ಸನ್ಯಾಸ ದೀಕ್ಷೆ ಪಡೆದ ಮೂವರು ಯುವಕರು

ಭದ್ರಾವತಿ: ಜೈನ ಸಮಾಜದ ಇಂಜಿನಿಯರಿಂಗ್ ಪದವೀಧರ ಭದ್ರಾವತಿಯ ಜಿನೇಶ್​ಕುಮಾರ್ ಜೈನ್, ಆಂಧ್ರದ ಭರತ್​ಕುಮಾರ್ ಹಾಗೂ ವಿಜಯಪುರದ ಹಸ್ತಿಮಲ್ ಅವರು 15 ಸಂತರು ಹಾಗೂ 5 ಸಾಧಿ್ವುರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಜೈನ ಸನ್ಯಾಸ ದೀಕ್ಷೆ…

View More ಸನ್ಯಾಸ ದೀಕ್ಷೆ ಪಡೆದ ಮೂವರು ಯುವಕರು

ಮಂಗಳಮುಖಿ ರಚಿಸಿದ ಕವಿತೆ ಪಠ್ಯದಲ್ಲಿ

ಭದ್ರಾವತಿ: ನಾನು ರಚಿಸಿದ ಕವಿತೆಯನ್ನು ಕುವೆಂಪು ವಿವಿ ಪಠ್ಯ ಪುಸ್ತಕದಲ್ಲಿ ಸೇರಿಸಿರುವುದು ಮಂಗಳಮುಖಿಯರನ್ನು ಗೌರವಿಸುವ ನಿಮ್ಮ ಕಾಳಜಿಯನ್ನು ತೋರಿಸುತ್ತಿದೆ ಎಂದು ಮಂಗಳಮುಖಿ ಕವಯತ್ರಿ ಚಾಂದಿನಿ ಹೇಳಿದರು. ನ್ಯೂಟೌನ್ ಸರ್​ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ…

View More ಮಂಗಳಮುಖಿ ರಚಿಸಿದ ಕವಿತೆ ಪಠ್ಯದಲ್ಲಿ

ಎರಡು ತಲೆ ಹಾವು ಮಾರಾಟ ಯತ್ನ

ಶಿವಮೊಗ್ಗ: ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ್ದ ಆರೋಪದ ಮೇಲೆ ಚಿಕ್ಕಮಗಳೂರಿನ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಶ್ರೀಧರ್ ಮತ್ತು ಆನಂದ್ ಬಂಧಿತ ಆರೋಪಿಗಳು. ಭದ್ರಾವತಿಯ ಅಂಡರ್ ಬ್ರಿಡ್ಜ್ ಬಳಿ ಪ್ಲಾಸ್ಟಿಕ್ ಚೀಲದಲಿ ತೆಗೆದುಕೊಂಡು…

View More ಎರಡು ತಲೆ ಹಾವು ಮಾರಾಟ ಯತ್ನ

ಕುಳಿತಲ್ಲೇ ಕೊನೆಯುಸಿರೆಳೆದ ಗುತ್ತಿಗೆ ಕಾರ್ವಿುಕ

ಭದ್ರಾವತಿ: ಮಿಲ್ಟ್ರಿಕ್ಯಾಂಪ್​ನ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ವಾಚ್​ವುನ್ ಕರ್ತವ್ಯದ ವೇಳೆ ಕುಳಿತ ಸ್ಥಳದಲ್ಲೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಮಿಲ್ಟ್ರಿಕ್ಯಾಂಪ್ ನಿವಾಸಿ ರಾಮ್ ಸಿಂಗ್(52) ಮೃತಪಟ್ಟವರು. ಕಳೆದ 35 ವರ್ಷದಿಂದ ಇದೇ…

View More ಕುಳಿತಲ್ಲೇ ಕೊನೆಯುಸಿರೆಳೆದ ಗುತ್ತಿಗೆ ಕಾರ್ವಿುಕ

ಪ್ರವೀಣ್ ಪಟೇಲ್ ಉಮೇದುವಾರಿಕೆ ಸಲ್ಲಿಕೆ

ಭದ್ರಾವತಿ: ನೂರಾರು ಕಾರ್ಯಕರ್ತರು, ಅಭಿಮಾನಿಗಳ ಜತೆ ಬಿಜೆಪಿ ಅಭ್ಯರ್ಥಿ ಜಿ.ಆರ್.ಪ್ರವೀಣ್ ಪಟೇಲ್ ಮೆರವಣಿಗೆಯಲ್ಲಿ ಸಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಭದ್ರಾವತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆ ಸೋಮವಾರ ಘೊಷಣೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರು,…

View More ಪ್ರವೀಣ್ ಪಟೇಲ್ ಉಮೇದುವಾರಿಕೆ ಸಲ್ಲಿಕೆ

ಸಿಲಿಂಡರ್​ ಸ್ಫೋಟ: ಮಹಿಳೆ ಸಾವು, ಇಬ್ಬರಿಗೆ ಗಾಯ

ಭದ್ರಾವತಿ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಮೃತಪಟ್ಟಿದ್ದು, ಇನ್ನಿಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಭದ್ರಾವತಿಯ ಕೂಲಿ ಬ್ಲಾಕ್ ಶೆಡ್​ನಲ್ಲಿ ಘಟನೆ ನಡೆದಿದ್ದು, ಸರಸ್ವತಿ (35) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಕಲಾ ಹಾಗೂ ನರಸಮ್ಮ ಗಂಭೀರವಾಗಿ…

View More ಸಿಲಿಂಡರ್​ ಸ್ಫೋಟ: ಮಹಿಳೆ ಸಾವು, ಇಬ್ಬರಿಗೆ ಗಾಯ

ಕಲುಷಿತ ನೀರು ಸೇವಿಸಿ ಮೂವರ ಸಾವು

ಭದ್ರಾವತಿ: ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಕಲುಷಿತ ನೀರು ಸೇವಿಸಿದ ನಂತರ ತೀವ್ರವಾಗಿ ಅಸ್ವಸ್ಥರಾಗಿದ್ದ 65 ವರ್ಷದ ಪಂಚಪ್ಪ ಎಂಬುವವರು ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ…

View More ಕಲುಷಿತ ನೀರು ಸೇವಿಸಿ ಮೂವರ ಸಾವು

ಭದ್ರಾವತಿಯ ಕೊಮಾರನಹಳ್ಳಿಯಲ್ಲಿ ಕೋಣಗಳ ಅರೆಸ್ಟ್; ರಿಲೀಸ್​ಗಾಗಿ ಪಟ್ಟು ಹಿಡಿದ ಗ್ರಾಮಸ್ಥರು

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕೊಮಾರನಹಳ್ಳಿಯಲ್ಲಿ ಮಾರಿ ಹಬ್ಬಕ್ಕೆ ಬಿಟ್ಟಿದ್ದ ಕೋಣಗಳನ್ನೇ ಪೊಲೀಸರು ಅರೆಸ್ಟ್ ಮಾಡಿ ಉದ್ದೇಶಿತ ಬಲಿಯನ್ನು ತಪ್ಪಿಸಿದ್ದಾರೆ. ಆದರೆ, ಕೋಣಗಳ ರಿಲೀಸ್​ಗಾಗಿ ಗ್ರಾಮಸ್ಥರು ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ. ಈ ಗ್ರಾಮದಲ್ಲಿ ಮಂಗಳವಾರದಿಂದ ಮೂರು ದಿನ…

View More ಭದ್ರಾವತಿಯ ಕೊಮಾರನಹಳ್ಳಿಯಲ್ಲಿ ಕೋಣಗಳ ಅರೆಸ್ಟ್; ರಿಲೀಸ್​ಗಾಗಿ ಪಟ್ಟು ಹಿಡಿದ ಗ್ರಾಮಸ್ಥರು