ಬಸವೇಶ್ವರ ಬ್ಯಾಂಕ್ ಮೂಡಲಗಿ ಶಾಖೆ ಉದ್ಘಾಟನೆ

ಮೂಡಲಗಿ: ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕ್ ಸದ್ಯ ರೂ. 455 ಕೋಟಿಗೂ ಅಧಿಕ ಠೇವಣಿ ಹೊಂದಿ, ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದ್ದಾರೆ. ಇಲ್ಲಿಯ ಪೂಜೇರಿ ವಾಣಿಜ್ಯ ಮಳಿಗೆಯಲ್ಲಿ…

View More ಬಸವೇಶ್ವರ ಬ್ಯಾಂಕ್ ಮೂಡಲಗಿ ಶಾಖೆ ಉದ್ಘಾಟನೆ