ಬೆಳ್ತಂಗಡಿಗೆ ದಿನಕ್ಕೆ ಒಂದೂವರೆ ಗಂಟೆ ನೀರು

ಮನೋಹರ ಬಳಂಜ ಬೆಳ್ತಂಗಡಿ ಏರುತ್ತಿರುವ ತಾಪಮಾನದಿಂದ ಅಂತರ್ಜಲ ಕುಸಿತವಾಗಿರುವ ಮಧ್ಯೆ ನದಿಯಲ್ಲಿ ನೀರೂ ಬತ್ತುತ್ತಿದ್ದು, ಬೆಳ್ತಂಗಡಿ ವಾಯಪ್ತಿಯಲ್ಲಿ ದಿನದಲ್ಲಿ ಒಂದರಿಂದ ಒಂದೂವರೆ ಗಂಟೆ ಮಾತ್ರ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿದೆ. ಮಾರ್ಚ್- ಏಪ್ರಿಲ್ ತನಕ…

View More ಬೆಳ್ತಂಗಡಿಗೆ ದಿನಕ್ಕೆ ಒಂದೂವರೆ ಗಂಟೆ ನೀರು

ಪಟ್ಟ ಕಳೆದುಕೊಂಡ ಉಡುಪಿ, ದ.ಕ.ಕ್ಕೂ ಹಿನ್ನಡೆ

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಈ ಬಾರಿ ಏಳನೇ ಸ್ಥಾನಕ್ಕೆ ಕುಸಿಯುವ ಮೂಕ ಭಾರಿ ಹಿನ್ನಡೆ ಅನುಭವಿಸಿದೆ. ಆದರೆ ಕಳೆದ ಬಾರಿ ಶೇ.85.56ರಷ್ಟಿದ್ದ ಉತ್ತೀರ್ಣ ಪ್ರಮಾಣ…

View More ಪಟ್ಟ ಕಳೆದುಕೊಂಡ ಉಡುಪಿ, ದ.ಕ.ಕ್ಕೂ ಹಿನ್ನಡೆ

ದಿನಕ್ಕೆ ಒಂದೂವರೆ ಗಂಟೆ ನೀರು!

<<ಬೆಳ್ತಂಗಡಿ ನಗರಕ್ಕೆ ಸದ್ಯ ಕೊಳವೆ ಬಾವಿಗಳೇ ಆಸರೆ * ಬತ್ತಿದೆ ಸೋಮಾವತಿ ನದಿ>> ಮನೋಹರ್ ಬಳಂಜ ಬೆಳ್ತಂಗಡಿ ನಗರಕ್ಕೆ ನೀರಿನ ಆಶ್ರಯವಾಗಿದ್ದ ಸೋಮಾವತಿ ನದಿ ಹಲವಾರು ವರ್ಷಗಳ ದಾಖಲೆಯಾಗಿ ಒಂದು ತಿಂಗಳ ಮೊದಲೇ ಬತ್ತಿದ್ದು…

View More ದಿನಕ್ಕೆ ಒಂದೂವರೆ ಗಂಟೆ ನೀರು!

ಕೇರಾ ರಸ್ತೆ ಗೋಳು ಕೇಳುವವರಿಲ್ಲ!

ಆರ್.ಬಿ.ಜಗದೀಶ್ ಕಾರ್ಕಳ ಪಶ್ಚಿಮಘಟ್ಟದ ತಪ್ಪಲು ತೀರ ಪ್ರದೇಶವಾಗಿರುವ ಕಾರ್ಕಳ-ಬೆಳ್ತಂಗಡಿಯ ಗಡಿಭಾಗದಲ್ಲಿರುವ ಈದು ಗ್ರಾಮದ ವ್ಯಾಪ್ತಿಯ ಕೇರಾ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ. 2003 ನವಂಬರ್ 17ರಂದು ಈದು ಬೊಲ್ಲೊಟ್ಟುನಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ ಬಳಿಕ…

View More ಕೇರಾ ರಸ್ತೆ ಗೋಳು ಕೇಳುವವರಿಲ್ಲ!

ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು

ಬೆಳ್ತಂಗಡಿ: ಕರ್ತವ್ಯ ಮುಗಿಸಿ ಬಂದು ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಘಟಕದ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಸಿಬ್ಬಂದಿ ವಿಜಯಪುರದ ಸುರೇಶ್ ಬಾಬು ಬಡಿಗೇರ್(30) ಎಂಬುವರು ಮೃತಪಟ್ಟಿದ್ದಾರೆ. 10 ವರ್ಷಗಳಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ…

View More ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು

ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಬುಧವಾರ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡ್ಡೆಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿದೆ. ಸೂಕ್ತ ಮುನ್ನೆಚ್ಚರಿಕೆಯಿಲ್ಲದೆ…

View More ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬಂಗಾಡಿ ವಿದ್ಯಾರ್ಥಿ ನಿಲಯ ಅನಾಥ

ಮನೋಹರ್ ಬಳಂಜ ಬೆಳ್ತಂಗಡಿ ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾಡಿಯಲ್ಲಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಮೇಲ್ದರ್ಜೆಗೇರಿ ಮಡಂತ್ಯಾರ್‌ಗೆ ಸ್ಥಳಾಂತರವಾಗಿದ್ದು, ಬಂಗಾಡಿಯಲ್ಲಿದ್ದ ಕಟ್ಟಡ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ನಿರುಪಯುಕ್ತವಾಗುತ್ತಿವೆ. 1980ರಲ್ಲಿ ಹಿಂದುಳಿದ ವರ್ಗಗಳ…

View More ಬಂಗಾಡಿ ವಿದ್ಯಾರ್ಥಿ ನಿಲಯ ಅನಾಥ

ಜನರ ಉತ್ಸಾಹ ಮಧ್ಯೆ ಗುರುವಾಯನಕೆರೆ ದಾಟಿದ ಟ್ರಾಲಿ

ಬೆಳ್ತಂಗಡಿ: ಎರಡು ಬಾಹುಬಲಿ ಮೂರ್ತಿಗಳ ಸಮಾಗಮವಾದ ವೇಣೂರಿನಲ್ಲಿ, ವೇಣೂರಿನ ಬಾಹುಬಲಿ ಮೂರ್ತಿಗೆ ವಿಶೇಷ ಮಹಾಮಸ್ತಕಾಭಿಷೇಕ ನೆರವೇರಿತು. ಮರುದಿನ ಮೂರ್ತಿ ವೇಣೂರಿನಿಂದ ಹೊರಟು ಕುಕ್ಕೇಡಿ, ಗರ್ಡಾಡಿ, ಪಡಂಗಡಿ ದಾಟಿ ಕನ್ನಡಿಕಟ್ಟೆಯಲ್ಲಿ ತಂಗಿತು. ಮಾ.15ರಂದು ಕನ್ನಡಿಕಟ್ಟೆಯಿಂದ ಯಾತ್ರೆ…

View More ಜನರ ಉತ್ಸಾಹ ಮಧ್ಯೆ ಗುರುವಾಯನಕೆರೆ ದಾಟಿದ ಟ್ರಾಲಿ

ಹೆತ್ತವರ ಸಂಸ್ಕಾರ ಸಾಧನೆಗೆ ಕಾರಣ

<ಅಭಿನಂದನೆ ಸ್ವೀಕರಿಸಿ ಡಿ.ಸುರೇಂದ್ರ ಕುಮಾರ್ ಅಭಿಮತ>   ಬೆಳ್ತಂಗಡಿ: ಪಾಲಕರು ಉತ್ತಮ ಸಂಸ್ಕಾರ, ಕ್ಷೇತ್ರಗಳ ಹಾಗೂ ಭವಿಷ್ಯದ ಅಭಿವೃದ್ಧಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಕ್ಕಳಿಗೂ ಅದೇ ಹಾದಿಯಲ್ಲಿ ಸಾಗುವಂತೆ ಸಂಸ್ಕಾರ ಮತ್ತು ಮಾರ್ಗದರ್ಶನ ಸಿಗುತ್ತದೆ. ನಮ್ಮ ತಂದೆ…

View More ಹೆತ್ತವರ ಸಂಸ್ಕಾರ ಸಾಧನೆಗೆ ಕಾರಣ

ಮಹಾಮಸ್ತಕಾಭಿಷೇಕ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ

<ಮಂತ್ರಘೋಷಗಳೊಂದಿಗೆ ಅಟ್ಟಳಿಗೆ ನಿರ್ಮಾಣ ಆರಂಭ> ಬೆಳ್ತಂಗಡಿ: ಮಹಾಮಸ್ತಕಾಭಿಷೇಕ ಅಂಗವಾಗಿ ಬುಧವಾರ ಅಟ್ಟಳಿಗೆ ಮುಹೂರ್ತ ನೆರವೇರಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ತ್ಯಾಗಿಗಳಾದ ಆಚಾರ್ಯ ಶ್ರೀ 108 ಸೂರ್ಯನಂದಿ ಸಾಗರ್ ಮಹಾರಾಜ್, ಆಚಾರ್ಯ ಶ್ರೀ 108…

View More ಮಹಾಮಸ್ತಕಾಭಿಷೇಕ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ