ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ 4 ಪಟ್ಟಣ ಪಂಚಾಯಿತಿ ಹಾಗೂ ಒಂದು ಪುರಸಭೆ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಿಜೆಪಿ 4 ಪಪಂಗೆ 44 ಸ್ಥಾನಗಳಲ್ಲಿ ಸ್ಪರ್ಧೆ…

View More ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಇಬ್ರಾಹಿಂ ಸುತಾರ ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ,

ಬಾಳೆಹೊನ್ನೂರು: ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಗುರುತಿಸಿ ರಂಭಾಪುರಿ ಪೀಠ ನೀಡುತ್ತಿರುವ ಅತ್ಯುನ್ನತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ಕನ್ನಡದ ಕಬೀರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬಾಗಲಕೋಟೆಯ ಮಹಲಿಂಗಪುರದ ಇಬ್ರಾಹಿಂ ಎನ್. ಸುತಾರ…

View More ಇಬ್ರಾಹಿಂ ಸುತಾರ ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ,

ಬಿಲ್ಲವ ಸಮಾಜದ ವಧುವರ ಸಮಾವೇಶ ಮಾ. 17ಕ್ಕೆ

ಚಿಕ್ಕಮಗಳೂರು: ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘಗಳ ಒಕ್ಕೂಟದಿಂದ ಬಿಲ್ಲವ, ಈಡಿಗ, ತಿಯನ್ ಸಮಾಜದ ವಧುವರರ ಸಮಾವೇಶವನ್ನು ಮಾರ್ಚ್ 17ರಂದು ಬಾಳೆಹೊನ್ನೂರಿನಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ತಿಳಿಸಿದರು. ಅಂದು…

View More ಬಿಲ್ಲವ ಸಮಾಜದ ವಧುವರ ಸಮಾವೇಶ ಮಾ. 17ಕ್ಕೆ

ಸೀತಾರಾಮಾಂಜನೇಯ, ನಾಗಪ್ರತಿಷ್ಠೆ

ಬಾಳೆಹೊನ್ನೂರು: ಅಡಿಗೆಬೈಲು ಗ್ರಾಮದ ಸರಗಳಲೆಯಲ್ಲಿ ಸೀತಾ ರಾಮಾಂಜನೇಯ ಸ್ವಾಮಿ ಹಾಗೂ ನಾಗದೇವರ ಪ್ರತಿಷ್ಠಾಪನೆ ವಿವಿಧ ಧಾರ್ವಿುಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಸೀತಾ ರಾಮಾಂಜನೇಯಸ್ವಾಮಿ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ಅಂಗವಾಗಿ ದೇವಾಲಯದಲ್ಲಿ ಪುರೋಹಿತರಾದ ಎಸ್.ಪಿ.ಶ್ರೀನಿವಾಸಮೂರ್ತಿ…

View More ಸೀತಾರಾಮಾಂಜನೇಯ, ನಾಗಪ್ರತಿಷ್ಠೆ

ಗೋ ರಕ್ಷಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಬಾಳೆಹೊನ್ನೂರು: ಗೋ ರಕ್ಷಣೆಗಾಗಿ ಹೋರಾಡುತ್ತಿರುವ ಬಜರಂಗದಳದ ಕಾರ್ಯಕರ್ತರ ಮೇಲೆ, ರೈತರ ಮೇಲೆ ನೈತಿಕ ಪೊಲೀಸ್​ಗಿರಿ ನೆಪ ಮಾಡಿಕೊಂಡು ಕೇಸ್ ದಾಖಲಿಸುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ವಿಶ್ವ…

View More ಗೋ ರಕ್ಷಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಆತ್ಮವಿಕಾಸವೇ ಸಾಧನೆಗೆ ಅಡಿಗಲ್ಲು

ಬಾಳೆಹೊನ್ನೂರು: ಆತ್ಮ ವಿಕಾಸ ಸಾಧನೆಗೆ ಅಡಿಗಲ್ಲು ಎಂಬುದನ್ನು ಮರೆಯಬಾರದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀ ರಂಭಾಪುರಿ ಪೀಠದಲ್ಲಿ ಮಂಗಳವಾರ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸುಖ-ದುಃಖ…

View More ಆತ್ಮವಿಕಾಸವೇ ಸಾಧನೆಗೆ ಅಡಿಗಲ್ಲು

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಬಾಳೆಹೊನ್ನೂರು: ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಪೀಠದಲ್ಲಿ ಮಾ.17ರಿಂದ 22ರವರೆಗೆ ನಡೆಯುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ಜನಜಾಗೃತಿ ಧರ್ಮ ಸಮಾರಂಭದ ಪ್ರಥಮ ಪ್ರಕಟಣೆಯನ್ನು ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು…

View More ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ರಂಭಾಪುರಿ ಮಠಕ್ಕೆ ಕಾಶಿ ಶ್ರೀ ಭೇಟಿ

ಬಾಳೆಹೊನ್ನೂರು: ಮಾನವ ಜೀವನ ಅತ್ಯಮೂಲ್ಯವಾದುದು. ಹಲವು ಜನ್ಮಗಳ ಪುಣ್ಯದ ಫಲ ಈ ಮಾನವ ಜೀವನ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಜೀವನದರ್ಶನದ ಸಂದೇಶಗಳು ಜೀವನಕ್ಕೆ ದಾರಿದೀಪ ಎಂದು ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ…

View More ರಂಭಾಪುರಿ ಮಠಕ್ಕೆ ಕಾಶಿ ಶ್ರೀ ಭೇಟಿ

ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ಎಂಟು ತಿಂಗಳಿನಿಂದ ಹಕ್ಕುಪತ್ರ ವಿತರಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದರು. ಎಂಟು ತಿಂಗಳಿನಿಂದ ಶೃಂಗೇರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳು, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿಂದಿನ ಅವಧಿಯಲ್ಲಿ…

View More ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರ

ದೇಗುಲ ಪ್ರವೇಶ ತೀರ್ಪು ಮರು ಪರಿಶೀಲಿಸಲಿ

ಬಾಳೆಹೊನ್ನೂರು: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಷ್ಟ್ರಪತಿ ಮರುಪರಿಶೀಲಿಸಬೇಕು ಎಂದು ಅಯ್ಯಪ್ಪಸ್ವಾಮಿ ದೇವಸ್ಥಾನ ಮಂಡಳಿ ಹಾಗೂ ಅಯ್ಯಪ್ಪ ಭಕ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಾಡ…

View More ದೇಗುಲ ಪ್ರವೇಶ ತೀರ್ಪು ಮರು ಪರಿಶೀಲಿಸಲಿ