ಸಿಎಂ ಕುಮಾರಸ್ವಾಮಿ ಪಾಲಿಗೆ ಸಚಿವ ರೇವಣ್ಣ ಶನಿಯಂತಿದ್ದಾರೆ: ಮಾಜಿ ಶಾಸಕ ಬಾಲಕೃಷ್ಣ

ಮಂಡ್ಯ: ಕಾಂಗ್ರೆಸ್​ ಮತ್ತು ಜೆಡಿಎಸ್​ನ 10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಅವರು ಸಚಿವ ರೇವಣ್ಣ…

View More ಸಿಎಂ ಕುಮಾರಸ್ವಾಮಿ ಪಾಲಿಗೆ ಸಚಿವ ರೇವಣ್ಣ ಶನಿಯಂತಿದ್ದಾರೆ: ಮಾಜಿ ಶಾಸಕ ಬಾಲಕೃಷ್ಣ

ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ಮೂಡಿಗೆರೆ: ಅತಿವೃಷ್ಟಿ ಪ್ರದೇಶವಾಗಿರುವ ಊರುಬಗೆ, ತ್ರಿಪುರ, ತರುವೆ ಗ್ರಾಪಂ ವ್ಯಾಪ್ತಿಯ ಕಾಫಿ ತೋಟಗಳನ್ನು ದತ್ತು ಪಡೆದು ಲಾಭದಾಯಕ ಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆಗಳು ಮುಂದಾಗಬೇಕು ಎಂದು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಒತ್ತಾಯಿಸಿದರು. ಊರುಬಗೆ…

View More ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ಸಂಘಟನೆಗಳಿಂದ ಅಧಿಕಾರಿಗಳಿಗೆ ಕಿರುಕುಳ

ಚನ್ನರಾಯಪಟ್ಟಣ: ಕೆಲ ಸಂಘಟನೆಗಳು ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಇದು ಸಲ್ಲದು ಎಂದು ಹೇಳಿದರು. ತಾಲೂಕು ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ…

View More ಸಂಘಟನೆಗಳಿಂದ ಅಧಿಕಾರಿಗಳಿಗೆ ಕಿರುಕುಳ

ಮದ್ಯವ್ಯಸನದಿಂದ ಹೊರಬನ್ನಿ

ಚನ್ನರಾಯಪಟ್ಟಣ: ಪೌರಕಾರ್ಮಿಕರ ಆರೋಗ್ಯದ ಮೇಲೆ ನಗರದ ಆರೋಗ್ಯ ನಿಂತಿರುತ್ತದೆ. ಇದನ್ನು ಮನಗಂಡು ಕಾರ್ಮಿಕರು ಮದ್ಯವ್ಯಸನದಿಂದ ಹೊರಬರಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು. ಪಟ್ಟಣದ ಪುರಸಭೆ ನೀರು ಸರಬರಾಜು ಯಂತ್ರಾಗಾರದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯ…

View More ಮದ್ಯವ್ಯಸನದಿಂದ ಹೊರಬನ್ನಿ

ಬಿಎಸ್​ವೈ ವಿರುದ್ಧದ ಡಿನೋಟಿಫಿಕೇಷನ್​ ಪ್ರಕರಣಗಳು ವಜಾ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಷನ್​ ಪ್ರಕರಣಗಳನ್ನು ಚುನಾಯಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ರದ್ದುಗೊಳಿಸಿದೆ. ರಾಚೇನಹಳ್ಳಿ ಪ್ರಕರಣವೂ ಸೇರಿ ಒಟ್ಟು 15 ಪ್ರಕರಗಳ ಬಗ್ಗೆ ಬಿ.ಎಸ್.​ ಯಡಿಯೂರಪ್ಪ ಸೇರಿ ಐವರ…

View More ಬಿಎಸ್​ವೈ ವಿರುದ್ಧದ ಡಿನೋಟಿಫಿಕೇಷನ್​ ಪ್ರಕರಣಗಳು ವಜಾ

ಎನ್​ಟಿಆರ್​ ಬಯೋಪಿಕ್​ಗಾಗಿ ವಿದ್ಯಾ ಪಡೆದ ಸಂಭಾವನೆ ಎಲ್ಲರ ಹುಬ್ಬೇರಿಸುತ್ತಿದೆ!

ಮುಂಬೈ: ಟಾಲಿವುಡ್​ನ ದಿಗ್ಗಜ ನಟ ಎನ್​.ಟಿ. ರಾಮರಾವ್​ ಅವರ ಜೀವನಾಧಾರಿತ ಸಿನಿಮಾದಲ್ಲಿ ಬಾಲಿವುಟ್​ ನಟಿ ವಿದ್ಯಾ ಬಾಲನ್​ ನಟಿಸುತ್ತಿದ್ದಾರೆ. ಆದರೆ ಅವರು ಆ ಚಿತ್ರಕ್ಕಾಗಿ ಪಡೆದಿರುವ ಸಂಭಾವನೆ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು…

View More ಎನ್​ಟಿಆರ್​ ಬಯೋಪಿಕ್​ಗಾಗಿ ವಿದ್ಯಾ ಪಡೆದ ಸಂಭಾವನೆ ಎಲ್ಲರ ಹುಬ್ಬೇರಿಸುತ್ತಿದೆ!

ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನ ಗೆಲ್ಲಲು ತಂತ್ರ ರೂಪಿಸಿದ ಆರ್​. ಅಶೋಕ್​

<< ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣರನ್ನು ಬಿಜೆಪಿಗೆ ಕರೆತರಲು ಕಸರತ್ತು>> ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆಯಲ್ಲಿರುವ…

View More ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನ ಗೆಲ್ಲಲು ತಂತ್ರ ರೂಪಿಸಿದ ಆರ್​. ಅಶೋಕ್​