತ್ತಿದೆ. ಕರಾವಳಿಯ ಚಿರಾಪುಂಜಿ ಎಂದೇ ಗುರುತಿಸಲಾಗುವ ಭಟ್ಕಳದಲ್ಲಿ ನೀರಿನ ಸೆಲೆ ಇಲ್ಲದಾಗಿದೆ. ಸುತ್ತ ನೀರಿದ್ದರೂ ಕುಡಿಯುವ ಜೀವಜಲಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ, ಜಾನುವಾರುಗಳನ್ನು…

View More ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

100ಕ್ಕೂ ಹೆಚ್ಚು ಜನರಿಗೆ ಉದ್ಯೋಗ

ಭಟ್ಕಳ: ಇಂಡಿಯನ್ ನವಾಯತ್ ಫೋರಂ ವತಿಯಿಂದ ಇಲ್ಲಿನ ನವಾಯತ ಕಾಲನಿಯ ಕುಶಾಲ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚಿನ ಜನ ಉದ್ಯೋಗ ಗಿಟ್ಟಿಸಿಕೊಂಡರು. 500 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿ ವಿವಿಧ ಕಂಪನಿಗಳಿಗೆ…

View More 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ

ದಾಖಲೆ ಇಲ್ಲದ 31 ಕ್ವಿಂಟಾಲ್ ಅಕ್ಕಿ ವಶ

ಭಟ್ಕಳ: ದಾಖಲೆ ಇಲ್ಲದೆ 60 ಚೀಲಗಳಲ್ಲಿ ಸಾಗಿಸುತ್ತಿದ್ದ 31 ಕ್ವಿಂಟಾಲ್ ಅಕ್ಕಿಯನ್ನು ಕಂದಾಯ ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ. ಪುರವರ್ಗ ಗಣೇಶ ನಗರದ ಮಹಮದ್ ಯುಸೂಬ್ ಹಮೀದ್ ಎಂಬವವರ ಮನೆಯ ಶೆಡ್​ನಲ್ಲಿ ಸಂಗ್ರಹಿಸಿಟ್ಟು, ಬುಲೆರೊ…

View More ದಾಖಲೆ ಇಲ್ಲದ 31 ಕ್ವಿಂಟಾಲ್ ಅಕ್ಕಿ ವಶ

ಅಂತೂ ಬಲೆಗೆ ಬಿದ್ದ ಕೀಟಲೆ ಕೋತಿ!

ಭಟ್ಕಳ: ತಾಲೂಕಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಲಂಗರು ಜಾತಿಯ ವಾನರ ಕೊನೆಗೂ ಭಟ್ಕಳ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಇದರಿಂದ ಇಲ್ಲಿನ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವರ್ಷದಿಂದ…

View More ಅಂತೂ ಬಲೆಗೆ ಬಿದ್ದ ಕೀಟಲೆ ಕೋತಿ!

ಶವ ಕೊಳೆಯುತ್ತಿದೆ, ಮೂಗು ಮುಚ್ಚಿ ತೆರಳಿ

ಭಟ್ಕಳ: ಗುತ್ತಿಗೆದಾರರ ಬಾಬು ಮೊಗೇರ ಶವ ಇಲ್ಲಿ ಕೊಳೆಯುತ್ತಿದೆ ಮೂಗು ಮುಚ್ಚಿ ತೆರಳಿ. ಇದು ರಾಜ್ಯದ ಪ್ರಸಿದ್ಧ ಕ್ಷೇತ್ರ ಮುರ್ಡೆಶ್ವರಕ್ಕೆ ತೆರಳುವ ರಸ್ತೆಯಲ್ಲಿ ಕಂಡು ಬರುವ ಫಲಕ! ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಯಿಂದಾಗಿ ರೋಸಿಹೋದ…

View More ಶವ ಕೊಳೆಯುತ್ತಿದೆ, ಮೂಗು ಮುಚ್ಚಿ ತೆರಳಿ

ಭಗವಂತನ ಸೇವೆ, ಧ್ಯಾನದಿಂದ ಶಾಶ್ವತ ಆನಂದ

ಭಟ್ಕಳ: ಭಗವಂತನ ಸೇವೆ, ಧ್ಯಾನದಿಂದ ಲಭಿಸುವ ಆನಂದವೇ ಶಾಶ್ವತ. ಕರ್ಮಸಿದ್ಧಿಯಿಲ್ಲದಿದ್ದರೆ ದೇವರ ಕೃಪೆ ಸಾಧ್ಯವಿಲ್ಲ. ನಿಷ್ಠೆ, ಶ್ರದ್ಧೆಯಿದ್ದರೆ ಯಶಸ್ಸು ಫಲಿಸುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಶ್ರೀಗಳು ಹೇಳಿದರು. ಹಾಡುವಳ್ಳಿ ಕುಳವಾಡಿ ಗ್ರಾಮದ ಭೈರವೇಶ್ವರಿ ಏಕನಾಥೇಶ್ವರ ದೇವಸ್ಥಾನ…

View More ಭಗವಂತನ ಸೇವೆ, ಧ್ಯಾನದಿಂದ ಶಾಶ್ವತ ಆನಂದ

ಗುಡ್ಡದ ಬದಿ ಸಮುಚ್ಚಯ ಬೇಡ

ಭಟ್ಕಳ: ಇಲ್ಲಿನ ಕೋಟೇಶ್ವರ ನಗರದಲ್ಲಿ ಗುಡ್ಡದ ಬದಿ ಶೇಡಿ ಮಣ್ಣು ಇರುವ ಸ್ಥಳದಲ್ಲಿ ಪುರಸಭೆಯ ಪೌರ ಕಾರ್ವಿುಕರಿಗೆ ಸಮುಚ್ಚಯ (ಅಪಾರ್ಟ್​ವೆುಂಟ್) ನಿರ್ವಿುಸಲು ಉದ್ದೇಶಿಸಿರುವ ಪುರಸಭೆಯ ನಿರ್ಧಾರ ವಿರೋಧಿಸಿ ಪೌರ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.…

View More ಗುಡ್ಡದ ಬದಿ ಸಮುಚ್ಚಯ ಬೇಡ

ಕಡವೆ ಮಾಂಸ ಸಾಗಿಸುತ್ತಿದ್ದವರ ಬಂಧನ

ಭಟ್ಕಳ: ಭಟ್ಕಳ ಅರಣ್ಯವಲಯದ ಶಿರಾಣಿಯಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ 10 ಆರೋಪಿಗಳಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಬಂಧಿಸಿ ನ್ಯಾಯಾಲಯ ವಶಕ್ಕೆ ಒಪ್ಪಿಸಿದ್ದಾರೆ. ಹನೀಪಾಬಾದನ ಉಮೇರ ಉಬೆದುಲ್ಲಾ ರುಕ್ನುದ್ದೀನ್, ತಾಕೀಯ ಸ್ಟ್ರೀಟ್​ನ…

View More ಕಡವೆ ಮಾಂಸ ಸಾಗಿಸುತ್ತಿದ್ದವರ ಬಂಧನ

ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಲು ನಿಯಮ ಪ್ರಕಾರ ಅವಕಾಶ ಇಲ್ಲ. ಆದರೆ ಭಟ್ಕಳ ಕಡೆ ಹೋಗುವ ಬಸ್‌ಗಳಿಗೆ ಶಾಸ್ತ್ರಿ ವೃತ್ತವೇ ನಿಲ್ದಾಣ. ಒಂದೆರಡು ಬಸ್ ಹೊರತುಪಡಿಸಿ ಭಟ್ಕಳಕ್ಕೆ ಹೋಗುವ…

View More ಕುಂದಾಪುರದಲ್ಲಿ ಸಂಚಾರ ಸಮಸ್ಯೆ