ಒಂಟಿ ತೋಳ ಹೊಂಚು: ಭಾರತದ ಮೇಲೆ ಬಿದ್ದಿದೆ ಬಾಂಗ್ಲಾ ಉಗ್ರರ ಪ್ರತೀಕಾರದ ಕಣ್ಣು

| ಕೀರ್ತಿನಾರಾಯಣ ಸಿ. ಬೆಂಗಳೂರು ಆತ್ಮಾಹುತಿ ದಾಳಿ ಮೂಲಕ 250ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡ ಶ್ರೀಲಂಕಾ ಉಗ್ರರಿಗೆ ಬೆಂಗಳೂರಿನ ನಂಟಿರುವುದು ಬಯಲಾದ ಬೆನ್ನಲ್ಲೇ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಭಾರತ ಸೇರಿ ವಿಶ್ವಾದ್ಯಂತ ‘ಒಂಟಿ…

View More ಒಂಟಿ ತೋಳ ಹೊಂಚು: ಭಾರತದ ಮೇಲೆ ಬಿದ್ದಿದೆ ಬಾಂಗ್ಲಾ ಉಗ್ರರ ಪ್ರತೀಕಾರದ ಕಣ್ಣು

ದ್ವಿಶತಕ ಬಾರಿಸಿದ ಮೊದಲ ಬಾಂಗ್ಲಾ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದ ಸೌಮ್ಯ ಸರ್ಕಾರ್​

ದುಬೈ: ಏಕದಿನ ಪಂದ್ಯದಲ್ಲಿ ಇನ್ನೂರು ರನ್​ ಗಡಿ ದಾಟುವ ಮೂಲಕ ಸೌಮ್ಯ ಸರ್ಕಾರ್​ ಅವರು ದ್ವಿಶತಕ ಸಾಧನೆ ಮಾಡಿದ ಮೊದಲ ಬಾಂಗ್ಲಾದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಬುಧವಾರ ನಡೆದ ಢಾಕ ಪ್ರಿಮಿಯರ್​ ಲೀಗ್​…

View More ದ್ವಿಶತಕ ಬಾರಿಸಿದ ಮೊದಲ ಬಾಂಗ್ಲಾ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದ ಸೌಮ್ಯ ಸರ್ಕಾರ್​

24 ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಗಡೀಪಾರು ಮಾಡಿದ ವಿಜಯಪುರ ಪೊಲೀಸರು

ವಿಜಯಪುರ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 24 ನುಸುಳುಕೋರರನ್ನು ಪೊಲೀಸರು ಬಾಂಗ್ಲಾಗೆ ಗಡೀಪಾರು ಮಾಡಿದ್ದಾರೆ. 2016ರ ಡಿಸೆಂಬರ್​ನಲ್ಲಿ ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ 24 ನುಸುಳುಕೋರರನ್ನು ಬಂಧಿಸಲಾಗಿತ್ತು. 2 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಇವರನ್ನು…

View More 24 ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಗಡೀಪಾರು ಮಾಡಿದ ವಿಜಯಪುರ ಪೊಲೀಸರು

ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಅವಳಿ ಮಕ್ಕಳನ್ನು ಹೆತ್ತ ಮಹಿಳೆ!

ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬಳು ಅವಧಿಗೂ ಮುನ್ನವೇ ಮಗುವೊಂದಕ್ಕೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಮತ್ತೆ ಆರೋಗ್ಯವಂತ ಅವಳಿ ಮಕ್ಕಳನ್ನು ಹೆತ್ತಿರುವ ಘಟನೆ ನಡೆದಿದೆ. ಆರಿಫಾ ಸುಲ್ತಾನಾ (20) ಎಂಬ ಮಹಿಳೆ ಒಂದು ತಿಂಗಳ ಹಿಂದೆ…

View More ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಅವಳಿ ಮಕ್ಕಳನ್ನು ಹೆತ್ತ ಮಹಿಳೆ!

ಬಾಂಗ್ಲಾದೇಶ ಸಚಿವನ ಚಿಕಿತ್ಸೆಗಾಗಿ ಕನ್ನಡಿಗ ಡಾ. ದೇವಿ ಶೆಟ್ಟಿ ಅವರಿಗೆ ಮನವಿ ಮಾಡಿ ಕರೆಸಿಕೊಂಡ ಪ್ರಧಾನಿ ಶೇಖ್​ ಹಸೀನಾ

ಡಾಕಾ: ಬಾಂಗ್ಲಾದೇಶದ ಸಚಿವ ಉಬೇದುಲ್ಲಾ ಖಾದರ್​ ಅವರು ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಕನ್ನಡಿಗ, ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್​ ಶೆಟ್ಟಿ ಅವರನ್ನು ಅಲ್ಲಿನ ಪ್ರಧಾನಿ ಶೇಕ್​ ಹಸೀನಾ ಅವರು…

View More ಬಾಂಗ್ಲಾದೇಶ ಸಚಿವನ ಚಿಕಿತ್ಸೆಗಾಗಿ ಕನ್ನಡಿಗ ಡಾ. ದೇವಿ ಶೆಟ್ಟಿ ಅವರಿಗೆ ಮನವಿ ಮಾಡಿ ಕರೆಸಿಕೊಂಡ ಪ್ರಧಾನಿ ಶೇಖ್​ ಹಸೀನಾ

ಢಾಕಾಗೆ ಹೊರಟಿದ್ದ ಬಾಂಗ್ಲಾ ವಿಮಾನ ಹೈಜಾಕ್​ಗೆ ಯತ್ನ: ತುರ್ತು ಭೂಸ್ಪರ್ಶ

ಢಾಕಾ: ಬಾಂಗ್ಲಾದೇಶದ ಬಿಮಾನ್​ ಏರ್​ಲೈನ್ಸ್​ನ ವಿಮಾನವನ್ನು ಹೈಜಾಕ್​ ಮಾಡಲು ಯತ್ನಿಸಿದ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ. ಬಾಂಗ್ಲಾದೇಶದ ಮಾಧ್ಯಮಗಳ ಮಾಹಿತಿಯ ಅನ್ವಯ ಬಿಜಿ 147 ವಿಮಾನ ದುಬೈನಿಂದ ಢಾಕಾಗೆ ಪ್ರಯಾಣ ಮಾಡುತ್ತಿತ್ತು. ಅದರಲ್ಲಿದ್ದ ಒಬ್ಬ…

View More ಢಾಕಾಗೆ ಹೊರಟಿದ್ದ ಬಾಂಗ್ಲಾ ವಿಮಾನ ಹೈಜಾಕ್​ಗೆ ಯತ್ನ: ತುರ್ತು ಭೂಸ್ಪರ್ಶ

ಬಾಂಗ್ಲಾ ಸಂಸತ್​ ಚುನಾವಣೆಯಲ್ಲಿ ಮುಶ್ರಫೆ ಮೊರ್ಟಜಗೆ ಬಾರಿ ಗೆಲುವು: ಪ್ರತಿಸ್ಪರ್ಧಿ ಗಳಿಸಿದ್ದು ಕೇವಲ 8 ಸಾವಿರ ಮತ

ಢಾಕಾ: ಬಾಂಗ್ಲಾದೇಶದ 11 ನೇ ಸಂಸತ್​ ಚುನಾವಣೆಗೆ ಸ್ಪರ್ಧಿಸಿದ್ದ ಬಾಂಗ್ಲಾದ ಏಕದಿನ ಕ್ರಿಕೆಟ್​ ನಾಯಕ ಮುಶ್ರಫೆ ಮೊರ್ಟಜ ಅವರು ಭಾರಿ ಗೆಲುವು ಸಾಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳ ವರದಿ ಆಧರಿಸಿ ರಾಷ್ಟ್ರೀಯ…

View More ಬಾಂಗ್ಲಾ ಸಂಸತ್​ ಚುನಾವಣೆಯಲ್ಲಿ ಮುಶ್ರಫೆ ಮೊರ್ಟಜಗೆ ಬಾರಿ ಗೆಲುವು: ಪ್ರತಿಸ್ಪರ್ಧಿ ಗಳಿಸಿದ್ದು ಕೇವಲ 8 ಸಾವಿರ ಮತ

ಮತ್ತೆ ಅಧಿಕಾರದತ್ತ ಹಸೀನಾ

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಭಾನುವಾರ ಮತದಾನ ನಡೆದಿದ್ದು, ಹಾಲಿ ಪ್ರಧಾನಿ ಶೇಖ್ ಹಸೀನಾ ಬೃಹತ್ ಮುನ್ನಡೆ ಸಾಧಿಸಿದ್ದಾರೆ. ಅವರ ಪಕ್ಷ ಕೂಡ ಮುನ್ನಡೆ ಕಾಯ್ದುಕೊಂಡಿರುವ ಕಾರಣ ಶೇಖ್ ಹಸೀನಾ ನಾಲ್ಕನೇ ಬಾರಿಗೆ ಬಾಂಗ್ಲಾ…

View More ಮತ್ತೆ ಅಧಿಕಾರದತ್ತ ಹಸೀನಾ

ಬಾಂಗ್ಲಾ ಅಂಪೈರ್ಸ್ ವಿರುದ್ಧ ವಿಂಡೀಸ್ ನಾಯಕ ಕಿಡಿ

ಢಾಕಾ: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಗೆಲುವು ದಾಖಲಿಸಿದರೂ, ಪ್ರವಾಸದುದ್ದಕ್ಕೂ ಸ್ಥಳೀಯ ಅಂಪೈರ್​ಗಳು ನೀಡಿದ ಕೆಟ್ಟ ತೀರ್ಪಗಳ ಬಗ್ಗೆ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ನಾಯಕ ಕಾಲೋಸ್ ಬ್ರಾಥ್​ವೇಟ್ ಕಿಡಿಕಾರಿದ್ದಾರೆ. ಶನಿವಾರ ನಡೆದ…

View More ಬಾಂಗ್ಲಾ ಅಂಪೈರ್ಸ್ ವಿರುದ್ಧ ವಿಂಡೀಸ್ ನಾಯಕ ಕಿಡಿ

ರಾಯಚೂರಿನಲ್ಲಿ ಸ್ಫೋಟಕ್ಕೆ ಕಾರಣವಾಗಿದ್ದು ಬಾಂಗ್ಲಾದ ರಾಸಾಯನಿಕ

ರಾಯಚೂರು: ನಗರದ ಹೊರ ವಲಯದ ಪಾರಸ್ ವಾಟಿಕಾ ಬಡಾವಣೆ ಮುಂಭಾಗ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಬಳಕೆಯಾಗಿದ್ದು, ಬಾಂಗ್ಲಾದೇಶದ ರಾಸಾಯನಿಕ ಎಂದು ದಿಗ್ವಿಜಯ ನ್ಯೂಸ್​ಗೆ ಸ್ಫೋಟಕ ಮಾಹಿತಿ ದೊರೆತಿದೆ. ಅಕ್ಟೋಬರ್​ 5 ರಂದು…

View More ರಾಯಚೂರಿನಲ್ಲಿ ಸ್ಫೋಟಕ್ಕೆ ಕಾರಣವಾಗಿದ್ದು ಬಾಂಗ್ಲಾದ ರಾಸಾಯನಿಕ