ತಿಳಮಾತಿ ಅಭಿವೃದ್ಧಿಗೆ ಕೂಡಿಬಂತು ಕಾಲ

ಕಾರವಾರ: ಇಲ್ಲಿನ ತಿಳಮಾತಿ ಕಡಲ ತೀರ ಅಭಿವೃದ್ಧಿಗೆ ಅಂತೂ ಕಾಲ ಕೂಡಿ ಬಂದಿದೆ. ಕಡಲ ತೀರಕ್ಕೆ ತೆರಳಲು ರಸ್ತೆ, ಕಾಲು ಸಂಕ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ. ಮಾಜಾಳಿ ದಾಂಡೇಬಾಗದಿಂದ ತಿಳಮಾತಿ ತೀರಕ್ಕೆ ತೆರಳುವ ಗುಡ್ಡದವರೆಗೆ…

View More ತಿಳಮಾತಿ ಅಭಿವೃದ್ಧಿಗೆ ಕೂಡಿಬಂತು ಕಾಲ

ಕಡಲ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ

ಕಾರವಾರ: ತಾಲೂಕಿನ ಮಾಜಾಳಿಯ ದಾಂಡೇಬಾಗದಲ್ಲಿ ಕಡಲ ಅಬ್ಬರಕ್ಕೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಮಾಡಿದ ಮೀನುಗಾರಿಕೆ ಲಿಂಕರ್ ರಸ್ತೆ ಇದಾಗಿದ್ದು, ಕಳೆದ ಎರಡು ದಿನದಿಂದ ಅಪ್ಪಳಿಸುತ್ತಿರುವ ಬೃಹತ್ ಅಲೆಗಳು…

View More ಕಡಲ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ

ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

< ಹಲವು ಮರಗಳು ನೀರುಪಾಲು * ರಸ್ತೆ ಸಂಪರ್ಕ ಕಡಿತ ಭೀತಿ> ಪಡುಬಿದ್ರಿ: ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾ ಎರ್ಮಾಳು ಹಾಗೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಶುಕ್ರವಾರ ಕಡಲ್ಕೊರೆತ ತೀವ್ರಗೊಂಡಿದ್ದು,…

View More ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

ನಿಷೇಧ ಲೆಕ್ಕಿಸದೆ ನೀರಿಗೆ ಇಳಿದ ನಾಲ್ವರು: ಇಬ್ಬರ ರಕ್ಷಣೆ, ಮತ್ತಿಬ್ಬರು ನೀರುಪಾಲು

ಮಂಗಳೂರು: ಬೀಚ್​​ನಲ್ಲಿ ನಿಷೇಧವಿದ್ದರೂ ನೀರಿಗಿಳಿದು ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್​​ನಲ್ಲಿ ಭಾನುವಾರ ನಡೆದಿದೆ. ಬಜಪೆ ನಿವಾಸಿ ಸುಜಿತ್ (32) ಕಾವೂರು ನಿವಾಸಿ ಗುರುಪ್ರಸಾದ್(28) ಮೃತಪಟ್ಟವರು. ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನಾ…

View More ನಿಷೇಧ ಲೆಕ್ಕಿಸದೆ ನೀರಿಗೆ ಇಳಿದ ನಾಲ್ವರು: ಇಬ್ಬರ ರಕ್ಷಣೆ, ಮತ್ತಿಬ್ಬರು ನೀರುಪಾಲು

ಹೊನ್ನಾವರ ಇಕೋ ಬೀಚ್ ಸ್ವಚ್ಛತಾ ಕಾಮಗಾರಿ ಪ್ರಾರಂಭ

ಕಾರವಾರ: ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಪಡೆಯಲು ಹೊನ್ನಾವರ ಕಾಸರಕೋಡು ಇಕೋ ಬೀಚ್​ನಲ್ಲಿ ಸ್ವಚ್ಛತಾ ಕಾರ್ಯಗಳು ಪ್ರಾರಂಭವಾಗಿವೆ. ದೆಹಲಿ ಮೂಲದ ಕಂಪನಿಯೊಂದು ಕಡಲ ತೀರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಗುತ್ತಿಗೆ ಪಡೆದುಕೊಂಡಿದೆ. ಮಳೆಗಾಲದ ನಂತರ ನಿರ್ಮಾಣ…

View More ಹೊನ್ನಾವರ ಇಕೋ ಬೀಚ್ ಸ್ವಚ್ಛತಾ ಕಾಮಗಾರಿ ಪ್ರಾರಂಭ

ಅಭಿಮಾನಿಗಳಿಗಾಗಿ ಮಾಲ್ಡೀವ್ಸ್​ ಪ್ರವಾಸದ ಫೋಟೊ ಹಂಚಿಕೊಂಡ ನಟಿ ಕೃತಿ ಸನೋನ್​

ನವದೆಹಲಿ: ಬಾಲಿವುಡ್​ನ ನಟಿ ಕೃತಿ ಸನೋನ್ ಅವರು ರಜೆಯ ಮೂಡಿನಲ್ಲಿದ್ದು ಅವರು ಭಾನುವಾರ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದಾರೆ. 28 ವರ್ಷದ ನಟಿ ಕೃತಿ ಸನೋನ್​ ತನ್ನ ಸಹೋದರಿ ಸುಕೃತಿ, ಹಾಗೂ ಸ್ನೇಹಿತರೊಂದಿಗೆ ದ್ವೀಪ ರಾಷ್ಟ್ರಕ್ಕೆ…

View More ಅಭಿಮಾನಿಗಳಿಗಾಗಿ ಮಾಲ್ಡೀವ್ಸ್​ ಪ್ರವಾಸದ ಫೋಟೊ ಹಂಚಿಕೊಂಡ ನಟಿ ಕೃತಿ ಸನೋನ್​

ದುಬೈನ ಪ್ರಸಿದ್ಧ ಬೀಚ್​​ನಲ್ಲಿ ಈಜುತ್ತಿದ್ದ ಬೆಂಗಳೂರಿನವ ಇದ್ದಕ್ಕಿದ್ದಂತೆ ಕುಟುಂಬದ ಮುಂದೆಯೇ ಶವವಾದ!

ದುಬೈ: ತನ್ನ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಯುನೈಟೆಡ್​​ ಅರಬ್​ ಎಮಿರೇಟ್ಸ್​(ಯುಎಇ)ನ ಪ್ರಸಿದ್ಧ ಬೀಚ್​ ಜುಮೇರಾದಲ್ಲಿ ಈಜುವಾಗ ಹೃದಾಯಾಘಾತ ಸಂಭವಿಸಿ, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಭಾನುವಾರ ವರದಿಯಾಗಿದೆ. ಮೃತರನ್ನು ಜಾನ್​ ಪ್ರೀತಂ…

View More ದುಬೈನ ಪ್ರಸಿದ್ಧ ಬೀಚ್​​ನಲ್ಲಿ ಈಜುತ್ತಿದ್ದ ಬೆಂಗಳೂರಿನವ ಇದ್ದಕ್ಕಿದ್ದಂತೆ ಕುಟುಂಬದ ಮುಂದೆಯೇ ಶವವಾದ!

ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಹರೀಶ್ ಮೋಟುಕಾನ ಮಂಗಳೂರು ಮಳೆಗಾಲದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರಕ್ಕಿಳಿಯುವುದು ಅಪಾಯ. ಈ ನಿಟ್ಟಿನಲ್ಲಿ ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧವಾಗಿದೆ. ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಸಮುದ್ರ ಕಂಡಾಗ ಪುಳಕಗೊಂಡು ನೀರಿಗೆ…

View More ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಸಮುದ್ರ ತೀರದಲ್ಲಿ ಮೋಜಿಗೆಂದು ಕಾರು ಚಲಾಯಿಸಲು ಹೋಗಿ, ಅಲೆಗಳಿಗೆ ಸಿಲುಕಿ ಪರದಾಡಿದ ಪ್ರವಾಸಿಗರು!

ಪಲ್​ಘರ್​ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯದ ವಿರಾರ್​ ನಗರದ ಸಮುದ್ರದ ತೀರದಲ್ಲಿ ಪ್ರವಾಸಿಗರು ಮೋಜಿಗಾಗಿ ಸಮುದ್ರದಡದಲ್ಲಿ ಅಲೆಗಳ ಬಳಿ ಕಾರನ್ನು ಚಲಾಯಿಸಲು ಹೋದಾಗ ಕಾರಿನ ಚಕ್ರ ಮರಳಿನಲ್ಲಿ ಸಿಲುಕಿಕೊಂಡು ಪರದಾಡಿದರು. ಅಲೆಗಳ ಹೊಡೆತದಿಂದಾಗಿ ಜೀವ, ಕಾರು…

View More ಸಮುದ್ರ ತೀರದಲ್ಲಿ ಮೋಜಿಗೆಂದು ಕಾರು ಚಲಾಯಿಸಲು ಹೋಗಿ, ಅಲೆಗಳಿಗೆ ಸಿಲುಕಿ ಪರದಾಡಿದ ಪ್ರವಾಸಿಗರು!

ಕಾಪು ಕಡಲತೀರದಲ್ಲಿಯೂ ಡಾಂಬರು ತ್ಯಾಜ್ಯ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ತಾಲೂಕಿನ ಕಡಲ ತೀರದಲ್ಲಿಯೂ ಭಾನುವಾರ ರಾತ್ರಿಯಿಂದ ಡಾಂಬರು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ತೀರ ಪ್ರದೇಶವಿಡಿ ಮಲಿನಗೊಂಡಿದೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ ಹಾಗೂ ಮೂಳೂರು ಕಡಲ ಕಿನಾರೆಯಲ್ಲಿ ಹೆಚ್ಚಿನ…

View More ಕಾಪು ಕಡಲತೀರದಲ್ಲಿಯೂ ಡಾಂಬರು ತ್ಯಾಜ್ಯ