ಪಡಿತರ ಚೀಟಿಗೆ ಇಂಟರ್‌ನೆಟ್, ಸರ್ವರ್ ಕಾಟ

ಸಂದೀಪ್ ಸಾಲ್ಯಾನ್ ಬಂಟ್ವಾಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ವರ್ ತೊಂದರೆಯಿಂದ ಜನ ಪಡಿತರ ಚೀಟಿ ಪಡೆಯಲು ತೊಂದರೆ ಪಡುವಂತಾಗಿದೆ. ಹೆಚ್ಚಿನ ದಿನಗಳಲ್ಲಿ ಒಂದೆರಡು ಗಂಟೆ ಕಾಲ ಮಾತ್ರ ಲಭ್ಯವಿದ್ದು, ಉಳಿದ ಸಮಯ…

View More ಪಡಿತರ ಚೀಟಿಗೆ ಇಂಟರ್‌ನೆಟ್, ಸರ್ವರ್ ಕಾಟ

ಬಂಟ್ವಾಳದಲ್ಲಿಲ್ಲ ಶವ ಶೈತ್ಯಾಗಾರ

ಸಂದೀಪ್ ಸಾಲ್ಯಾನ್ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ ಪ್ರಕರಣಗಳು ಆಗಾಗ ಕೇಳಿ ಬರುತ್ತಿರುತ್ತವೆ. ಆದರೆ ಇವುಗಳನ್ನು ಇಟ್ಟುಕೊಳ್ಳಲು ಸರಿಯಾದ ಶೈತ್ಯಾಗಾರ ತಾಲೂಕಿನಲ್ಲಿ ಎಲ್ಲೂ ಇಲ್ಲ. ಪೊಲೀಸರಿಗೆ ಅನಾಥ ಮೃತದೇಹಗಳ ವಿಲೇವಾರಿಯೇ ತಲೆನೋವಾಗಿ…

View More ಬಂಟ್ವಾಳದಲ್ಲಿಲ್ಲ ಶವ ಶೈತ್ಯಾಗಾರ

ಕೊಳಚೆ ಕೊಂಪೆಯಾದ ತಂಗುದಾಣ

ಸಂದೀಪ್ ಸಾಲ್ಯಾನ್ ಬಂಟ್ವಾಳ ಇತ್ತೀಚಿನ ಭಾರಿ ಪ್ರವಾಹಕ್ಕೆ ಬಂಟ್ವಾಳ ತಾಲೂಕಿನ ಕೆಲವೆಡೆ ಮನೆ, ಅಂಗಡಿ, ಬಸ್ಸು ನಿಲ್ದಾಣಕ್ಕೆಲ್ಲ ನೀರು ನುಗ್ಗಿ ಕೆಸರು ತುಂಬಿ ಕೊಚ್ಚೆಯಂತಾಗಿತ್ತು. ಆದರೆ ಬಿ.ಸಿ.ರೋಡಿನ ನಗರ ಕೇಂದ್ರದಲ್ಲೇ ಇರುವ ಪುರಸಭೆಯೆ ಪ್ರಯಾಣಿಕರ…

View More ಕೊಳಚೆ ಕೊಂಪೆಯಾದ ತಂಗುದಾಣ

ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಪ್ರಯಾಸ

ಸಂದೀಪ್ ಸಾಲ್ಯಾನ್ ಬಂಟ್ವಾಳ ಇದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಾದರೂ ವಾಹನಗಳು ಇಲ್ಲಿ ಸರಾಗವಾಗಿ, ಪಥದಲ್ಲಿ ಸಂಚರಿಸುತ್ತಿಲ್ಲ. ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ಸಂಚರಿಸುತ್ತಿರುವ ಈ ರಸ್ತೆ ಮಂಗಳೂರು- ಬೆಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿ. ಬೇಕಾಬಿಟ್ಟಿ ಸಂಚಾರಕ್ಕೆ…

View More ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಪ್ರಯಾಸ

ಆರ್‌ಟಿಒಗೆ ಸಿಬ್ಬಂದಿ ಕೊರತೆ ಶಾಪ

ಹರೀಶ್ ಮೋಟುಕಾನ ಮಂಗಳೂರು ರಾಜ್ಯದಲ್ಲೇ ಬೆಂಗಳೂರು ಬಳಿಕ ಅಧಿಕ ರಾಜಸ್ವ ಸಂಗ್ರಹಿಸುವ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಶೇ.75ರಷ್ಟು ಸಿಬ್ಬಂದಿ ಕೊರತೆ ಇದೆ. ದ.ಕ. ಜಿಲ್ಲೆಯ ಬಂಟ್ವಾಳ, ಪುತ್ತೂರು ಆರ್‌ಟಿಒ ಕಚೇರಿಗಳಲ್ಲೂ ಇದೇ ಸ್ಥಿತಿ.…

View More ಆರ್‌ಟಿಒಗೆ ಸಿಬ್ಬಂದಿ ಕೊರತೆ ಶಾಪ

ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಾಂತ್ವನ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ದ.ಕ.ಜಿಲ್ಲೆಗೆ ಭೇಟಿ ನೀಡಿ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದರು. ಸಂತ್ರಸ್ತರಿಗೆ ಅಹವಾಲು ಸ್ವೀಕರಿಸಿ ಸಾಂತ್ವನ ನೀಡಿದ ಸಿಎಂ ಸ್ಥಳದಲ್ಲೇ ಅಗತ್ಯ…

View More ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಾಂತ್ವನ

45 ವರ್ಷ ಬಳಿಕ ಬಂಟ್ವಾಳಕ್ಕೆ ಇಂಥ ನೆರೆ

ಬಂಟ್ವಾಳ: ಭೀಕರ ಪ್ರವಾಹಕ್ಕೆ ಬಂಟ್ವಾಳ ಅಕ್ಷರಶಃ ತತ್ತರಿಸಿ ಹೋಗಿದೆ. ಶುಕ್ರವಾರ ರಾತ್ರಿಯಿಂದ ಗಾಳಿ ಮಳೆ ಆರ್ಭಟ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರು ಹೆಚ್ಚಿ ಜಲಪ್ರಳಯದ ಭೀತಿ ಮೂಡಿಸಿದೆ. ಬಂಟ್ವಾಳ ಪೇಟೆಗೆ ಶುಕ್ರವಾರ ಮಧ್ಯರಾತ್ರಿ ನೀರು…

View More 45 ವರ್ಷ ಬಳಿಕ ಬಂಟ್ವಾಳಕ್ಕೆ ಇಂಥ ನೆರೆ

ಬಂಟ್ವಾಳದಲ್ಲಿ ತಗ್ಗುಪ್ರದೇಶ ಜಲಾವೃತ

ಬಂಟ್ವಾಳ: ನೇತ್ರಾವತಿ ನದಿ ಗುರುವಾರ ಸಾಯಂಕಾಲ ವೇಳೆಗೆ ಅಪಾಯದ ಮಟ್ಟ ಮೀರಿ 8.85 ಮೀ.ನಲ್ಲಿ ಹರಿಯುತ್ತಿತ್ತು. ನದಿ ನೀರಿನ ಮಟ್ಟ ಬೆಳಗ್ಗಿನಿಂದಲೇ ಏರಿಳಿತ ಕಾಣುತ್ತಿದ್ದು, ಮಧ್ಯಾಹ್ನದ ವೇಳೆಗೆ ಅಪಾಯದ ಮಟ್ಟ 8.5 ಮೀಟರ್ ಮೀರಿತ್ತು.…

View More ಬಂಟ್ವಾಳದಲ್ಲಿ ತಗ್ಗುಪ್ರದೇಶ ಜಲಾವೃತ

ಡೆಂಘೆ ಮತ್ತೆ 23 ಪ್ರಕರಣ ಸೇರ್ಪಡೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸೋಮವಾರ ಮತ್ತೆ 23 ಡೆಂೆ ಪ್ರಕರಣ ಪತ್ತೆಯಾಗಿದೆ. ಹೊರ ಜಿಲ್ಲೆಯಿಂದ ಮಂಗಳೂರಿಗೆ ಬಂದು ತಪಾಸಣೆ ನಡೆಸಿದ ಎಂಟು ಮಂದಿಯಲ್ಲಿ ಡೆಂೆ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಭಾನುವಾರ ತನಕ 452 ಡೆಂೆ ಪ್ರಕರಣ ಪತ್ತೆಯಾಗಿದ್ದು,…

View More ಡೆಂಘೆ ಮತ್ತೆ 23 ಪ್ರಕರಣ ಸೇರ್ಪಡೆ

ವಸತಿ ನಿಲಯದಲ್ಲೇ ಆರೋಗ್ಯ ಸೇವೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಇಲ್ಲಿನ ಪುರಸಭಾ ವ್ಯಾಪ್ತಿಯ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಬಿ.ಸಿ.ರೋಡಿನ ಕೈಕಂಬದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಆದರೆ ಸ್ವಂತ ಕಟ್ಟಡ ಇಲ್ಲದೆ ಸಂಚಾರಿ ಆರೋಗ್ಯ ಕೇಂದ್ರದ…

View More ವಸತಿ ನಿಲಯದಲ್ಲೇ ಆರೋಗ್ಯ ಸೇವೆ