ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಮುಂಡಗೋಡ: ತಾಲೂಕಿನ ಅತ್ತಿವೇರಿ ರಸ್ತೆ ಪಕ್ಕದ ಮಾವಿನ ತೋಟದಲ್ಲಿ ಗುಂಡೇಟು ತಗುಲಿ ಜಿಂಕೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮಧುಕೇಶ್ವರ ಪಾಟೀಲ ಎಂಬುವರ ತೋಟದಲ್ಲಿ ಮೃತ ಗಂಡು ಜಿಂಕೆ ದೊರೆತಿದೆ. ಬೇಟೆಗಾರರು ಜಿಂಕೆಗೆ ಗುಂಡು…

View More ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಉಪ್ಪಿನಂಗಡಿ ಒಂದನೇ ಮಖೆ ಜಾತ್ರೆ

ಉಪ್ಪಿನಂಗಡಿ: ಗಯಾಪದ ಕ್ಷೇತ್ರವೆಂದೇ ಕರೆಯಲ್ಪಡುವ ನೇತ್ರಾವತಿ ಕುಮಾರಧಾರಾ ನದಿಸಂಗಮ ತಟದಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಒಂದನೇ ಹುಣ್ಣಿಮೆ ಮಖೆ ಜಾತ್ರೆ ಸೋಮವಾರ ರಾತ್ರಿ ಪ್ರಾರಂಭಗೊಂಡು ಮಂಗಳವಾರ ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೋಮವಾರ ರಾತ್ರಿ…

View More ಉಪ್ಪಿನಂಗಡಿ ಒಂದನೇ ಮಖೆ ಜಾತ್ರೆ

ಕಿಚ್ಚ ಸುದೀಪ್ ಕಟೌಟ್​ಗೆ ರಕ್ತದ ಅಭಿಷೇಕ !

ಶಿವಮೊಗ್ಗ: ನೆಚ್ಚಿನ ನಟರ ಕಟೌಟ್​ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ, ಹೂವಿನ ಹಾರ ಹಾಕುವುದು ಸಾಮಾನ್ಯ. ಆದರೆ ಶಿವರಾಜ್​ಕುಮಾರ್ ಮತ್ತು ಸುದೀಪ್ ನಟನೆಯ ‘ದಿ ವಿಲನ್’ ಚಿತ್ರ ಶತದಿನ ಪೂರೈಸಲೆಂದು ಅಭಿಮಾನಿಗಳು ಚಿತ್ರಮಂದಿರದ ಎದುರೇ ಕುರಿ ಬಲಿ…

View More ಕಿಚ್ಚ ಸುದೀಪ್ ಕಟೌಟ್​ಗೆ ರಕ್ತದ ಅಭಿಷೇಕ !

ಇಂಡೋನೇಷ್ಯಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 82ಕ್ಕೆ ಏರಿಕೆ

ಲೊಂಬೊಕ್​: ಇಂಡೋನೇಷ್ಯಾದ ಎರಡು ದ್ವೀಪಗಳಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ರಿಕ್ಟರ್​ ಮಾಪನದಲ್ಲಿ 6.9 ತೀವ್ರತೆ ದಾಖಲಾಗಿದ್ದು, ಲೊಂಬೊಕ್​ ಹಾಗೂ ಬಾಲಿ ದ್ವೀಪಗಳಲ್ಲಿ ಉಂಟಾದ ಭೂಕಂಪದಿಂದ ಸಾವಿರಾರು…

View More ಇಂಡೋನೇಷ್ಯಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 82ಕ್ಕೆ ಏರಿಕೆ

ಜಲಪಾತದಲ್ಲಿ ಸೆಲ್ಫಿ, ವಿದ್ಯಾರ್ಥಿನಿ ಬಲಿ

ಬೆಳಗಾವಿ: ಮಹಾರಾಷ್ಟ್ರದ ಚಂದಗಡ ತಾಲೂಕಿನ ಮೋಟನ್ ತಿಲಾರಿಯ ಚಿಕ್ಕ ಜಲಪಾತಕ್ಕೆ ಗುರುವಾರ ಪಿಕ್‌ನಿಕ್ ಹೋಗಿದ್ದ ನಗರ ಪ್ರತಿಷ್ಠಿತ ಖಾಸಗಿ ಕಾಲೇಜಿ ವಿದ್ಯಾರ್ಥಿನಿಯೋರ್ವರು ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.…

View More ಜಲಪಾತದಲ್ಲಿ ಸೆಲ್ಫಿ, ವಿದ್ಯಾರ್ಥಿನಿ ಬಲಿ