ಧೋನಿ ನಿವೃತ್ತಿಯಾಗಲಿದ್ದಾರಾ? ಈ ಬಗ್ಗೆ ಬಿಸಿಸಿಐ ಹೇಳಿದ್ದೇನು? ನಿವೃತ್ತಿ ವಿಚಾರ ಎಳೆದುತಂದ ಕೊಹ್ಲಿ ಟ್ವೀಟ್​!

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಚಾರವನ್ನು…

View More ಧೋನಿ ನಿವೃತ್ತಿಯಾಗಲಿದ್ದಾರಾ? ಈ ಬಗ್ಗೆ ಬಿಸಿಸಿಐ ಹೇಳಿದ್ದೇನು? ನಿವೃತ್ತಿ ವಿಚಾರ ಎಳೆದುತಂದ ಕೊಹ್ಲಿ ಟ್ವೀಟ್​!

ರೇಡಿಯೋದಲ್ಲಿ ದೇಶೀಯ ಕ್ರಿಕೆಟ್ ವೀಕ್ಷಕ ವಿವರಣೆ!

ನವದೆಹಲಿ: ಭಾರತದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯ ಗಳು ಹಾಗೂ ದೇಶೀಯ ಕ್ರಿಕೆಟ್ ಟೂರ್ನಿಗಳಿಗೆ ವೀಕ್ಷಕ ವಿವರಣೆ ನೀಡುವ ಸಲುವಾಗಿ ಆಲ್ ಇಂಡಿಯಾ ರೇಡಿಯೋ (ಎಐಆರ್) ಜತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ 2…

View More ರೇಡಿಯೋದಲ್ಲಿ ದೇಶೀಯ ಕ್ರಿಕೆಟ್ ವೀಕ್ಷಕ ವಿವರಣೆ!

ಬಿಸಿಸಿಐ ಕ್ಷಮೆ ಕೇಳಿದ ಕಾರ್ತಿಕ್

ನವದೆಹಲಿ: ಕೇಂದ್ರ ಗುತ್ತಿಗೆ ನಿಯಮ ಒಪ್ಪಂದ ಉಲ್ಲಂಘಿಸಿದ್ದಕ್ಕೆ ಬಿಸಿಸಿಐನಿಂದ ಶೋಕಾಸ್ ನೋಟಿಸ್ ಪಡೆದಿದ್ದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಶಾರೂಕ್ ಖಾನ್ ಸಹ-ಮಾಲೀಕತ್ವದ ಟ್ರೆನಿಬಾಗೋ ನೈಟ್​ರೈಡರ್ಸ್…

View More ಬಿಸಿಸಿಐ ಕ್ಷಮೆ ಕೇಳಿದ ಕಾರ್ತಿಕ್

ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್​: ನೋಟಿಸ್​ ನೀಡಿದ ಬಿಸಿಸಿಐ

ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ಗೆ ಭಾರತ ಕ್ರಿಕೆಟ್​ ನಿಯಂತ್ರಣ  ಮಂಡಳಿ ನೋಟಿಸ್​ ಜಾರಿಗೊಳಿಸಿ ಏಳು ದಿನಗಳೊಳಗೆ ಉತ್ತರಿಸುವಂತೆ ಕಾಲಾವಕಾಶ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿಬಾಂಗೋ ನೈಟ್​ ರೈಡರ್ಸ್​…

View More ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್​: ನೋಟಿಸ್​ ನೀಡಿದ ಬಿಸಿಸಿಐ

ಕೊನೆಗೂ ನಾಡಾ ವ್ಯಾಪ್ತಿಗೆ ಬಿಸಿಸಿಐ

ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಎನಿಸಿಕೊಂಡ ಶ್ರೀಮಂತ ಕ್ರಿಕೆಟ್ ಮಂಡಳಿ ನವದೆಹಲಿ: ಹಲವು ವರ್ಷಗಳಿಂದ ಡೋಪಿಂಗ್ ಬಗ್ಗೆ ಅಸಡ್ಡೆ ತೋರಿಸುತ್ತಲೇ ಬಂದಿದ್ದ ಭಾರತೀಯ ಕ್ರಿಕೆಟ್​ನ ಆಡಳಿತ ಮಂಡಳಿ ಬಿಸಿಸಿಐ, ಕೊನೆಗೂ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ…

View More ಕೊನೆಗೂ ನಾಡಾ ವ್ಯಾಪ್ತಿಗೆ ಬಿಸಿಸಿಐ

ಉದ್ದೀಪನ ಮದ್ದು ಪರೀಕ್ಷೆ ವ್ಯಾಪ್ತಿಗೆ ಇನ್ನು ಕ್ರಿಕೆಟಿಗರು; ನಾಡಾ ನಿಯಮಾವಳಿಗಳನ್ನು ಒಪ್ಪಲು ಸಮ್ಮತಿ ಸೂಚಿಸಿದ ಬಿಸಿಸಿಐ

ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ) ನಿಯಮಾವಳಿಗಳನ್ನು ಒಪ್ಪಿಕೊಳ್ಳಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಕೊನೆಗೂ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕ್ರಿಕೆಟಿಗರನ್ನೂ ನಾಡಾ ಉದ್ದೀಪನ ಮದ್ದು…

View More ಉದ್ದೀಪನ ಮದ್ದು ಪರೀಕ್ಷೆ ವ್ಯಾಪ್ತಿಗೆ ಇನ್ನು ಕ್ರಿಕೆಟಿಗರು; ನಾಡಾ ನಿಯಮಾವಳಿಗಳನ್ನು ಒಪ್ಪಲು ಸಮ್ಮತಿ ಸೂಚಿಸಿದ ಬಿಸಿಸಿಐ

ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಸೌರವ್​ ಗಂಗೂಲಿ ಮೊರೆಯಿಟ್ಟಿದ್ದೇಕೆ?

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಇಂದು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದು, ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಗಂಗೂಲಿ ಜತೆ ಧ್ವನಿಗೂಡಿಸಿರುವ ಮಾಜಿ ಕ್ರಿಕೆಟಿಗ…

View More ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಸೌರವ್​ ಗಂಗೂಲಿ ಮೊರೆಯಿಟ್ಟಿದ್ದೇಕೆ?

ಕೋಚ್ ರೇಸ್​ನಲ್ಲಿ ರವಿಶಾಸ್ತ್ರಿ ಫೇವರಿಟ್: ಬಿಸಿಸಿಐಗೆ ಹರಿದುಬಂತು 2 ಸಾವಿರ ಅರ್ಜಿ, ಬೌಲಿಂಗ್ ಕೋಚ್ ಹುದ್ದೆಗೆ ವೆಂಕಿ ಪೈಪೋಟಿ

ಮುಂಬೈ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸುಮಾರು 2 ಸಾವಿರ ಅರ್ಜಿಗಳ ಪ್ರವಾಹವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹರಿದು ಬಂದಿದೆ. ಆದರೆ, ಬಂದಿರುವ ಅರ್ಜಿಗಳ ಪೈಕಿ ಹಾಲಿ…

View More ಕೋಚ್ ರೇಸ್​ನಲ್ಲಿ ರವಿಶಾಸ್ತ್ರಿ ಫೇವರಿಟ್: ಬಿಸಿಸಿಐಗೆ ಹರಿದುಬಂತು 2 ಸಾವಿರ ಅರ್ಜಿ, ಬೌಲಿಂಗ್ ಕೋಚ್ ಹುದ್ದೆಗೆ ವೆಂಕಿ ಪೈಪೋಟಿ

ಕೋಚ್ ಹುದ್ದೆಗೆ 6 ಅರ್ಜಿ: ರವಿಶಾಸ್ತ್ರಿಗೆ ವಿದೇಶಿ ಆಕಾಂಕ್ಷಿಗಳಿಂದಲೂ ಸವಾಲು

ನವದೆಹಲಿ: ಹಲವು ವಿದೇಶಿ ತರಬೇತುದಾರರು ಅರ್ಜಿ ಸಲ್ಲಿಸುವುದರೊಂದಿಗೆ ಭಾರತ ತಂಡದ ನೂತನ ಕೋಚ್ ಹುದ್ದೆಯ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯಾದ ಟಾಮ್ ಮೂಡಿ, ಶ್ರೀಲಂಕಾದ ಮಹೇಲ ಜಯವರ್ಧನೆ, ನ್ಯೂಜಿಲೆಂಡ್​ನ ಮೈಕ್ ಹೆಸ್ಸನ್ ಜತೆಗೆ…

View More ಕೋಚ್ ಹುದ್ದೆಗೆ 6 ಅರ್ಜಿ: ರವಿಶಾಸ್ತ್ರಿಗೆ ವಿದೇಶಿ ಆಕಾಂಕ್ಷಿಗಳಿಂದಲೂ ಸವಾಲು

ಅಜಾಗರುಕತೆಯಿಂದ ಮಾಡಿದ ತಪ್ಪಿಗೆ ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಒಳಗಾದ ಪೃಥ್ವಿ ಷಾ

ನವದೆಹಲಿ: ಟೀಂ ಇಂಡಿಯಾದ ಟೆಸ್ಟ್​ ಆರಂಭಿಕ ಆಟಗಾರ ಪೃಥ್ವಿ ಷಾ ಸೇರಿಂದತೆ ಮೂವರು ಆಟಗಾರರನ್ನು ಉದ್ದೀಪನ ಮದ್ದು ಸೇವನೆ ಮಾಡಿದ (ಡೋಪಿಂಗ್​ ಉಲ್ಲಂಘನೆ) ಆರೋಪದಲ್ಲಿ ಕೆಲ ತಿಂಗಳ ಕಾಲ ಬಿಸಿಸಿಐ ಅಮಾನತುಗೊಳಿಸಿದೆ. ಸೈಯದ್ ಮುಷ್ತಾಕ್…

View More ಅಜಾಗರುಕತೆಯಿಂದ ಮಾಡಿದ ತಪ್ಪಿಗೆ ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಒಳಗಾದ ಪೃಥ್ವಿ ಷಾ