ಕಸಾಯಿಖಾನೆ, ಗೋಮಾಂಸ ಮಾರಾಟ ಶೆಡ್ ನೆಲಸಮ

 ಅರಕಲಗೂಡು: ಪಟ್ಟಣ ಹೊರವಲಯದ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ ಹಾಗೂ ಗೋಮಾಂಸ ಮಾರಾಟದ ಶೆಡ್‌ಗಳ ಮೇಲೆ ಸಂತೆಮರೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೊಲೀಸರು ಜಂಟಿಯಾಗಿ ಮಂಗಳವಾರ ದಾಳಿ ನಡೆಸಿದರು. ಮೂರು ತಿಂಗಳ ಹಿಂದೆಯೇ ಶೆಡ್‌ಗಳನ್ನು…

View More ಕಸಾಯಿಖಾನೆ, ಗೋಮಾಂಸ ಮಾರಾಟ ಶೆಡ್ ನೆಲಸಮ