ಜಗತ್ತಿನ ಸೌಂದರ್ಯ ಅನುಭವಿಸಿ

ಹಳಿಯಾಳ: ನಮ್ಮಷ್ಟಕ್ಕೆ ನಾವು ನಿರ್ವಿುಸಿದ ಜಾತಿ, ಧರ್ಮ, ಪಂಥ, ಭಾಷೆಯ ಚೌಕಟ್ಟಿನ ಬಂಧನದಿಂದ ಹೊರಬಂದು ಸುಂದರವಾಗಿರುವ ಈ ದೇವ ಜಗತ್ತಿನ ಸೌಂದರ್ಯ, ಸೊಬಗನ್ನು ಕಣ್ತುಂಬಿಕೊಂಡು ಕೃತಜ್ಞರಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದೆಟಛೀಶ್ವರ ಮಹಾಸ್ವಾಮೀಜಿ…

View More ಜಗತ್ತಿನ ಸೌಂದರ್ಯ ಅನುಭವಿಸಿ

ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆ ಜ್ಞಾನ ವೃದ್ಧಿ

ಎನ್.ಆರ್.ಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರದಿಂದಾಗಿ ಇಂದು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಶೃಂಗೇರಿ ಕ್ಷೇತ್ರದ ಸಮನ್ವಯಾಧಿಕಾರಿ ಶಕುಂತಲಾ ಹೇಳಿದರು. ಅಂಬೇಡ್ಕರ್ ಭವನದಲ್ಲಿ ಜ್ಞಾನ ವಿಕಾಸ…

View More ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆ ಜ್ಞಾನ ವೃದ್ಧಿ

ಮೂಲಸೌಕರ್ಯ ಸುಧಾರಣೆಗೆ ಒತ್ತು

ಬೆಳಗಾವಿ: ಚಳಿಗಾಲ ಅಧಿವೇಶನ ಸಮೀಪಿಸುತ್ತಿರುವ ಕಾರಣ ನಗರದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಚುರುಕು ಪಡೆದುಕೊಂಡಿದ್ದು, ಕುಂದಾನಗರಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಅಧಿವೇಶನ ಹಿನ್ನೆಲೆಯಲ್ಲಿ ಇಡೀ ಸರ್ಕಾರವೆ ಬೆಳಗಾವಿ ನಗರಕ್ಕೆ ಲಗ್ಗೆ ಇಡುವ ಕಾರಣ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.…

View More ಮೂಲಸೌಕರ್ಯ ಸುಧಾರಣೆಗೆ ಒತ್ತು

ಸರ್ಜರಿ ಬಳಿಕ ಮೂರು ಸ್ತನ ಹೊಂದಿದ ಮಹಿಳೆ ! ಎಚ್ಚರವಿರಲಿ ಅಂಗ ಮಾರ್ಪಾಡು ಶಸ್ತ್ರಚಿಕಿತ್ಸೆಯತ್ತ…

ಸೌಂದರ್ಯ ವರ್ಧನೆಗಾಗಿ ಮೂಗು, ಗಲ್ಲ, ತುಟಿ, ಸ್ತನದ ಸರ್ಜರಿ ಮಾಡಿಸಿಕೊಂಡ ಹಲವರ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಅವರಿಗೆ ಬೇಕಾದಂತೆ ಅಂಗಗಳಿಗೆ ಆಕಾರ ಕೊಡಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದಾರೆ. ಆದರೆ ಈಗಾಗಲೇ ಹಲವರು ಅದರಿಂದ…

View More ಸರ್ಜರಿ ಬಳಿಕ ಮೂರು ಸ್ತನ ಹೊಂದಿದ ಮಹಿಳೆ ! ಎಚ್ಚರವಿರಲಿ ಅಂಗ ಮಾರ್ಪಾಡು ಶಸ್ತ್ರಚಿಕಿತ್ಸೆಯತ್ತ…

ಬಣ್ಣ ಹಚ್ಚುವ ಮುನ್ನ…

ತಲೆಕೂದಲನ್ನು ನೇರವಾಗಿಸಿಕೊಳ್ಳುವ ‘ಹೇರ್ ಸ್ಟ್ರೈಟನಿಂಗ್’ನ ಅಡ್ಡ ಪರಿಣಾಮದಿಂದ ಖಿನ್ನತೆಗೆ ಒಳಗಾಗಿದ್ದ ಹುಡುಗಿಯೊಬ್ಬಳು ಜೀವವನ್ನೇ ಕಳೆದುಕೊಂಡ ಘಟನೆ ಇತ್ತೀಚೆಗೆ ಎಲ್ಲರ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ಶಾಲೆಗೆ ಹೊರಟಾಗ ಅಮ್ಮ ತಲೆಗೆ ಎಣ್ಣೆ ಹಚ್ಚಿದಳೆಂದು ಮುಂಬೈನ…

View More ಬಣ್ಣ ಹಚ್ಚುವ ಮುನ್ನ…

ಕೂದಲು ಸ್ಟ್ರೇಟ್ನಿಂಗ್​ ಮಾಡಿಸಿಕೊಂಡ ಯುವತಿ ಖಿನ್ನತೆಗೊಳಗಾಗಿ ಆತ್ಮಹತ್ಯೆ …

ಮಡಿಕೇರಿ: ಕೂದಲು ಸ್ಟ್ರೇಟ್ನಿಂಗ್​ ಮಾಡಿಸುವುದು, ಕಲರಿಂಗ್​ ಮಾಡಿಸುವುದು ಈಗಿನ ಟ್ರೆಂಡ್​. ಆದರೆ ಈಗ ಹೇರ್​ ಸ್ಟ್ರೇಟ್ನಿಂಗ್​ನಿಂದಾಗಿ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಡಿಕೇರಿಯ ನೇಹಾ ಗಂಗಮ್ಮ(19) ಚಂದನೆಯ ಹುಡುಗಿ. ವಿರಾಜಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದ ಈಕೆ…

View More ಕೂದಲು ಸ್ಟ್ರೇಟ್ನಿಂಗ್​ ಮಾಡಿಸಿಕೊಂಡ ಯುವತಿ ಖಿನ್ನತೆಗೊಳಗಾಗಿ ಆತ್ಮಹತ್ಯೆ …

ಪತ್ನಿಯ ಸೌಂದರ್ಯಕ್ಕೆ ಕಂಗೆಟ್ಟ ಸದ್ದಾಂ ಹುಸೇನ್ ಮಾಡಿದ ಎಡವಟ್ಟಿಗೆ ಈಗ ಪೊಲೀಸರ ಅತಿಥಿ

ನವದೆಹಲಿ: ತಾನು ಕೈ ಹಿಡಿಯುವ ಯುವತಿ ಸುಂದರವಾಗಿರಲಿ ಎಂದು ಎಲ್ಲಾ ಯುವಕರೂ ಅಪೇಕ್ಷಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಹೆಂಡತಿಯ ಸೌಂದರ್ಯದ ಮೇಲಿನ ಅಸೂಯೆಯಿಂದ ಆಕೆಯನ್ನು ವೇಶ್ಯಾಗೃಹಕ್ಕೆ ಮಾರಾಟ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಹೌದು,…

View More ಪತ್ನಿಯ ಸೌಂದರ್ಯಕ್ಕೆ ಕಂಗೆಟ್ಟ ಸದ್ದಾಂ ಹುಸೇನ್ ಮಾಡಿದ ಎಡವಟ್ಟಿಗೆ ಈಗ ಪೊಲೀಸರ ಅತಿಥಿ

ಅಂದಕ್ಕೆ ಪೇರಲೆ ಎಲೆ

| ಕುಬೇರಪ್ಪ ಎಂ. ವಿಭೂತಿ ಹರಿಹರ ಪೇರಲೆ ಎಲೆ ಮತ್ತು ಹಣ್ಣಿನಿಂದ ಬಗೆಬಗೆಯ ಫೇಸ್​ಪ್ಯಾಕ್​ಗಳನ್ನು ಮಾಡಿಕೊಂಡು ಮುಖದ ಕಲೆ ನಿವಾರಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. # ಪೇರಲೆ ಮತ್ತು ಲಿಂಬೆರಸ ಪೇರಲೆ ಎಲೆಯ ಪೇಸ್ಟ್​ಗೆ ನಾಲ್ಕು…

View More ಅಂದಕ್ಕೆ ಪೇರಲೆ ಎಲೆ

ಮದುವೆ ಬಳಿಕ ಏರುವ ತೂಕ…

| ಡಾ. ಕೆ.ಎಸ್. ಚೈತ್ರಾ ಹದಿಹರೆಯದಲ್ಲಿ ಇದ್ದಂಥ ದೇಹವನ್ನೇ ನೆನೆದು ಕೊರಗುವುದು ಮತ್ತು ಅದಕ್ಕಾಗಿ ಒದ್ದಾಡುವುದು ಸರಿಯಲ್ಲ. ಬದಲಿಗೆ ವಯಸ್ಸಿಗೆ ತಕ್ಕ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ನಮಿತಾಳ ಮದುವೆಯಾಗಿ ನೋಡನೋಡುತ್ತಲೇ ವರ್ಷ ಕಳೆಯಿತು.…

View More ಮದುವೆ ಬಳಿಕ ಏರುವ ತೂಕ…

ಸರಳ ಊಟವೇ ನನಗೆ ಮೃಷ್ಟಾನ್ನ

ಸಿನಿಮಾ, ಸಾರ್ವಜನಿಕ ಕಾರ್ಯಕ್ರಮ ಅಂತ ಓಡಾಡುವ ನಟಿಯರಿಗೆ ಗ್ಲಾಮರಸ್ ಆಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಾಗಿಯೇ ದೇಹ ದಂಡನೆಯಲ್ಲಿ ನಟಿ ಮಣಿಯರು ಸದಾ ಮುಂದು. ಸೌಂದರ್ಯ ಕಾಪಾಡಿಕೊಳ್ಳಲು ದೇಹ ದಂಡನೆ ಇವರಿಗೆ…

View More ಸರಳ ಊಟವೇ ನನಗೆ ಮೃಷ್ಟಾನ್ನ