ನೀರಿಗೆ ತತ್ವಾರ ಕೃಷಿಕ ಕಂಗಾಲು

ಹರೀಶ್ ಮೋಟುಕಾನ ಮಂಗಳೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ ಮುನ್ನವೇ ತೋಡು, ಕೆರೆ, ಬಾವಿ ನೀರಿಲ್ಲದೆ ಬತ್ತಿ ಹೋಗಿವೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ತೋಟ ಕೆಂಬಣ್ಣಕ್ಕೆ ತಿರುಗಿದೆ. ಉಪ ಬೆಳೆಗಳಾದ…

View More ನೀರಿಗೆ ತತ್ವಾರ ಕೃಷಿಕ ಕಂಗಾಲು

ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಕೋಣೆಮನೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ತೀವ್ರವಾಗಿದೆ. ಕೋಣೆಮನೆಯಲ್ಲಿ 11 ಕುಟುಂಬಗಳ 40ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಆದರೆ ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಸ್ಥಳೀಯರು…

View More ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ನದಿಯಲ್ಲಿ ಗುಂಡಿ ತೋಡುತ್ತಿರುವ ರೈತರು

ರಾಜಕುಮಾರ ಹೊನ್ನಾಡೆ ಹುಲಸೂರುಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಹೊಲಗದ್ದೆಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದರೆ, ಕುಡಿಯಲು ನೀರು ಹುಡುಕಿಕೊಂಡು ನದಿಯಲ್ಲಿ ಗುಂಡಿ ತೋಡುತ್ತಿದ್ದಾರೆ ರೈತರು. ಹುಲಸೂರು ಸೇರಿ ಸುತ್ತಲಿನ…

View More ನದಿಯಲ್ಲಿ ಗುಂಡಿ ತೋಡುತ್ತಿರುವ ರೈತರು

ಹಲ್ಲೆ ನಡೆಸಿದ ಅರಣ್ಯಾಧಿಕಾರಿ ಅಮಾನತು

ಕಳಸ: ಅರಣ್ಯ ರಕ್ಷಕನ ಮೇಲೆ ಹಲ್ಲೆ ನಡೆಸಿದ ಕಳಸ ಉಪ ವಲಯ ಅರಣ್ಯಾಧಿಕಾರಿ ವೀರಭದ್ರ ಅವರನ್ನು ಮುಖ್ಯಅರಣ್ಯಾಧಿಕಾರಿ ಅಮಾನತು ಮಾಡಿದ್ದಾರೆ. ಫೆ.13ರಂದು ಕಳಸ ಸಮೀಪದ ಬಾಳೆಹೊಳೆ ಬೀಟ್​ನ ಅರಣ್ಯ ರಕ್ಷಕ ಕೀರ್ತನ್ ಎಂಬುವರ ಮೇಲೆ…

View More ಹಲ್ಲೆ ನಡೆಸಿದ ಅರಣ್ಯಾಧಿಕಾರಿ ಅಮಾನತು

ಬಾಳೆ ಬೆಳೆಗೆ ಕೀಟ ಬಾಧೆ

ದಾವಣಗೆರೆ: ಜಿಲ್ಲೆಯಲ್ಲಿ ಬಾಳೆ ಬೆಳೆಗೆ ಬನಾನ ಸ್ಕಿಪ್ಪರ್ ಎಂಬ ಕೀಟ ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಪರಿಹಾರ ಕ್ರಮಗಳನ್ನು ಸೂಚಿಸಿದೆ. ಬನಾನಾ ಸ್ಕಿಪ್ಪರ್(ಈರಿಯೋನೋಟ ತ್ರಾಕ್ಸ್) ವಿರಳ ಕೀಟ. ಪ್ರಸ್ತುತ ವರ್ಷ ಇದು…

View More ಬಾಳೆ ಬೆಳೆಗೆ ಕೀಟ ಬಾಧೆ

ಕಾಡಾನೆ ದಾಳಿಗೆ ನೆಲಕಚ್ಚಿದ ಬಾಳೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರವಳ್ಳಿ ಗ್ರಾಮದ ವರ್ಗೀಸ್ ಜೋಸೆಫ್ ಎಂಬುವರ ತೋಟಕ್ಕೆ ಗುರುವಾರ ರಾತ್ರಿ ಒಂಟಿ ಸಲಗ ನುಗ್ಗಿ ಅಡಕೆ ಮತ್ತು ಬಾಳೆ ಬೆಳೆಯನ್ನು ನಾಶ ಮಾಡಿದೆ. ಅಲ್ಲದೆ, ಬೇರೆ…

View More ಕಾಡಾನೆ ದಾಳಿಗೆ ನೆಲಕಚ್ಚಿದ ಬಾಳೆ

ವಿಶ್ವಕಪ್​ಗೆ ಬಾಳೆಹಣ್ಣು, ರೈಲು ಪ್ರಯಾಣ ಬೇಕೆಂದ ಕೊಹ್ಲಿ ಟೀಮ್

ನವದೆಹಲಿ: ಈಗಾಗಲೆ ವಿದೇಶಿ ಪ್ರವಾಸದ ವೇಳೆ ವ್ಯಾಗ್ಸ್ (ಪತ್ನಿ ಮತ್ತು ಗೆಳತಿಯರು) ಜತೆಗಿರಲು ಅವಕಾಶ ನೀಡಬೇಕೆಂಬ ಮನವಿ ಸಲ್ಲಿಸಿ ಸಕಾರಾತ್ಮಕ ಫಲಿತಾಂಶ ಪಡೆದಿರುವ ಬೆನ್ನಲ್ಲೆ ಟೀಮ್ ಇಂಡಿಯಾ, ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ಕೆಲ…

View More ವಿಶ್ವಕಪ್​ಗೆ ಬಾಳೆಹಣ್ಣು, ರೈಲು ಪ್ರಯಾಣ ಬೇಕೆಂದ ಕೊಹ್ಲಿ ಟೀಮ್

 ಬಾಳೆ ಬೆಳೆಗೆ ಕೀಟ ಹಾವಳಿ

ಶಿರಸಿ: ತಾಲೂಕಿನ ಸಂಪಖಂಡ ಹೋಬಳಿಯಲ್ಲಿ ಬಾಳೆ ಬೆಳೆಗೆ ಕೀಟ ಹಾವಳಿ ಜೋರಾಗಿದೆ. ಕಳೆದ 15 ದಿನಗಳಿಂದ ಈ ಹಾವಳಿ ಇನ್ನಷ್ಟು ಹೆಚ್ಚಾಗಿದೆ. ಇಲ್ಲಿಯ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ಗಿಡಗಳಿಗೆ ಈ ಹುಳುಗಳು ಆವರಿಸಿಕೊಂಡಿವೆ. ಎರಡು…

View More  ಬಾಳೆ ಬೆಳೆಗೆ ಕೀಟ ಹಾವಳಿ

ಕಾಡಾನೆ ಹಾವಳಿಗೆ ನಲುಗಿದ ರೈತರು

ಬಣಕಲ್: ಕೋಗಿಲೆ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಮಿತಿ ಮೀರಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗ್ರಾಮದ ಹರೀಶ್ ಮತ್ತು ಸುರೇಶ್ ಎಂಬುವವರ ಮನೆ ಮೇಲ್ಛಾವಣಿ ಕಿತ್ತು ಹಾಕಿ ಅವರ ಕಾಫಿ ಹಾಗೂ ಬಾಳೆ…

View More ಕಾಡಾನೆ ಹಾವಳಿಗೆ ನಲುಗಿದ ರೈತರು

ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ

ಲಕ್ಷೆ್ಮೕಶ್ವರ: ಸತತ ಬರಗಾಲ, ಮಳೆ ಕೊರತೆ, ಬೆಳೆ ಹಾನಿ ಜತೆಗೆ ಕೃಷಿಯಲ್ಲಿ ಐಶಾರಾಮಿ ಜೀವನ ಕಂಡುಕೊಳ್ಳುವುದು ಕಷ್ಟಸಾಧ್ಯ ಎಂಬ ಉದ್ದೇಶದಿಂದ ರೈತರು ಕೃಷಿಯಿಂದ ವಿಮುಖವಾಗುತ್ತಿರುವುದು ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಅಪವಾದವೆಂಬಂತೆ ಶಿರಹಟ್ಟಿ ತಾಲೂಕಿನ…

View More ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ