23ರಂದು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬೆಳ್ಳಿ ಸಂಭ್ರಮ

ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೆ.23ರಂದು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬೆಳ್ಳಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮಲ್ಲಮ್ಮ ಯಾಳವಾರ ಹೇಳಿದರು. ಮಹಿಳೆಯರಿಗೆ ಸುಲಭ ಸುಲಭವಾಗಿ ಸಾಲ ಸೌಲಭ್ಯ ದೊರಕಿಸುವುದರ…

View More 23ರಂದು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬೆಳ್ಳಿ ಸಂಭ್ರಮ

ಬರದ ನಡುವೆ ಭರವಸೆ ಮೂಡಿಸಿದ ವರುಣ

ವಿಜಯಪುರ: ಜಿಲ್ಲೆಯಲ್ಲಿ ಬರದ ವಾತಾವರಣ ಸೃಷ್ಟಿಗೊಂಡಿದ್ದು, ಮಂಗಳವಾರ ಸುರಿದ ಮಳೆಯಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಜೀವ ಕಳೆ ಬಂದಂತಾಗಿದೆ. ಕಳೆದ ಒಂದು ತಿಂಗಳಿಂದ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಒಣಗಿಹೋಗುತ್ತಿದ್ದು, ಇದೀಗ ವರುಣನ ಆಗಮನದಿಂದಾಗಿ…

View More ಬರದ ನಡುವೆ ಭರವಸೆ ಮೂಡಿಸಿದ ವರುಣ

ಸಂಘಗಳ ಕಾರ್ಯ ಶ್ಲಾಘನೀಯ

ಹೊರ್ತಿ: ಸಮಾಜದ ಏಳಿಗೆಗೆ ಸಹಕಾರಿ ಸಂಘಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಶಾಂತೇಶ್ವರ ಸಹಕಾರಿ ಸಂಘ ಗ್ರಾಹಕರ ಮನ ಗೆದ್ದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ…

View More ಸಂಘಗಳ ಕಾರ್ಯ ಶ್ಲಾಘನೀಯ

ಶ್ರೀಶೈಲ ಜಗದ್ಗುರುಗಳಿಂದ ಚಬನೂರಿನಲ್ಲಿ ಪಾದಯಾತ್ರೆ

ಬಸವನಬಾಗೇವಾಡಿ: ರಾಜ್ಯದ 13 ಜಿಲ್ಲೆ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ನೆರೆ ಪ್ರವಾಹದಿಂದ ಜನತೆ ಮನೆ-ಆಸ್ತಿ-ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು…

View More ಶ್ರೀಶೈಲ ಜಗದ್ಗುರುಗಳಿಂದ ಚಬನೂರಿನಲ್ಲಿ ಪಾದಯಾತ್ರೆ

ಮಹಾರಾಷ್ಟ್ರದತ್ತ ರೋಗಿಗಳ ಚಿತ್ತ ..!

ಹೀರಾನಾಯ್ಕ ಟಿ. ವಿಜಯಪುರ ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ರೋಗಿಗಳು ಮಹಾರಾಷ್ಟ್ರದತ್ತ ಚಿತ್ತ ಹರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಡೆಂಘೆ ಜ್ವರದ ಭೀತಿ ಕಾಡುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೆ…

View More ಮಹಾರಾಷ್ಟ್ರದತ್ತ ರೋಗಿಗಳ ಚಿತ್ತ ..!

ಮಹಿಳೆಯರು ಆರ್ಥಿಕ ಸಬಲರಾಗಿ

ವಿಜಯಪುರ: ಮಹಿಳೆಯರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು, ಆರ್ಥಿಕ ಅಭಿವೃದ್ಧಿ ಹೊಂದಬೇಕು ಹಾಗೂ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಲಕ್ಷ್ಮಿನಾರಾಯಣ ಹೇಳಿದರು.ಬಸನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಕೆಂಗನಾಳ ಕಲ್ಯಾಣ…

View More ಮಹಿಳೆಯರು ಆರ್ಥಿಕ ಸಬಲರಾಗಿ

ಬಾಗೇವಾಡಿ ತಾಲೂಕನ್ನು ಬರದ ಪಟ್ಟಿಗೆ ಸೇರಿಸಲು ಆಗ್ರಹ

ವಿಜಯಪುರ: ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿಗಳು ಸಂಸದ ರಮೇಶ ಜಿಗಜಿಣಗಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ…

View More ಬಾಗೇವಾಡಿ ತಾಲೂಕನ್ನು ಬರದ ಪಟ್ಟಿಗೆ ಸೇರಿಸಲು ಆಗ್ರಹ

8 ರಂದು ಪಿಂಚಣಿ ಅದಾಲತ್

ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರ ಅಹವಾಲು ಆಲಿಸಲು ಆ.8ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಜಿಲ್ಲೆಯ 44 ಗ್ರಾಪಂಗಳಲ್ಲಿ ಪಿಂಚಣಿ…

View More 8 ರಂದು ಪಿಂಚಣಿ ಅದಾಲತ್

ಅ. 11 ರಂದು ವಿಜಯಪುರದಲ್ಲಿ ಜಿಲ್ಲಾಮಟ್ಟದ ಸಮಾವೇಶ

ಬಸವನಬಾಗೇವಾಡಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 221ನೇ ಜಯಂತಿ ನಿಮಿತ್ತ ಅ.11 ರಂದು ವಿಜಯಪುರದಲ್ಲಿ ಒಂದು ಕಿಮೀ ಉದ್ದದ ರಾಯಣ್ಣನ ಬಾವುಟ ಯಾತ್ರೆ ಹಾಗೂ ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಸಮಾಜದ ಮಾಜಿ ತಾಲೂಕು…

View More ಅ. 11 ರಂದು ವಿಜಯಪುರದಲ್ಲಿ ಜಿಲ್ಲಾಮಟ್ಟದ ಸಮಾವೇಶ

ಸಮಾಜಮುಖಿ ಕಾರ್ಯ ಮಾಡಿ

ಬಸವನಬಾಗೇವಾಡಿ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷ ಸ್ಥಾನಮಾನವಿದೆ. ಶಿಷ್ಯರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ ಗುರುವಿನ ಋಣ ತೀರಿಸುವುದು ಅಸಾಧ್ಯ ಎಂದು ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಕಾಶೀನಾಥ ಅವಟಿ ಹೇಳಿದರು.ಸ್ಥಳೀಯ ವಿರಕ್ತಮಠದಲ್ಲಿ ಪತಂಜಲಿ ಯೋಗ…

View More ಸಮಾಜಮುಖಿ ಕಾರ್ಯ ಮಾಡಿ