ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ಗುಳೇದಗುಡ್ಡ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ ನೀಡುತ್ತದೆ. ಆದರೆ, ಖಾಸಗಿ ನೋಂದಾಯಿತ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ವಿದ್ಯಾರ್ಥಿಗಳಿಗೆ ಸಮವಸ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಶೂ ನೀಡಿದ್ದು ಅತ್ಯಂತ ಶ್ಲಾಘನೀಯ.…

View More ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ವಾರದಲ್ಲಿ ಮುಖ್ಯ ಶಿಕ್ಷಕಿ ವರ್ಗಾವಣೆ

ಗಜೇಂದ್ರಗಡ: ಮುಖ್ಯ ಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರೂ ಸ್ಪಂದಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಾಲೂಕಿನ ಕೊಡಗಾನೂರು ಗ್ರಾಮಸ್ಥರು, ಶುಕ್ರವಾರ ಗ್ರಾಮಕ್ಕೆ ಬಂದಿದ್ದ ಬಿಇಒ ಹಾಗೂ ಅಧಿಕಾರಿಗಳನ್ನು ಕೂಡಿ ಹಾಕಿ ಶಾಲೆಗೆ ಬೀಗ ಜಡಿದು…

View More ವಾರದಲ್ಲಿ ಮುಖ್ಯ ಶಿಕ್ಷಕಿ ವರ್ಗಾವಣೆ

ಹುಕ್ಕೇರಿ: ಅನುತ್ತೀರ್ಣಗೊಂಡವರನ್ನು ಪ್ರೇರೇಪಿಸುವುದು ಬಹುಮುಖ್ಯ

ಹುಕ್ಕೇರಿ: ಸಾಧನೆಗೆ ಪ್ರೋತ್ಸಾಹ ನೀಡಿದಂತೆ, ಅನುತ್ತೀರ್ಣವಾದವರನ್ನು ಹುರಿದುಂಬಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕರ್ತವ್ಯ ನಮ್ಮದಾಗಬೇಕು ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ. ಸ್ಥಳೀಯ ಎಸ್.ಕೆ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ…

View More ಹುಕ್ಕೇರಿ: ಅನುತ್ತೀರ್ಣಗೊಂಡವರನ್ನು ಪ್ರೇರೇಪಿಸುವುದು ಬಹುಮುಖ್ಯ

ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ದಾಳಿ

ಜಮಖಂಡಿ: ನಗರದಲ್ಲಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ಎಂ.ಬಿ. ಮೋರಟಗಿ ಬುಧವಾರ ದಾಳಿ ನಡೆಸಿದರು. ಎಪಿಎಂಸಿ ಯಾರ್ಡ್‌ನಲ್ಲಿನ ಶಿಕ್ಷಣ ಕೋಚಿಂಗ್ ಸೆಂಟರ್‌ನಲ್ಲಿ ಮಕ್ಕಳ ಪಾಲಕರಿಂದ ಸಾವಿರಾರು ರೂ. ಪಡೆದು ಸೆಂಟರ್ ನಡೆಸುತ್ತಿದ್ದಾರೆ ಎಂಬ…

View More ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ದಾಳಿ

ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಕೆ. ರಾಠೋಡ ಅವರು ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಮ್ಮ ಮೇಲೆ ಬಿಇಒ ಕಾನೂನಾತ್ಮಕವಾಗಿ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಉತ್ತರಿಸುವ ಮುಖ್ಯ ಶಿಕ್ಷಕರನ್ನು…

View More ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಪ್ರಯತ್ನ, ಹಂಗರವಳ್ಳಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಗ್ರಾಮಸ್ಥರು, ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳ ಸಂಘದವರು ಒಗ್ಗೂಡಿ ಎಲ್​ಕೆಜಿ, ಯುಕೆಜಿ ಆರಂಭಿಸಿ ಹೊಸ ಶೈಕ್ಷಣಿಕ ಅಭಿಯಾನದ ಭಾಷ್ಯ ಬರೆದಿದ್ದಾರೆ. ಆಂಗ್ಲ ಭಾಷೆ ಮೇಲಿನ ವ್ಯಾಮೋಹದಿಂದ ಖಾಸಗಿ…

View More ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಪ್ರಯತ್ನ, ಹಂಗರವಳ್ಳಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ

ಶಾಲೆಗೆ ಬಿಇಒ ಮನ್ನಿಕೇರಿ ಭೇಟಿ

ಬೆಟಗೇರಿ: ಗ್ರಾಮೀಣ ವಲಯದ ಶಾಲೆಯೊಂದು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅತ್ಯಂತ ಅವಶ್ಯ ಎಂದು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದ್ದಾರೆ. ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ…

View More ಶಾಲೆಗೆ ಬಿಇಒ ಮನ್ನಿಕೇರಿ ಭೇಟಿ

ಹಿಡಕಲ್ ಡ್ಯಾಂ: ಯುವಶಕ್ತಿ ಬಳಕೆಯಿಂದ ಗ್ರಾಮಗಳ ಅಭಿವೃದ್ಧಿ

ಹಿಡಕಲ್ ಡ್ಯಾಂ: ಯುವಜನ ಶಕ್ತಿ ಸದ್ಭಳಕೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹೇಳಿದ್ದಾರೆ. ಶುಕ್ರವಾರ ಸಮೀಪದ ಕಣವಿನಟ್ಟಿ ಗ್ರಾಮದಲ್ಲಿ, ಪಾಶ್ಚಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ…

View More ಹಿಡಕಲ್ ಡ್ಯಾಂ: ಯುವಶಕ್ತಿ ಬಳಕೆಯಿಂದ ಗ್ರಾಮಗಳ ಅಭಿವೃದ್ಧಿ

ದೇಶದ ರಕ್ಷಣೆಗೆ ಸೈನಿಕರಂತೆ ನಿಲ್ಲಿ

ಹಿರಿಯೂರು: ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀನವದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಬಿವಿಪಿ ಸದಸ್ಯ ಎಚ್.ಆರ್. ಯೋಗೇಶ್ ಹೇಳಿದರು. ನಗರದ ಬಿಇಒ ಸರ್ಕಲ್‌ನಲ್ಲ್ಲಿ ಬಲಿದಾನ ದಿವಾಸ್ ಅಂಗವಾಗಿ ಹಮ್ಮಿಕೊಂಡಿದ್ದ ದೀಪ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ…

View More ದೇಶದ ರಕ್ಷಣೆಗೆ ಸೈನಿಕರಂತೆ ನಿಲ್ಲಿ

ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಹುಕ್ಕೇರಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹುಕ್ಕೇರಿ ತಾಲೂಕಿನ ಕೀರ್ತಿಯನ್ನು ನಮ್ಮ ಮಕ್ಕಳು ಹೆಚ್ಚಿಸಿದ್ದಾರೆ ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ. ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ…

View More ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ