ಕಲ್ಯಾಣಕ್ಕೆ 4000 ಮನೆ ಮಂಜೂರು

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣನಗರದಲ್ಲಿ ವಿವಿಧ ವಸತಿ ಯೋಜನೆಗಳಡಿ ಪ್ರಸ್ತುತ ಸಾಲಿನಲ್ಲಿ 4000 ಮನೆ ಮಂಜೂರಾಗಿವೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಿ.ನಾರಾಯಣರಾವ ಹೇಳಿದರು. ನಾರಾಯಣಪುರ ಕ್ರಾಸ್ ಹತ್ತಿರ ನಿರ್ಮಿಸಿರುವ ನಗರಸಭೆ…

View More ಕಲ್ಯಾಣಕ್ಕೆ 4000 ಮನೆ ಮಂಜೂರು

ಅಂತರಾಷ್ಟ್ರಿಯ ಶೈಕ್ಷಣಿಕ ಪ್ರವಾಸಕ್ಕೆನಾಸೆ ಆಯ್ಕೆ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ ಹೈದರಾಬಾದ್ನ್ ಕ್ಯಾಟ್ ಅಕಾಡೆಮಿ ನಡೆಸುವ ಜ್ಞಾನ ಯೋಗ್ಯತೆ ಪರೀಕ್ಷೆಯಲ್ಲಿ ನಗರದ ವಿದ್ಯಾರ್ಥಿಯೊಬ್ಬ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಶೈಕ್ಷಣಿಕ ಪ್ರವಾಸದ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ನಗರದ ಐಡಿಯಲ್ ಗ್ಲೋಬಲ್ ಶಾಲೆಯ…

View More ಅಂತರಾಷ್ಟ್ರಿಯ ಶೈಕ್ಷಣಿಕ ಪ್ರವಾಸಕ್ಕೆನಾಸೆ ಆಯ್ಕೆ

ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ

ಬಸವಕಲ್ಯಾಣ: ಬರದಿಂದ ಉದ್ಭವಿಸುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು. ಬೇಸಿಗೆಯಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪರಿಣಾಮಕಾರಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಸಲಹೆ ನೀಡಿದರು. ರಥ ಮೈದಾನದ ಸಭಾ ಭವನದಲ್ಲಿ…

View More ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ

17ನೇ ಕಲ್ಯಾಣ ಪರ್ವಕ್ಕೆ ವೈಭವದ ತೆರೆ

ಬಸವಕಲ್ಯಾಣ: ಗುರು ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿದ್ದ ಮೂಲ ಅನುಭವ ಮಂಟಪ ಸ್ಥಳದ ಶೋಧ ನಡೆಸಿ ಮೂಲ ಸ್ಥಳದಲ್ಲಿಯೇ ಸರ್ಕಾರ ಹೊಸದಾಗಿ ಅನುಭವ ಮಂಟಪ ನಿರ್ಮಿಸಬೇಕು. ಪವಿತ್ರ ಸ್ಥಳ ಪರುಷ ಕಟ್ಟೆ ಜೀರ್ಣೋದ್ಧಾರ ಮಾಡಬೇಕು.…

View More 17ನೇ ಕಲ್ಯಾಣ ಪರ್ವಕ್ಕೆ ವೈಭವದ ತೆರೆ

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನೆಲ ಕಲ್ಯಾಣ

ಬಸವಕಲ್ಯಾಣ: ವಿಶ್ವದಲ್ಲಿ ಮೊದಲ ಸಲ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಿದ ಪವಿತ್ರ ನೆಲ ಕಲ್ಯಾಣ. ಅಂದು ಗುರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ರಚನೆಯಾದ ವಚನ ಸಾಹಿತ್ಯದ ಸಂವಿಧಾನ ಮೊದಲ ಬಾರಿ ಸಾಮಾಜಿಕ ನ್ಯಾಯಕ್ಕಾಗಿ…

View More ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನೆಲ ಕಲ್ಯಾಣ

17ನೇ ಕಲ್ಯಾಣ ಪರ್ವ 27ರಿಂದ

ಬಸವಕಲ್ಯಾಣ: ನಗರದಲ್ಲಿ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಹಾ ಜಗದ್ಗುರು ಮಾತೆ ಮಹಾದೇವಿ ಸಾನ್ನಿಧ್ಯದಲ್ಲಿ 27ರಿಂದ ನಡೆಯಲಿರುವ ಮೂರು ದಿನದ 17ನೇ ಕಲ್ಯಾಣ ಪರ್ವಕ್ಕಾಗಿ ಅಗತ್ಯ ಸಿದ್ಧತೆ ನಡೆದಿದ್ದು, ಎರಡು ಲಕ್ಷ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ…

View More 17ನೇ ಕಲ್ಯಾಣ ಪರ್ವ 27ರಿಂದ

ಶರಣರ ಕ್ರಾಂತಿ ಇತಿಹಾಸ ತಿಳಿದುಕೊಳ್ಳಿ

ಬಸವಕಲ್ಯಾಣ: ಜಗತ್ತಿನ ಯಾವ ಸಾಹಿತ್ಯವೂ ವಚನ ಸಾಹಿತ್ಯದಷ್ಟು ಗಟ್ಟಿಯಾಗಿಲ್ಲ. ಇದನ್ನು ಅರಿತುಕೊಳ್ಳಬೇಕಿದೆ ಎಂದು ಸಾಹಿತಿ, ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು. ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಬಿಕೆಡಿಬಿ ಸಭಾಭವನದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ,…

View More ಶರಣರ ಕ್ರಾಂತಿ ಇತಿಹಾಸ ತಿಳಿದುಕೊಳ್ಳಿ

ಶರಣರ ವಚನಗಳೇ ಜೀವನವಾಗಲಿ

ಬಸವಕಲ್ಯಾಣ: ಶರಣರ ವಚನಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ವಚನಗಳನ್ನೇ ಜೀವನವಾಗಿಸಿಕೊಳ್ಳಬೇಕು ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು. ರಥ ಮೈದಾನದ ಸಭಾ ಭವನದಲ್ಲಿ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠವು ಶರಣ…

View More ಶರಣರ ವಚನಗಳೇ ಜೀವನವಾಗಲಿ

ಸ್ತ್ರೀಗೆ ಸಮಾನತೆ ಕಲ್ಪಿಸಿಕೊಟ್ಟ ಬಸವಣ್ಣ

ಬಸವಕಲ್ಯಾಣ: ಸ್ತ್ರೀಯರಿಗೆ ಸರಿಸಮಾನವಾದ ಹಕ್ಕುಗಳನ್ನು ಕಲ್ಪಿಸಿದ ಮಹಾನುಭಾವರು ವಿಶ್ವಗುರು ಬಸವಣ್ಣನವರು. 12ನೇ ಶತಮಾನದಲ್ಲೇ ಅನುಭವ ಮಂಟಪ ಮೂಲಕ ಮಹಿಳೆಯರಿಗೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತೆ ಕಲ್ಪಿಸಲಾಗಿತ್ತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ…

View More ಸ್ತ್ರೀಗೆ ಸಮಾನತೆ ಕಲ್ಪಿಸಿಕೊಟ್ಟ ಬಸವಣ್ಣ

ವರ್ತಮಾನದಲ್ಲಿ ಸರಿಯಾಗಿ ಬದುಕಿ

ಬಸವಕಲ್ಯಾಣ: ವರ್ತಮಾನದಲ್ಲಿ ಯಾರು ಸರಿಯಾಗಿ ಬದುಕುತ್ತಾರೋ ಅವರು ಇತಿಹಾಸದಲ್ಲಿ ಬದುಕುಳಿಯುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡಿದವರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೊಸಪೇಟೆ ವಿಜಯನಗರ ಮಹಾವಿದ್ಯಾಲಯದ ಡಾ.ಮೃತ್ಯುಂಜಯ ರುಮಾಲೆ ಅಭಿಪ್ರಾಯಪಟ್ಟರು. ಶರಣ ವಿಜಯೋತ್ಸವ-ನಾಡಹಬ್ಬ,…

View More ವರ್ತಮಾನದಲ್ಲಿ ಸರಿಯಾಗಿ ಬದುಕಿ