ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದವನಿಗೆ ಸಾರ್ವಜನಿಕರಿಂದ ಥಳಿತ

ಬೆಳಗಾವಿ: ದೇವರ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬೆಳಗಾವಿಯ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, ಕುಮಾರ ಲಮಾಣಿ ಎಂಬಾತ ದೇವರ ವೇಷ ಹಾಕಿಕೊಂಡು ಹಣ ವಸೂಲಿ ಮಾಡುತ್ತಿದ್ದ. ಹಾಗಾಗಿ ಆತನ…

View More ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದವನಿಗೆ ಸಾರ್ವಜನಿಕರಿಂದ ಥಳಿತ

ಯುವತಿಯರನ್ನು ಚುಡಾಯಿಸಿದ ಮೂವರು ಪುಂಡರಿಗೆ ಗ್ರಾಮಸ್ಥರಿಂದ ಗೂಸ

ಬೆಂಗಳೂರು: ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರನ್ನು ಹಿಡಿದ ಗ್ರಾಮಸ್ಥರು ಅವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನೆಲಮಂಗಲದ ಗೆದ್ದಲಹಳ್ಳಿ ಬಳಿ ಘಟನೆ ನಡೆದಿದ್ದು, ಅರವಿಂದ, ಭರತ್, ಹರೀಶ ಥಳಿತಕ್ಕೊಳಗಾದ ಯುವಕರು. ಕಾಲೇಜು ಮುಗಿಸಿ ಬಸ್​ನಲ್ಲಿ…

View More ಯುವತಿಯರನ್ನು ಚುಡಾಯಿಸಿದ ಮೂವರು ಪುಂಡರಿಗೆ ಗ್ರಾಮಸ್ಥರಿಂದ ಗೂಸ

ಶಿಕ್ಷಕನಿಂದ ಒದೆ ತಿಂದ 8 ವರ್ಷದ ಬಾಲಕ ಸಾವು

ಬಾಂದಾ: ಖಾಸಗಿ ಶಾಲೆಯೊಂದರಲ್ಲಿ 8 ವರ್ಷದ ವಿದ್ಯಾರ್ಥಿಯನ್ನು ಹೊಡೆದ ಬಳಿಕ ಆತ ಮೃತಪಟ್ಟಿದ್ದು, ಶಿಕ್ಷಕನ ವಿರುದ್ಧ ದೂರು ದಾಖಲಾಗಿದೆ. ಸಾದಿಮಾದಾನ್‌ಪುತ್‌ ಗ್ರಾಮದಲ್ಲಿ ಅರ್ಬಾಜ್‌ ಎಂಬ ವಿದ್ಯಾರ್ಥಿಗೆ ಶಿಕ್ಷಕ ಜೈರಾಜ್‌ ಎಂಬವರು ಹೊಡೆದಿದ್ದಾರೆ. ಇದರಿಂದ ಅಸ್ವಸ್ಥನಾಗಿದ್ದ…

View More ಶಿಕ್ಷಕನಿಂದ ಒದೆ ತಿಂದ 8 ವರ್ಷದ ಬಾಲಕ ಸಾವು

ವಿಡಿಯೋ ನೋಡಿ: ಮಂಚಕ್ಕೆ ಬಂದರೆ ಲೋನ್​ ಕೊಡುತ್ತೇನೆ ಎಂದ ಬ್ಯಾಂಕ್​ ಮ್ಯಾನೇಜರ್​ಗೆ ಮಹಿಳೆಯಿಂದ ಹಿಗ್ಗಾಮುಗ್ಗ ಥಳಿತ!

ದಾವಣಗೆರೆ: ಲೋನ್​ ಕೊಡುವುದಾಗಿ ಹೇಳಿ ಮಹಿಳೆಯನ್ನು ಕೊಠಡಿಗೆ ಕರೆಸಿಕೊಂಡು ಬಟ್ಟೆ ಬಿಚ್ಚಿದ ಕಾಮುಕ ಬ್ಯಾಂಕ್​ ಮ್ಯಾನೇಜರ್​ಗೆ ಹಿಗ್ಗಾ ಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಲೋನ್​ ಅಥವಾ ಸಾಲ ಕೊಡುವುದಾಗಿ ಹೇಳಿ…

View More ವಿಡಿಯೋ ನೋಡಿ: ಮಂಚಕ್ಕೆ ಬಂದರೆ ಲೋನ್​ ಕೊಡುತ್ತೇನೆ ಎಂದ ಬ್ಯಾಂಕ್​ ಮ್ಯಾನೇಜರ್​ಗೆ ಮಹಿಳೆಯಿಂದ ಹಿಗ್ಗಾಮುಗ್ಗ ಥಳಿತ!

ಮಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಹಿಂಪಡೆಯಲು ನಿರಾಕರಿಸಿದ ತಂದೆಯ ಕೊಲೆ

ನಾಸಿಕ್‌: ವ್ಯಕ್ತಿಯ ವಿರುದ್ಧ ಮಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣ ಹಿಂಪಡೆಯಲು ನಿರಾಕರಿಸಿದ ವ್ಯಕ್ತಿಯನ್ನು ಏಳು ಜನ ಸೇರಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗಳ ಮೇಲೆ ಕಿರುಕುಳ ಎಸಗಿದ್ದ ಸಯ್ಯದ್‌ ಸಯೀದ್‌…

View More ಮಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಹಿಂಪಡೆಯಲು ನಿರಾಕರಿಸಿದ ತಂದೆಯ ಕೊಲೆ

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಹತ್ಯೆ!

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಬಿಹಾರದ ರೋಹ್ಟಾಸ್‌ನಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಅಲ್ಲಿನ ನಿವಾಸಿಗಳೇ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. 40 ವರ್ಷದ ಮಹಿಳೆ ಮೇಲೆ ನಿವಾಸಿಗಳು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ…

View More ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಹತ್ಯೆ!

ವಿದ್ಯಾರ್ಥಿ ಥಳಿಸಿದ ಶಿಕ್ಷಕಿ ಅಮಾನತು

ಬೆಳಗಾವಿ: ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಕ್ಕೆ ಖಾಸಬಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್.ಪಿ.ಬುಡವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಎ.ಬಿ.ಪುಂಡಲೀಕ ಆದೇಶ ಹೊರಡಿಸಿದ್ದಾರೆ. ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿ ಕಾಲಿಗೆ ಬಾಸುಂಡೆ ಬರುವಂತೆ…

View More ವಿದ್ಯಾರ್ಥಿ ಥಳಿಸಿದ ಶಿಕ್ಷಕಿ ಅಮಾನತು

ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಕ್ಕಳ ಕಳ್ಳರ ಹಾವಳಿ ಸುದ್ದಿ ಹಬ್ಬಿದ್ದು, ಮಕ್ಕಳ ಕಳ್ಳನೆಂದು ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹೆಣ್ಣೂರು ಸಮೀಪದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಬಾಲಕನನ್ನು ಕದ್ದೊಯ್ದಿದ್ದಾನೆಂದು ಯುವಕನಿಗೆ ಥಳಿಸಿದ…

View More ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿತ

ವಾಜಪೇಯಿ ಟೀಕಿಸಿದ್ದ ಪ್ರೊಫೆಸರ್‌ ಮೇಲೆ ಹಲ್ಲೆ, ಸಜೀವ ದಹನಕ್ಕೆ ಯತ್ನ

ಪಟಾಣಾ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಟೀಕಿಸಿದ್ದ ಬಿಹಾರದ ಮೋತಿಹಾರಿ ಸೆಂಟ್ರಲ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮೇಲೆ ಗುಂಪೊಂದು ದಾಳಿ ನಡೆಸಿ ಸಜೀವ ದಹನಕ್ಕೆ ಯತ್ನಿಸಿದೆ. ಪ್ರೊಫೆಸರ್‌ ಸಂಜಯ್‌ ಕುಮಾರ್‌ ಎಂಬವರು ಸಾಮಾಜಿಕ…

View More ವಾಜಪೇಯಿ ಟೀಕಿಸಿದ್ದ ಪ್ರೊಫೆಸರ್‌ ಮೇಲೆ ಹಲ್ಲೆ, ಸಜೀವ ದಹನಕ್ಕೆ ಯತ್ನ

ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ವರ್ಕ್​ ಮಾಡದ ವಿದ್ಯಾರ್ಥಿನಿಗೆ ಕಿರುಕುಳ

ಕೊಪ್ಪಳ: ಹೋಂ ವರ್ಕ್​ ಮಾಡಿಲ್ಲವೆಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕರು 6ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮೊರಾರ್ಜಿ ವಸತಿ…

View More ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ವರ್ಕ್​ ಮಾಡದ ವಿದ್ಯಾರ್ಥಿನಿಗೆ ಕಿರುಕುಳ