ಬೆಳಗಾವಿ ಚಳಿಗಾಲ ಅಧಿವೇಶನ: ನಾಳೆಗೆ ಕಲಾಪ ಮುಂದೂಡಿಕೆ

ಬೆಳಗಾವಿ: ಇಂದು ಆರಂಭವಾದ ಚಳಿಗಾಲದ ವಿಧಾನ ಮಂಡಳ ಅಧಿವೇಶನದ ಆರಂಭದಲ್ಲಿ ಅಗಲಿ ನಾಯಕರಿಗೆ, ಗಣ್ಯರಿಗೆ ಸಂತಾಪ ಸಲ್ಲಿಸಿ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್‍ ರಮೇಶ್‍ಕುಮಾರ್‍ ಹಾಗೂ ವಿಧಾನ ಪರಿಷತ್‍ನಲ್ಲಿ ಹಂಗಾಮಿ…

View More ಬೆಳಗಾವಿ ಚಳಿಗಾಲ ಅಧಿವೇಶನ: ನಾಳೆಗೆ ಕಲಾಪ ಮುಂದೂಡಿಕೆ

ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ

ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ನೀರಾವರಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ, ನಾವು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್​.ಯಡಿಯೂರಪ್ಪ…

View More ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ

ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ

ಬೆಳಗಾವಿ: ಕೇಂದ್ರದ ಕಾರ್ಯಕ್ರಮಗಳು ಹಾಗೂ ಹಲವು ಯೋಜನೆಗಳಿಗೆ ಬಿಡುಗಡೆಯಾದ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ರಾಜ್ಯದಲ್ಲಿ ಹಿಟ್ಲರ್ ದರ್ಬಾರು ನಡೆಯುತ್ತಿದೆ. ಹಲವು ದೇವಸ್ಥಾನಗಳನ್ನು ಸುತ್ತಿದರೂ ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ಬುದ್ಧಿ ಕೊಡಲಿಲ್ಲ ಎಂದು…

View More ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಚಳಿಗಾಲದ ಅಧಿವೇಶನ ಆರಂಭ

ಬೆಳಗಾವಿ: ಸಾಕಷ್ಟು ಕುತೂಹಲ ಮೂಡಿಸಿರುವ ಈ ಬಾರಿಯ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಮಧ್ಯಾಹ್ನ 12:15ಕ್ಕೆ ಆರಂಭವಾದ ಕಲಾಪದಲ್ಲಿ ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ…

View More ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಚಳಿಗಾಲದ ಅಧಿವೇಶನ ಆರಂಭ

ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಆಪ್ತನ ಕುಟುಂಬದ ವಿವಾಹ ಸಮಾರಂಭ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ಬೆಳಗಾವಿ ಅಧಿವೇಶನಕ್ಕೆ ಗೈರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೇಷ್ಯಾಗೆ ತೆರಳಿದ್ದಾರೆ. ಸೋಮವಾರ ಮಧ್ಯಾಹ್ನ ತಮ್ಮ ಆಪ್ತರ ಜತೆ ಬೆಂಗಳೂರು ವಿಮಾನ ನಿಲ್ದಾಣ…

View More ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಾಲಮನ್ನಾ ಬಗ್ಗೆ ಬಿಎಸ್​ವೈ ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ

ಬೆಳಗಾವಿ: ಸಾಲಮನ್ನಾ ಬಗ್ಗೆ ಬಿ.ಎಸ್​.ಯಡಿಯೂರಪ್ಪ ಅವರು ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ. ಬೇಕಾದರೆ, ವಿರೋಧ ಪಕ್ಷದವರು ಪ್ರತಿಭಟನೆ ‌ಮಾಡಿಕೊಳ್ಳಲಿ. ಋಣಮುಕ್ತ ಪತ್ರ ಹಾಗೂ ಸಾಲಮನ್ನಾ ಬಗ್ಗೆ ಸದನದಲ್ಲೇ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ…

View More ಸಾಲಮನ್ನಾ ಬಗ್ಗೆ ಬಿಎಸ್​ವೈ ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ

ಚಳಿಯಲ್ಲೂ ಕಾವೇರಿಸಲಿರುವ ಬೆಳಗಾವಿ ಅಧಿವೇಶನ ನಾಳೆಯಿಂದ

ಬೆಂಗಳೂರು: ಸಂಪುಟ ಸಂಕಟ, ಬೇಲಿ ಹಾರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ದುಸ್ಸಾಹಸ, ಕಾಂಗ್ರೆಸ್ ಶಾಸಕರ ಅಸಮಾಧಾನಗಳ ನಡುವೆ ಮೈತ್ರಿ ಸರ್ಕಾರಕ್ಕೆ ಈಗ ಮತ್ತೊಂದು ಅಧಿವೇಶನವೆಂಬ ಅಗ್ನಿ ಪರೀಕ್ಷೆ ಎದುರಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ಚಳಿ…

View More ಚಳಿಯಲ್ಲೂ ಕಾವೇರಿಸಲಿರುವ ಬೆಳಗಾವಿ ಅಧಿವೇಶನ ನಾಳೆಯಿಂದ

ಸಿದ್ದರಾಮಯ್ಯ ವಿದೇಶಕ್ಕೆ ದೋಸ್ತಿಗಳು ಸಂಕಷ್ಟಕ್ಕೆ!

ಬೆಂಗಳೂರು: ದೋಸ್ತಿ ಸರ್ಕಾರ ಕೆಡವಲು ಪ್ರತಿಪಕ್ಷ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿರುವ ನಡುವೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ದಿಢೀರ್ ವಿದೇಶ ಪ್ರವಾಸ ಹೊರಟಿರುವುದು ಮಿತ್ರಪಕ್ಷಗಳಲ್ಲಿ ಆತಂಕದ ಕಾಮೋಡ ಕವಿಯುವಂತೆ ಮಾಡಿದೆ. ಸಿದ್ದರಾಮಯ್ಯ ಅಧಿವೇಶನ ಆರಂಭ…

View More ಸಿದ್ದರಾಮಯ್ಯ ವಿದೇಶಕ್ಕೆ ದೋಸ್ತಿಗಳು ಸಂಕಷ್ಟಕ್ಕೆ!

ಅಧಿವೇಶನಕ್ಕೆ ಕಡ್ಡಾಯ ಹಾಜರಿ ಶಾಸಕರಿಗೆ ಕಾಂಗ್ರೆಸ್ ಸೂಚನೆ

ಬೆಂಗಳೂರು: ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದರೂ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ಕೆಲ ಶಾಸಕರು ದೂರ ಉಳಿಯುವ ಸಂಶಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿ ಎಲ್ಲ ಕೈ ಶಾಸಕರಿಗೆ ಶುಕ್ರವಾರ ಕಡ್ಡಾಯ ಹಾಜರಾತಿ…

View More ಅಧಿವೇಶನಕ್ಕೆ ಕಡ್ಡಾಯ ಹಾಜರಿ ಶಾಸಕರಿಗೆ ಕಾಂಗ್ರೆಸ್ ಸೂಚನೆ

ಅಧಿವೇಶನದಲ್ಲಿ ಹೋರಾಟದ ಎಚ್ಚರಿಕೆ

ಬೆಂಗಳೂರು: ಅವರ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ ಎಂದು ಸಿಎಜಿ ವರದಿಯನ್ನು ಜನರ ಎದುರು ಬಿಜೆಪಿ ಇಟ್ಟರೆ, ನಾನೇನು ಜೈಲಿಗೆ ಹೋಗಿಲ್ಲವೆಂಬ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡುತ್ತಾರೆ ಎಂದು…

View More ಅಧಿವೇಶನದಲ್ಲಿ ಹೋರಾಟದ ಎಚ್ಚರಿಕೆ