ಬೇಗೂರು ವಾರ್ಡ್​ನಲ್ಲಿಂದು ಜನತಾದರ್ಶನ

ಬೆಂಗಳೂರು: ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರ ನಡುವಿನ ನೇರ ಸಂಪರ್ಕದ ಮೂಲಕ ನಾಗರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಿಸಿರುವ ಜನತಾದರ್ಶನ ಶನಿವಾರ (ನ.17) ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್​ನಲ್ಲಿ ನಡೆಯಲಿದೆ. ವಿಜಯವಾಣಿ…

View More ಬೇಗೂರು ವಾರ್ಡ್​ನಲ್ಲಿಂದು ಜನತಾದರ್ಶನ