ಬಂಕಾಪುರಕ್ಕಿಲ್ಲ ವರದೆಯ ಸಿಹಿ ನೀರು!

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸವಳು ನೀರು ಕುಡಿದು ಬಸವಳಿದಿರುವ ಪಟ್ಟಣದ ಜನತೆ, ಇಂದಲ್ಲ ನಾಳೆಯಾದರೂ ನದಿ ನೀರು ಬರುತ್ತದೆ ಎಂದು ಕಾದಿದ್ದೇ ಬಂತು. ಆದರೆ, ನದಿ ನೀರು ಬರಲೇ ಇಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆ…

View More ಬಂಕಾಪುರಕ್ಕಿಲ್ಲ ವರದೆಯ ಸಿಹಿ ನೀರು!

ಖಿಲಾರಿ ಗೋತಳಿ ಕೇಂದ್ರಕ್ಕೆ ದಿಂಗಾಲೇಶ್ವರ ಶ್ರೀ ಭೇಟಿ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಪಟ್ಟಣದ ಖಿಲಾರಿ ಗೋತಳಿ ಸಂವರ್ಧನಾ ಕೇಂದ್ರಕ್ಕೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಸೋಮವಾರ ಭೇಟಿ ನೀಡಿ, ಖಿಲಾರಿ ತಳಿ ಗೋವುಗಳ ಸಾಕಾಣಿಕೆ, ರೋಗ ನಿಯಂತ್ರಣ, ಮೇವಿನ ಬೆಳೆಗಳ ಬಗೆಗೆ ಕೇಂದ್ರದ ಉಪನಿರ್ದೇಶಕ…

View More ಖಿಲಾರಿ ಗೋತಳಿ ಕೇಂದ್ರಕ್ಕೆ ದಿಂಗಾಲೇಶ್ವರ ಶ್ರೀ ಭೇಟಿ

ವಿಜೃಂಭಣೆಯಿಂದ ಹಿಂದು ಮಹಾಗಣಪತಿ ವಿಸರ್ಜನೆ

ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ಜರುಗಿತು. ಗಣಪತಿ ವಿಸರ್ಜನೆಗೆ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕೆಂಡದಮಠದ ಬಸವಯ್ಯ ಕೆಂಡದಮಠ, ಸಿದ್ದಯ್ಯ ಸ್ವಾಮಿಗಳು ಚಾಲನೆ…

View More ವಿಜೃಂಭಣೆಯಿಂದ ಹಿಂದು ಮಹಾಗಣಪತಿ ವಿಸರ್ಜನೆ

ಬಂಕಾಪುರದಲ್ಲಿ ಶ್ವಾನ ಹಾವಳಿ

ಬಂಕಾಪುರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಪಟ್ಟಣದ ಖತೀಬ ಪ್ಲಾಟ್​ನಲ್ಲಿರುವ ಮಾಂಸದ ಮಾರುಕಟ್ಟೆ, ಅಂಬೇಡ್ಕರ್ ನಗರ, ಶಹಬಜಾರ್, ಬಸ್ ನಿಲ್ದಾಣ, ಆಸಾರ ಸರ್ಕಲ್​ನಲ್ಲಿರುವ ಚಿಕನ್ ಅಂಗಡಿಗಳ ಸುತ್ತ…

View More ಬಂಕಾಪುರದಲ್ಲಿ ಶ್ವಾನ ಹಾವಳಿ

ಹಿಂದುಗಳಿಂದಲೇ ಮೊಹರಂ ಆಚರಣೆ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೂ ಮನೆ ಇಲ್ಲ. ಆದರೂ ಹಲವು ವರ್ಷಗಳಿಂದ ಇಲ್ಲಿ ಮೊಹರಂ ಆಚರಿಸಲಾಗುತ್ತಿದೆ. ಐದಾರು ದಶಕಗಳ ಹಿಂದೆ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಮಾರಕ…

View More ಹಿಂದುಗಳಿಂದಲೇ ಮೊಹರಂ ಆಚರಣೆ

ಬಂಕಾಪುರ-ಬೊಮ್ಮನಹಳ್ಳಿ ರಸ್ತೆಯಲ್ಲಿ ತಗ್ಗು-ಗುಂಡಿ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಬಂಕಾಪುರ-ಬೊಮ್ಮನಹಳ್ಳಿ ನಡುವಿನ ರಸ್ತೆ ಬಹುತೇಕ ಹಾಳಾಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದೀಗ ಗುಂಡಿಗಳಲ್ಲಿ ಮಳೆ ನಿಂತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದೆ. ಹಳೇಬಂಕಾಪುರ, ಹುಲಿಕಟ್ಟಿ ಗ್ರಾಮದವರೆಗೆ ರಸ್ತೆ ತೀವ್ರ…

View More ಬಂಕಾಪುರ-ಬೊಮ್ಮನಹಳ್ಳಿ ರಸ್ತೆಯಲ್ಲಿ ತಗ್ಗು-ಗುಂಡಿ

ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಬಂಕಾಪುರ: ಮಳೆಯಿಂದ ನಿರಾಶ್ರಿತರಾದ ಸುತ್ತಲಿನ ಗ್ರಾಮಸ್ಥರು ಪಟ್ಟಣದ ಮಠ, ಶಾದಿಮಹಲ್​ಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗಾಗಿ ಪರಿಹಾರ ಕೇಂದ್ರ ತೆರೆಯಬೇಕಾಗಿದ್ದ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಅರಳೆಲೆಮಠ, ಹುಚ್ಚಯ್ಯನಮಠ, ಫಕ್ಕೀರಸ್ವಾಮಿ…

View More ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಪುಂಡರ ಹಾವಳಿಗೆ ಪೊಲೀಸರ ಕಡಿವಾಣ

ಬಂಕಾಪುರ: ಪಟ್ಟಣದ ಶಾಲಾ ಕಾಲೇಜ್ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ಹಾಕುವ ಮೂಲಕ ಪುಂಡರ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗಸ್ತಿಗೆ ಬಂದಿದ್ದ ಎಎಸ್​ಐ…

View More ಪುಂಡರ ಹಾವಳಿಗೆ ಪೊಲೀಸರ ಕಡಿವಾಣ

ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಬಂಕಾಪುರ: ಬಿಸಿ ರವೆ ಹುಗ್ಗಿ ಬಿದ್ದು ಮಗುವಿನ ಕಾಲಿಗೆ ಗಾಯವಾದ ಘಟನೆ ಪಟ್ಟಣದ ಸುಣಗಾರ ಓಣಿಯ 73ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಸಂಭವಿಸಿದೆ. ಊಟ ಬಡಿಸಲು ಆಹಾರ ಸಿದ್ಧಪಡಿಸಿ ಅಂಗನವಾಡಿ ಹೊರಗಿದ್ದ ಮಕ್ಕಳನ್ನು ಅಂಗನವಾಡಿ…

View More ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

ಬಂಕಾಪುರ: ಪಟ್ಟಣದ ತಹಶೀಲ್ದಾರ ಪ್ಲಾಟ್ ಜನವಸತಿ ಮತ್ತು ಸರ್ಕಾರಿ ಶಾಲೆ ಸಮೀಪದಲ್ಲಿ ನಿರ್ವಿುಸುತ್ತಿರುವ ಮೊಬೈಲ್ ಟವರ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳಿಯ ನಿವಾಸಿಗಳು ಶುಕ್ರವಾರ ಪುರಸಭೆಗೆ ಮನವಿ ಸಲ್ಲಿಸಿದರು. ಮೊಬೈಲ್ ಟವರ್ ಸರ್ಕಾರಿ ಕಿರಿಯ…

View More ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ