ಬಲಿಗಾಗಿ ಕಾದಿದೆ ಪುರಾತನ ಬಾವಿ!

ಸವಣೂರ: ಪಟ್ಟಣದ ಕಾರವಾರ- ಇಳಕಲ್ ರಾಜ್ಯ ದ್ವಿಪಥ ಹೆದ್ದಾರಿ ಪಕ್ಕದಲ್ಲಿರುವ ಪುರಾತನ ಬಾವಿ ಬಲಿಗಾಗಿ ಬಾಯ್ತೆರೆದು ಕಾಯುತ್ತಿದೆ. ನವಾಬರ ಕಾಲದಲ್ಲಿ ನಿರ್ವಣವಾಗಿದೆ ಎನ್ನಲಾಗುತ್ತಿರುವ ಈ ಬಾವಿ ಇಷ್ಟು ದಿನ ಸಂಪೂರ್ಣ ಬತ್ತಿ ಹೋಗಿತ್ತು. ಪಟ್ಟಣದ…

View More ಬಲಿಗಾಗಿ ಕಾದಿದೆ ಪುರಾತನ ಬಾವಿ!

ಸಂಚಾರಕ್ಕೆ ಅಪಾಯಕಾರಿ ಕೆರೆ ದಂಡೆ

ಶಿಗ್ಗಾಂವಿ: ತಡೆಗೋಡೆ ಇಲ್ಲದೆ ಕೆರೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಆದರೂ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕಲ್ಮಲ- ಶಿಗ್ಗಾಂವಿ ರಾಜ್ಯ ಹೆದ್ದಾರಿಯಲ್ಲಿ (23) ಶಿಶುವಿನಹಾಳದತ್ತ ಸಾಗುವಾಗ ಮೂರ್ನಾಲ್ಕು ಕೆರೆಗಳು ಎದುರಾಗುತ್ತವೆ. ಮಳೆಯಿಂದ ಭರ್ತಿಯಾಗಿರುವ…

View More ಸಂಚಾರಕ್ಕೆ ಅಪಾಯಕಾರಿ ಕೆರೆ ದಂಡೆ

ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

| ರಾಜು.ಎಸ್.ಗಾಲಿ ಅಥಣಿ ಹಳ್ಳಿಗಳು ಸುಧಾರಿಸಿದರೆ ದೇಶದ ಅರ್ಥ ವ್ಯವಸ್ಥೆಗೆ ಬಲಗೊಳ್ಳುತ್ತದೆ. ಅದರಂತೆ ಮೂಲ ಸೌಕರ್ಯಗಳಲ್ಲೊಂದಾದ ಗ್ರಾಮೀಣ ರಸ್ತೆ ಸುಧಾರಣೆಗೆ ಸರ್ಕಾರಗಳು ಮುಂದಾಗಬೇಕು ಅಂದಾಗ ಮಾತ್ರ ಗಾಂ ಕಂಡ ರಾಮ ರಾಜ್ಯದ ಕನಸು ನನಸಾಗಲು…

View More ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

ನೀರು ತಡೆಯಲು ತಡೆಗೋಡೆ ನಿರ್ಮಿಸಲು ಒತ್ತಾಯ

ಕೊಕಟನೂರ: ಹಿಪ್ಪರಗಿ ಅಣೆಕಟ್ಟೆಯ ಕೃಷ್ಣಾ ನದಿಯ ಹೊರ ಹರಿವು ನಿಯಂತ್ರಿಸಲು ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಸವದಿ ದರ್ಗಾ ಗ್ರಾಮಸ್ಥರು ಮಂಗಳವಾರ ಹಿಪ್ಪರಗಿ ಅಣೆಕಟ್ಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ…

View More ನೀರು ತಡೆಯಲು ತಡೆಗೋಡೆ ನಿರ್ಮಿಸಲು ಒತ್ತಾಯ

ಕೋಳಿಫಾರ್ಮ್ ತೆರವಿಗೆ ಪಟ್ಟು

ದಾವಣಗೆರೆ: ಶಾಮನೂರಿನಿಂದ ದೇವರಬೆಳಕೆರೆಗೆ ಹೋಗುವ ರಸ್ತೆಯಲ್ಲಿರುವ ಕೋಳಿ ಫಾರ್ಮ್‌ನಿಂದ ಸಾಕಷ್ಟು ಮಾಲಿನ್ಯ ಉಂಟಾಗುತ್ತಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಜೈ ಹನುಮಾನ್ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಶಾಮನೂರು ಬಳಿ ರಸ್ತೆ ತಡೆ…

View More ಕೋಳಿಫಾರ್ಮ್ ತೆರವಿಗೆ ಪಟ್ಟು

ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ

ಹಿರೇಕೆರೂರ: ತಾಲೂಕಿನ ಕೋಡ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆಯಿಂದ ರಾಣೆಬೆನ್ನೂರು-ಹಂಸಭಾವಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.…

View More ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ

ಅಣ್ಣಿಗನ ಕೆರೆ ಸ್ವಚ್ಛತೆಗೆ ಸ್ಥಳೀಯರ ಅಡ್ಡಿ

ಅಣ್ಣಿಗೇರಿ: ಯಾರಾದರೂ ಸ್ವಚ್ಛತಾ ಕಾರ್ಯಅ ಮಾಡá-ತ್ತಿದ್ದರೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸá-ತ್ತಾರೆ. ಆದರೆ, ಇಲ್ಲಿ ಸ್ವಯಂಪ್ರೇರಣೆಯಿಂದ ಕೆರೆ ಸ್ವಚ್ಛತೆಗೆ ಬಂದವರೊಂದಿಗೆ ಸ್ಥಳೀಯರು ತಕರಾರು ತೆಗೆದು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಘಟನೆ ಭಾನá-ವಾರ ನಡೆಯಿತá-. ಸ್ವಚ್ಛ ಸೇವಾ ಸಮಿತಿಯವರು…

View More ಅಣ್ಣಿಗನ ಕೆರೆ ಸ್ವಚ್ಛತೆಗೆ ಸ್ಥಳೀಯರ ಅಡ್ಡಿ

ಹೊಳಲ್ಕೆರೆಯಲ್ಲೂ ರಸ್ತೆ ತಡೆ

ಹೊಳಲ್ಕೆರೆ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಮುಖ್ಯ ವೃತ್ತದಲ್ಲಿ ಸೋಮವಾರ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ…

View More ಹೊಳಲ್ಕೆರೆಯಲ್ಲೂ ರಸ್ತೆ ತಡೆ

ಭೂ ಸ್ವಾಧೀನ ತಿದ್ದುಪಡಿ ವಿರುದ್ಧ ಸಿಡಿದೆದ್ದ ರೈತರು

ಚಿತ್ರದುರ್ಗ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ ವಿವಿಧೆಡೆ ರೈತರು ಸೋಮವಾರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗುಡ್ಡದರಂಗವ್ವನಹಳ್ಳಿ ಬಳಿ ಹೆದ್ದಾರಿ ತಡೆ ಚಳವಳಿ…

View More ಭೂ ಸ್ವಾಧೀನ ತಿದ್ದುಪಡಿ ವಿರುದ್ಧ ಸಿಡಿದೆದ್ದ ರೈತರು

ಕಾಮಿನಿ ನದಿ ದಂಡೆಗೆ ತಡೆಗೋಡೆಯಿಂದ ನೆರೆ ಭೀತಿ

ಹೇಮನಾಥ್ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗೆ ಅನುಕೂಲವಾಗುವಂತೆ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಕಾಮಿನಿ ನದಿ ದಂಡೆಗೆ ನಿರ್ಮಿಸಿರುವ ತಡೆಗೋಡೆ ಕಾಮಗಾರಿಯಿಂದ ನದಿಯ ಎರಡೂ ಬದಿಯಲ್ಲಿ ಸ್ಥಳೀಯರಿಗೆ ನೆರೆ ಭೀತಿ ಕಾಡುತ್ತಿದೆ. ಸುಮಾರು…

View More ಕಾಮಿನಿ ನದಿ ದಂಡೆಗೆ ತಡೆಗೋಡೆಯಿಂದ ನೆರೆ ಭೀತಿ