ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ಕಡೂರು: ಪಟ್ಟಣದ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಜೂ.24ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ. ಕೆಂಪರಾಜ್ ತಿಳಿಸಿದರು. ಜೂ 18ರಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಆರಂಭವಾಗಲಿದೆ. 18ಕ್ಕೆ ಕೆಂಚಮ್ಮನವರ ಬಾನಸೇವೆ, 20ರಂದು…

View More ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ದಾವಣಗೆರೆ- ಬೀರೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸಾವು

ಬೀರೂರು: ದೋಗೆಹಳ್ಳಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆ ದಿಡಗ ಮೇಲ್ಲಹಳ್ಳಿ ಗ್ರಾಮದ ನಿಂಗರಾಜು (24) ಮೃತ ದುರ್ದೈವಿ. ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿಯಲ್ಲಿ…

View More ದಾವಣಗೆರೆ- ಬೀರೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸಾವು

63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಬೀರೂರು: ಕಾರಣಾಂತರಗಳಿಂದ 63 ವರ್ಷಗಳಿಂದ ನಿಂತಿದ್ದ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಸೂಜಿಗಲ್ಲು ಅಮಾನಿಕೆರೆ ತೋಪಿನ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ಹಲ್ಲುಮರಿ ಜಾತ್ರಾ ಮಹೋತ್ಸವ ಈ ಬಾರಿ ದೇವರ ಅಪ್ಪಣೆ ಮೇರೆಗೆ ಏ.24…

View More 63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಪರಿಹಾರ ವಿತರಣೆ ಲೋಪ ಸರಿಪಡಿಸಲು ಮಾಜಿ ಸಿಎಂಗೆ ಮನವಿ

ಬೀರೂರು: ತಾಲೂಕಿನ ಬರ ಹಾಗೂ ನೀರಾವರಿ ಸಮಸ್ಯೆ, ಹೆದ್ದಾರಿ ನಿರ್ವಣದಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಕ್ರಮ ವಹಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಪಂ ಮತ್ತು ತಾಪಂ ಕೆಲ ಸದಸ್ಯರು…

View More ಪರಿಹಾರ ವಿತರಣೆ ಲೋಪ ಸರಿಪಡಿಸಲು ಮಾಜಿ ಸಿಎಂಗೆ ಮನವಿ

ಸಂಚಾರಕ್ಕೆ ಮುಕ್ತ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ

ಬೀರೂರು: ಚಿಕ್ಕಮಗಳೂರು-ದಾವಣಗೆರೆ ಜಿಲ್ಲೆಯ ನೇರ ಸಂಪರ್ಕ ಕಲ್ಪಿಸುವ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ ಹಲವು ಅಡೆತಡೆಗಳ ನಡುವೆಯೂ ಮುಕ್ತಾಯ ಹಂತ ತಲುಪಿದ್ದು, ಸುಗಮ ವಾಹನ ಸಂಚಾರ ಪ್ರಾರಂಭವಾಗಿದೆ. ಬೀರೂರು-ಚನ್ನಗಿರಿ-ದಾವಣಗೆರೆ ನುಡುವೆ 105 ಕಿ.ಮೀ. ಸುಸಜ್ಜಿತವಾಗಿ ನಿರ್ವಣಗೊಂಡಿರುವ…

View More ಸಂಚಾರಕ್ಕೆ ಮುಕ್ತ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ