ನಿಷ್ಠಾವಂತರಿಗೆ ಟಿಕೆಟ್ ನೀಡದ ಬಿಜೆಪಿ

ಸಾಗರ: ನಗರಸಭೆ ಚುನಾವಣೆಗೆ ಸಾಗರದ ಬಿಜೆಪಿಯಲ್ಲಿ ನಿಜವಾಗಿ ಪಕ್ಷದಲ್ಲಿ ತೊಡಗಿಕೊಂಡವರಿಗೆ ಟಿಕೆಟ್ ನೀಡಿಲ್ಲ. ಕೆಜೆಪಿ ಗುಂಪಿಗೆ ಟಿಕೆಟ್ ನೀಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು. ಬಿಜೆಪಿಯಲ್ಲಿ ಬಂಡಾಯ ಹೆಚ್ಚಿದೆ. ನಗರಸಭೆಯಲ್ಲಿ…

View More ನಿಷ್ಠಾವಂತರಿಗೆ ಟಿಕೆಟ್ ನೀಡದ ಬಿಜೆಪಿ

‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’ ಎಂದು ಕಿಡಿಕಾರಿದ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’. ದುಡ್ಡು ಸಿಕ್ಕಿಲ್ಲವೆಂದು ಮರಳು ಮಾರಾಟ ನಿಲ್ಲಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಮರಳು ಕ್ವಾರಿ ರದ್ದು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ನಾಯಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.…

View More ‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’ ಎಂದು ಕಿಡಿಕಾರಿದ ಬೇಳೂರು ಗೋಪಾಲಕೃಷ್ಣ

ಕೋಟೆಗೆ ಬಂದಾಯ್ತು, ಶಿವಮೊಗ್ಗದ ಕೋಟೆಯಿಂದ ಬಿಜೆಪಿಯನ್ನು ಓಡಿಸೋಣ: ಮಧು ಬಂಗಾರಪ್ಪ

ಶಿವಮೊಗ್ಗ: ಈಗಾಗಲೇ ಬಿಜೆಪಿಯ ಕೋಟೆಯೊಳಗೆ ನುಗ್ಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಓಡಿಸೋಣ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. ಲೋಕಸಭಾ ಉಪಚುನಾವಣೆಯ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ನಾನಂತೂ ಎಂದೂ ಹೆದರಿಲ್ಲ. ನಿಮ್ಮ…

View More ಕೋಟೆಗೆ ಬಂದಾಯ್ತು, ಶಿವಮೊಗ್ಗದ ಕೋಟೆಯಿಂದ ಬಿಜೆಪಿಯನ್ನು ಓಡಿಸೋಣ: ಮಧು ಬಂಗಾರಪ್ಪ

ಬೇಳೂರು ಗೋಪಾಲಕೃಷ್ಣ ವಿರುದ್ಧ ಡಿಸಿಗೆ ದೂರು

ಮಂಡ್ಯ: ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಕಣದಿಂದ ನಿವೃತ್ತರಾಗುತ್ತಾರೆ ಎಂದು ಹೇಳಿಕೆ ನೀಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಜಿಲ್ಲಾ…

View More ಬೇಳೂರು ಗೋಪಾಲಕೃಷ್ಣ ವಿರುದ್ಧ ಡಿಸಿಗೆ ದೂರು

ಕಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎನ್ನುವುದು ಊಹಾಪೋಹ: ಡಾ.ಸಿದ್ದರಾಮಯ್ಯ

ಮಂಡ್ಯ: ನಾನು ಕಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಊಹಾಪೋಹ ಹಬ್ಬಿಸುತ್ತಿದ್ದಾರೆ. ನನ್ನ ನಿಲುವು ಅಚಲ. ನನ್ನ ನಿರೀಕ್ಷೆಗೂ ಮೀರಿ ನನಗೆ ಬೆಂಬಲ ಸಿಕ್ಕಿದೆ ಎಂದು ಬಿಜೆಪಿ ಮಂಡ್ಯ ಲೋಕಸಭಾ ಚುನಾವಣೆ ಅಭ್ಯರ್ಥಿ ಡಾ.ಸಿದ್ದರಾಮಯ್ಯ ತಿಳಿಸಿದ್ದಾರೆ.…

View More ಕಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎನ್ನುವುದು ಊಹಾಪೋಹ: ಡಾ.ಸಿದ್ದರಾಮಯ್ಯ