ಧರ್ಮ ನಿಷ್ಠೆಯಿಂದ ಬಾಳಿರಿ

ನರೇಗಲ್ಲ: ಭಾರತೀಯ ಸಂಸ್ಕೃತಿಯಲ್ಲಿರುವ 4 ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ಬಹಳ ಮಹತ್ವ ನೀಡಲಾಗಿದೆ. ಪವಿತ್ರವಾದ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದ ನವ ದಂಪತಿಗಳ ಬಾಳು ಉಜ್ವಲವಾಗಬೇಕು. ಬಾಳು ಭಗವಂತ ಕೊಟ್ಟ ವರದಾನ. ಅರಿತು ಬಾಳಿದರೆ ಬಾಳು ಬಂಗಾರ.…

View More ಧರ್ಮ ನಿಷ್ಠೆಯಿಂದ ಬಾಳಿರಿ

ಜನರ ನಡುವೆ ಕಂದಕ ಸೃಷ್ಟಿಗೆ ಯತ್ನ

ಮುಂಡರಗಿ: ತಿಲಕವಿಟ್ಟವರನ್ನು ಕಂಡರೆ ತುಂಬ ಭಯವಾಗುತ್ತದೆ ಎಂದು ಹೇಳುವ ಮೂಲಕ ಈ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜನರ ಮಧ್ಯದಲ್ಲಿ ಕಂದಕ ಸೃಷ್ಟಿಸಲು ಹೊರಟಿದ್ದಾರೆ. ಅಂತಹ ನಾಯಕರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು…

View More ಜನರ ನಡುವೆ ಕಂದಕ ಸೃಷ್ಟಿಗೆ ಯತ್ನ

ಸಮಾನತೆಯ ಭಾವದಿಂದ ಬಾಳಿ

ಮುಂಡರಗಿ: ಸತಿಪತಿಗಳು ಹೊಂದಾಣಿಕೆಯಿಂದ ಸಮಾನತೆಯ ಭಾವದಿಂದ ಬಾಳಬೇಕು. ಒಬ್ಬರಿಗೊಬ್ಬರು ಅರಿತು ನಡೆಯಬೇಕು. ಹೆಣ್ಣಿನಲ್ಲಿ ಸಹನೆ, ತಾಳ್ಮೆ ಗುಣಗಳು ಅತ್ಯವಶ್ಯವಾಗಿ ಇರಬೇಕು. ಬದುಕಿನಲ್ಲಿ ಸುಂದರ ಅವಿಭಕ್ತ ಕುಟುಂಬ ಕಟ್ಟಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ…

View More ಸಮಾನತೆಯ ಭಾವದಿಂದ ಬಾಳಿ

ಬದುಕಿನ ನಿಜವಾದ ಆಸ್ತಿ ಸತ್ಯ, ಶಾಂತಿ

ಲಕ್ಷೆ್ಮೕಶ್ವರ: ಬದುಕಿಗೆ ಭಗವಂತನ ಕೊಡುಗೆ ಅಮೂಲ್ಯ. ಧನ ಕನಕ, ವಸ್ತು, ವಾಹನ ಶಾಶ್ವತವಲ್ಲ. ಬದುಕಿನ ಶ್ರೇಯಸ್ಸಿಗೆ ಸತ್ಯ ಮತ್ತು ಶಾಂತಿಗಳೇ ನಿಜವಾದ ಆಸ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಪಟ್ಟಣದ…

View More ಬದುಕಿನ ನಿಜವಾದ ಆಸ್ತಿ ಸತ್ಯ, ಶಾಂತಿ

ವೈಚಾರಿಕತೆಯ ಹೆಸರಲ್ಲಿ ಸಂಸ್ಕೃತಿ ಸಭ್ಯತೆ ನಾಶವಾಗದಿರಲಿ

ಲಕ್ಷೆ್ಮೕಶ್ವರ: ಗಾಳಿ, ನೀರು, ಭೂಮಿಗೆ ಒಂದು ಧರ್ಮವಿದೆ. ಅದೇ ರೀತಿ ಮನುಷ್ಯನಿಗೂ ಒಂದು ಧರ್ಮವಿದೆ. ಬದುಕಿನ ಪಾವಿತ್ರ್ಯೆಯ ಹಿರಿಮೆ ಮತ್ತು ಜೀವನ ರಹಸ್ಯ ಬೋಧಿಸುವುದೇ ನಿಜವಾದ ಧರ್ಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ…

View More ವೈಚಾರಿಕತೆಯ ಹೆಸರಲ್ಲಿ ಸಂಸ್ಕೃತಿ ಸಭ್ಯತೆ ನಾಶವಾಗದಿರಲಿ