ಹುತಾತ್ಮ ಯೋಧ ಗುರು ಕುಟುಂಬಕ್ಕೆ ಬಿಬಿಎಂಪಿ ಸದಸ್ಯರ ಒಂದು ತಿಂಗಳ ಗೌರವಧನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರು ಒಂದು ತಿಂಗಳ ಗೌರವಧನ ನೀಡಲು ನಿರ್ಧರಿಸಿದ್ದಾರೆ…

View More ಹುತಾತ್ಮ ಯೋಧ ಗುರು ಕುಟುಂಬಕ್ಕೆ ಬಿಬಿಎಂಪಿ ಸದಸ್ಯರ ಒಂದು ತಿಂಗಳ ಗೌರವಧನ

ಶಂಕರಮಠ ವಾರ್ಡ್​ನಲ್ಲಿ ಬೀದಿನಾಯಿ ಉಪಟಳ

ಬೆಂಗಳೂರು: ನೀರು ಬರುತ್ತಿದೆ.. ರಸ್ತೆ ಚೆನ್ನಾಗಿದೆ.. ತ್ಯಾಜ್ಯ ಸಮಸ್ಯೆ ಅಷ್ಟೊಂದಿಲ್ಲ.. ಎಲ್ಲವೂ ತಕ್ಕಮಟ್ಟಿಗೆ ಚೆನ್ನಾಗಿದೆ. ಆದರೆ, ಬೀದಿನಾಯಿಗಳ ಕಾಟದಿಂದ ನಮಗೆ ಮುಕ್ತಿ ನೀಡಿ! ಇದು ಶಂಕರಮಠ ವಾರ್ಡ್​ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್…

View More ಶಂಕರಮಠ ವಾರ್ಡ್​ನಲ್ಲಿ ಬೀದಿನಾಯಿ ಉಪಟಳ

ಗಣೇಶ ಮಂದಿರ ವಾರ್ಡ್​ನಲ್ಲಿ ಸುಸಜ್ಜಿತ ಕ್ರೀಡಾಂಗಣ

ಗಣೇಶ ಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಕೆ ಘಟಕ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಎಕರೆ ಪ್ರದೇಶದಲ್ಲಿ ಬೃಹತ್ ಕ್ರೀಡಾಂಗಣ ನಿರ್ವಿುಸಲಾಗುವುದು ಎಂದು ಶಾಸಕ, ಮಾಜಿ ಡಿಸಿಎಂ ಆರ್. ಅಶೋಕ್ ಭರವಸೆ…

View More ಗಣೇಶ ಮಂದಿರ ವಾರ್ಡ್​ನಲ್ಲಿ ಸುಸಜ್ಜಿತ ಕ್ರೀಡಾಂಗಣ

ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

| ಗಿರೀಶ್ ಗರಗ ಬೆಂಗಳೂರು ಮಿಶ್ರತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲುಗಣಿ ಹೊಂಡ ಭರ್ತಿ ನಂತರ ಎದುರಾಗುವ ಸಮಸ್ಯೆಯಿಂದ ಪಾರಾಗಲು ಬಿಬಿಎಂಪಿ ಪರಿಹಾರ ಕಂಡುಕೊಂಡಿದೆ. ಅದರಂತೆ ಬೆಳ್ಳಹಳ್ಳಿ ಮಾದರಿಯಲ್ಲಿಯೇ ಮತ್ತೆರಡು ಕಲ್ಲುಗಣಿ ಹೊಂಡಗಳನ್ನು ಗುರುತಿಸಲಾಗಿದ್ದು,…

View More ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

ಹೊಸ ವರ್ಷದಲ್ಲಿ ಹುಟ್ಟಿದ ಮೊದಲನೇ ಹೆಣ್ಣು ಮಗುವಿಗೆ ಪಾಲಿಕೆಯಿಂದ ಐದು ಲಕ್ಷ ರೂ. ಬಾಂಡ್​!

ಬೆಂಗಳೂರು: ಹೊಸ ವರ್ಷದ‌ ಮೊದಲ ದಿನ ಜನಿಸಿದ ಹೆಣ್ಣು ಮಗುವಿಗೆ ಬೆಂಗಳೂರು ಮಹಾನಗರ ಪಾಲಿಕೆ ಐದು ಲಕ್ಷ ರೂ. ಬಾಂಡ್ ಅ​ನ್ನು ಉಡುಗೊರೆಯಾಗಿ ನೀಡಿದೆ. ಕಮಲಾನಗರ ನಿವಾಸಿಗಳಾದ ಆಶಾ ಮತ್ತು ಉದಯ ಕುಮಾರ್ ದಂಪತಿಗೆ…

View More ಹೊಸ ವರ್ಷದಲ್ಲಿ ಹುಟ್ಟಿದ ಮೊದಲನೇ ಹೆಣ್ಣು ಮಗುವಿಗೆ ಪಾಲಿಕೆಯಿಂದ ಐದು ಲಕ್ಷ ರೂ. ಬಾಂಡ್​!

ವರ್ಷದ ಹಿನ್ನೋಟ|ಉದ್ಯಾನನಗರಿ ಸ್ಮಾರ್ಟ್​ ರಾಜಧಾನಿ

ಮೆಟ್ರೋ ನಗರಗಳ ಪೈಕಿ ಹೆಚ್ಚು ಚಟುವಟಿಕೆಗಳ ಮೂಲಕ ಸದಾ ಗಮನ ಸೆಳೆಯುವ ರಾಜಧಾನಿ ಬೆಂಗಳೂರು ಈ ವರ್ಷ ಹಲವು ಶ್ರೇಯಗಳಿಗೆ ಪಾತ್ರವಾಗಿದೆ. ಎಂದಿನಂತೆ ಜಾಗತಿಕವಾಗಿಯೂ ಸುದ್ದಿಯಲ್ಲಿತ್ತು. ಕೆಲ ವರ್ಷಗಳ ಬಳಿಕ ನಗರಕ್ಕೆ ನೀರೇ ಸಿಗದು…

View More ವರ್ಷದ ಹಿನ್ನೋಟ|ಉದ್ಯಾನನಗರಿ ಸ್ಮಾರ್ಟ್​ ರಾಜಧಾನಿ

ಮರ ಗಣತಿಗೆ ಪಾಲಿಕೆ ಸಿದ್ಧತೆ

| ಗಿರೀಶ್ ಗರಗ ಬೆಂಗಳೂರು ಮರಗಳು ಬಿದ್ದು ಜನರ ಜೀವಕ್ಕೆ, ಆಸ್ತಿಪಾಸ್ತಿಗೆ ಕಂಟಕವಾಗುವುದನ್ನು ತಡೆಯಲು ಮರಗಳ ಗಣತಿ ನಡೆಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಆ ಮೂಲಕ ಹಲವು ವರ್ಷಗಳಿಂದ ಘೋಷಣೆಗಷ್ಟೇ ಸೀಮಿತವಾಗಿದ್ದ ಮರ ಗಣತಿಗೆ…

View More ಮರ ಗಣತಿಗೆ ಪಾಲಿಕೆ ಸಿದ್ಧತೆ

ರಾಜಭವನದಲ್ಲಿ ಬೆಕ್ಕಿನ ಕಾಟ, ಬಿಬಿಎಂಪಿಯಿಂದ ಆಪರೇಷನ್‌ ಕ್ಯಾಟ್‌!

ಬೆಂಗಳೂರು: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು, ಬೆಕ್ಕುಗಳ ಹಾವಳಿ ನಿಯಂತ್ರಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಬೆಕ್ಕು ಹಿಡಿದು ಪುನರ್ವಸತಿ ಕಲ್ಪಿಸುವಂತೆ ರಾಜ್ಯಪಾಲರ ಕಚೇರಿಯಿಂದ ಪಶುಪಾಲನಾ ಇಲಾಖೆಗೆ ಪತ್ರ ಬರೆದಿದ್ದು, ಬಿಬಿಎಂಪಿಯಿಂದ ಆಪರೇಷನ್ ಕ್ಯಾಟ್ ಶುರುವಾಗಿದೆ…

View More ರಾಜಭವನದಲ್ಲಿ ಬೆಕ್ಕಿನ ಕಾಟ, ಬಿಬಿಎಂಪಿಯಿಂದ ಆಪರೇಷನ್‌ ಕ್ಯಾಟ್‌!

ಸಗಾಯ್​ಪುರದ ಎಂಜಿಆರ್ ಇನ್ನಿಲ್ಲ

ಬೆಂಗಳೂರು: ವೈದ್ಯರ ಎಡವಟ್ಟಿನಿಂದ 26 ದಿನಗಳಿಂದ ಕೋಮಾದಲ್ಲಿದ್ದ ಸಗಾಯ್ಪುರ ವಾರ್ಡ್ ಕಾಪೋರೇಟರ್ ಏಳುಮಲೈ (40) ಬುಧವಾರ ತಡರಾತ್ರಿ 1.30ರಲ್ಲಿ ನಿಧನರಾಗಿದ್ದಾರೆ. ಮೂಗಿನಲ್ಲಿ ಗುಳ್ಳೆಯಾಗಿದೆ ಎಂದು ನ.11ರಂದು ಫ್ರೇಜರ್​ಟೌನ್​ನ ಸಂತೋಷ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ…

View More ಸಗಾಯ್​ಪುರದ ಎಂಜಿಆರ್ ಇನ್ನಿಲ್ಲ

ಬಿಬಿಎಂಪಿ ಕಾರ್ಪೊರೇಟರ್​ ಏಳುಮಲೈ ನಿಧನ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಏಳುಮಲೈ (40) ಬುಧವಾರ ತಡರಾತ್ರಿ 1.30ರ ವೇಳೆ ಮೃತಪಟ್ಟಿದ್ದಾರೆ. ಸಗಾಯಪುರಂ ವಾರ್ಡ್​ನ ಪಕ್ಷೇತರ ಸದಸ್ಯರಾದ ಏಳುಮಲೈ ಅವರು ಒಂದು ತಿಂಗಳ…

View More ಬಿಬಿಎಂಪಿ ಕಾರ್ಪೊರೇಟರ್​ ಏಳುಮಲೈ ನಿಧನ