ಜೂಜಿನಲ್ಲಿ ಒಂದು ಲಕ್ಷ ಸೋತು ಬಂದ ಮಗನಿಂದ ತಂದೆಗೆ ಚಾಕು ಇರಿತ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯ ಮೇಲೆ ಹಲ್ಲೆ ಮಾಡಿದ್ದು, ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಗಿರಿನಗರದ ದ್ವಾರಕ ನಗರದಲ್ಲಿ ಸಂತೋಷ್​ ಎಂಬಾತ ತನ್ನ ತಂದೆ ರಾಜಣ್ಣಗೆ ಚಾಕು ಇರಿದಿದ್ದಾರೆ. ರಾಜಣ್ಣಗೆ ಗಂಭೀರ ಗಾಯವಾಗಿದ್ದು, ಖಾಸಗಿ…

View More ಜೂಜಿನಲ್ಲಿ ಒಂದು ಲಕ್ಷ ಸೋತು ಬಂದ ಮಗನಿಂದ ತಂದೆಗೆ ಚಾಕು ಇರಿತ

ದುಬೈನಲ್ಲಿ ನಾಪತ್ತೆಯಾದ ಬೆಂಗಳೂರು ಯುವಕ: ಹುಡುಕಿಕೊಡುವಂತೆ ಕಣ್ಣೀರು ಸುರಿಸುತ್ತಿರುವ ತಾಯಿ

ಬೆಂಗಳೂರು: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ಯುವಕ ಈಗ ನಾಪತ್ತೆಯಾಗಿದ್ದು ಪಾಲಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪಟೆಗಾರ ಪಾಳ್ಯದ ದೀಪಕ್​ ಎಂಬಾತ ಆರು ವರ್ಷಗಳ ಹಿಂದೆ ದುಬೈಗೆ ಉದ್ಯೋಗಕ್ಕಾಗಿ ತೆರಳಿದ್ದ. ಎಂಬಿಎ ವ್ಯಾಸಂಗ ಮಾಡಿದ್ದ…

View More ದುಬೈನಲ್ಲಿ ನಾಪತ್ತೆಯಾದ ಬೆಂಗಳೂರು ಯುವಕ: ಹುಡುಕಿಕೊಡುವಂತೆ ಕಣ್ಣೀರು ಸುರಿಸುತ್ತಿರುವ ತಾಯಿ

ಕಿಡ್ನಾಪ್​ ಕೇಸ್​ಗೆ ಟ್ವಿಸ್ಟ್​: ಟೆಕ್ಕಿ ಪ್ರಸನ್ನ ಆಧ್ಯಾತ್ಮದ ಕಡೆ ವಾಲಿದ್ರಾ?

ಬೆಂಗಳೂರು: ಟೆಕ್ಕಿ ಅಜಿತಾಬ್​ ನಾಪತ್ತೆಯಾಗಿದ್ದ ಮಾದರಿಯಲ್ಲೇ ಇತ್ತೀಚೆಗೆ ಬನಶಂಕರಿಯಿಂದ ನಾಪತ್ತೆಯಾಗಿದ್ದ ಟೆಕ್ಕಿ ಪ್ರಸನ್ನ ರಾಘವೇಂದ್ರ ಅವರ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಅವರು ಆಧ್ಯಾತ್ಮದ ಹಾದಿ ತುಳಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಲಂಡನ್​ನಿಂದ ಬಂದ ಮೇಲೆ…

View More ಕಿಡ್ನಾಪ್​ ಕೇಸ್​ಗೆ ಟ್ವಿಸ್ಟ್​: ಟೆಕ್ಕಿ ಪ್ರಸನ್ನ ಆಧ್ಯಾತ್ಮದ ಕಡೆ ವಾಲಿದ್ರಾ?

ವಾಯುವಿಹಾರಕ್ಕೆಂದು ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ!

ಬೆಂಗಳೂರು: ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಟೆಕ್ಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ಸಾಫ್ಟ್​​ವೇರ್​​ ಉದ್ಯೋಗಿ ಪ್ರಸನ್ನರಾಮಚಂದ್ರ(39) ನಾಪತ್ತೆಯಾಗಿದ್ದು, ನ.9 ರಿಂದ ಈವರೆಗೆ ಪ್ರಸನ್ನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಪ್ರಸನ್ನ ರಾಮಚಂದ್ರ ಪತ್ನಿ ಮೊಬೈಲ್​ಗೆ…

View More ವಾಯುವಿಹಾರಕ್ಕೆಂದು ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ!

ಆರೋಗ್ಯ ಸೇವೆ ಕಲ್ಪಿಸಿರುವುದು ಶ್ಲಾಘನೀಯ

ಇಂಡಿ: ಬಡವರ, ದೀನದಲಿತರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಬಡವರಲ್ಲಿ ದೇವರನ್ನು ಕಾಣುವ ಅಪರೂಪದ ಗುಣ ಶಾಸಕ ಯಶವಂತರಾಯಗೌಡ ಪಾಟೀಲ ಅವರಲ್ಲಿರುವುದು ಈ ಕ್ಷೇತ್ರದ ಜನರ ಭಾಗ್ಯ ಎಂದು ಕರ್ನಾಟಕ ಜೈನ ಅಸೋಸಿಯೇಷನ್( ರಿ)…

View More ಆರೋಗ್ಯ ಸೇವೆ ಕಲ್ಪಿಸಿರುವುದು ಶ್ಲಾಘನೀಯ

ಅವೈಜ್ಞಾನಿಕ ಸುಂಕದ ಕಟ್ಟೆಗೆ ದರ ಕೇಡು

ಪರಶುರಾಮ ಭಾಸಗಿ ವಿಜಯಪುರ ರಾಷ್ಟ್ರೀಯ ಹೆದ್ದಾರಿಗಳ ಸುಂಕ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವೈಜ್ಞಾನಿಕ ಹೆದ್ದಾರಿಗೆ ದರ ಬೇರೆ ಕೇಡು ಎಂಬ ಅಪವಾದ ಕೇಳಿ ಬಂದಿದೆ. ಹೌದು, ಇಲ್ಲಿನ…

View More ಅವೈಜ್ಞಾನಿಕ ಸುಂಕದ ಕಟ್ಟೆಗೆ ದರ ಕೇಡು

ಕೆರೆಯಂಗಳ, ಗೋಮಾಳದಲ್ಲಿ ಹಸಿರೀಕರಣಕ್ಕೆ ಆದ್ಯತೆ

ಮುದ್ದೇಬಿಹಾಳ: ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೊಷಿಸಿರುವಂತೆ ಹಸಿರು ಕರ್ನಾಟಕ ಯೋಜನೆಯಡಿ ಆಯಾ ಜಿಲ್ಲೆಯಾದ್ಯಂತ ಖಾಲಿ ಇರುವ ಕೆರೆಯಂಗಳ, ಗೋಮಾಳ ಜಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ…

View More ಕೆರೆಯಂಗಳ, ಗೋಮಾಳದಲ್ಲಿ ಹಸಿರೀಕರಣಕ್ಕೆ ಆದ್ಯತೆ

ಬೆಂಗಳೂರಿನಲ್ಲಿ ದೀಪಿಕಾ-ರಣವೀರ್​ ವಿವಾಹಪೂರ್ವ ನಾಂದಿ ಪೂಜೆ?

ಮುಂಬೈ: ಬಾಲಿವುಡ್​ ಲವ್​ ಬರ್ಡ್ಸ್​​ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ನವೆಂಬರ್​ 20ರಂದು ಇಟಲಿಯ ಲೇಕ್​ ಕೊಮೋದಲ್ಲಿ ಮದುವೆಯಾಗಲಿದ್ದಾರೆ ಎಂದು ಈಗಾಗಲೇ ಬಹಿರಂಗಪಡಿಸಿದ್ದು ಈಗ ಅವರ ವಿವಾಹಕ್ಕೆ ಸಂಬಂಧಪಟ್ಟಂತೆ ಇನ್ನೊಂದು ವಿಷಯ ಹೊರಬಿದ್ದಿದೆ.…

View More ಬೆಂಗಳೂರಿನಲ್ಲಿ ದೀಪಿಕಾ-ರಣವೀರ್​ ವಿವಾಹಪೂರ್ವ ನಾಂದಿ ಪೂಜೆ?