ಬಾಲಾಕೋಟ್​ ದಾಳಿ ಬಳಿ ಪಾಕಿಸ್ತಾನ ಉಗ್ರರ ಒಳನುಸುಳುವಿಕೆ ಪ್ರಮಾಣ ತಗ್ಗಿದೆ: ಕೇಂದ್ರ ಸರ್ಕಾರ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ತರಬೇತಿ ಕೇಂದ್ರ ಮತ್ತು ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಭಾರತದೊಳಗೆ ಪಾಕಿಸ್ತಾನ ಉಗ್ರರು ನುಸುಳುವ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ…

View More ಬಾಲಾಕೋಟ್​ ದಾಳಿ ಬಳಿ ಪಾಕಿಸ್ತಾನ ಉಗ್ರರ ಒಳನುಸುಳುವಿಕೆ ಪ್ರಮಾಣ ತಗ್ಗಿದೆ: ಕೇಂದ್ರ ಸರ್ಕಾರ

ಬಾಲಾಕೋಟ್‌ ದಾಳಿ ಬಳಿಕ ಪಾಕಿಸ್ತಾನ ಭಾರತೀಯ ವಾಯುಗಡಿಯೊಳಗೆ ಕಾಲಿಟ್ಟಿಲ್ಲ: ಏರ್‌ ಚೀಫ್‌ ಮಾರ್ಷಲ್‌

ನವದೆಹಲಿ: ಬಾಲಾಕೋಟ್‌ ವೈಮಾನಿಕ ದಾಳಿಯ ಬಳಿಕ ಪಾಕಿಸ್ತಾನವು ನಮ್ಮ ವಾಯುಗಡಿಯೊಳಗೆ ಬಂದಿಲ್ಲ ಎಂದು ಭಾರತೀಯ ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವ ತಿಳಿಸಿದ್ದಾರೆ. ಕಾರ್ಗಿಲ್‌ ಯುದ್ಧದ 20ನೇ ವರ್ಷಾಚರಣೆ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಬಾಲಾಕೋಟ್‌ ದಾಳಿ ಬಳಿಕ ಪಾಕಿಸ್ತಾನ ಭಾರತೀಯ ವಾಯುಗಡಿಯೊಳಗೆ ಕಾಲಿಟ್ಟಿಲ್ಲ: ಏರ್‌ ಚೀಫ್‌ ಮಾರ್ಷಲ್‌

ಮೋಡಗಳು ದಟ್ಟೈಸಿರುವಾಗ ಯುದ್ಧವಿಮಾನಗಳನ್ನು ನಿಖರವಾಗಿ ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ

ಭಾಟಿಂಡಾ: ಆಗಸದಲ್ಲಿ ಕರಿಮೋಡಗಳು ದಟ್ಟೈಸಿರುವಾಗ ಹಾಗೂ ಮಳೆಸುರಿಯುವ ವಾತಾವರಣ ಇದ್ದಾಗ ಯುದ್ಧವಿಮಾನಗಳನ್ನು ನಿಖರವಾಗಿ ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಏರ್​ ಮಾರ್ಷಲ್​ ರಘುನಾಥ್​ ನಂಬಿಯಾರ್​ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಸುದ್ದಿ…

View More ಮೋಡಗಳು ದಟ್ಟೈಸಿರುವಾಗ ಯುದ್ಧವಿಮಾನಗಳನ್ನು ನಿಖರವಾಗಿ ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ

ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ನವದೆಹಲಿ: ಭಾರತೀಯ ವಾಯುಪಡೆಯ ಧೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ಗೆ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್​ಐ ಸತತ 40 ಗಂಟೆ ಚಿತ್ರಹಿಂಸೆ ನೀಡಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ನಡೆಸಿ…

View More ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ವಾಯುಪಡೆಗೆ ಅತ್ಯಾಧುನಿಕ ಸ್ಪೈಸ್ 2000: ಬಾಲಾಕೋಟ್ ಸರ್ಜಿಕಲ್ ದಾಳಿ ವೇಳೆ ಬಳಸಿದ ಬಾಂಬ್​ಗಿಂತಲೂ ಶಕ್ತಿಶಾಲಿ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನ ಉಗ್ರರ ನೆಲೆಗಳ ಮೇಲಿನ ದಾಳಿಗೆ ಬಳಸಲಾಗಿದ್ದ ಇಸ್ರೇಲ್ ನಿರ್ವಿುತ ‘ಸ್ಪೈಸ್ 2000’ ಬಾಂಬ್​ನ ಆಧುನಿಕ ಆವೃತ್ತಿ ಖರೀದಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ. ಯಾವುದೇ ಕಟ್ಟಡ ಅಥವಾ ಬಂಕರ್​ಗಳನ್ನು ಸಂಪೂರ್ಣವಾಗಿ ಧ್ವಂಸ…

View More ವಾಯುಪಡೆಗೆ ಅತ್ಯಾಧುನಿಕ ಸ್ಪೈಸ್ 2000: ಬಾಲಾಕೋಟ್ ಸರ್ಜಿಕಲ್ ದಾಳಿ ವೇಳೆ ಬಳಸಿದ ಬಾಂಬ್​ಗಿಂತಲೂ ಶಕ್ತಿಶಾಲಿ

ಪಾಕಿಸ್ತಾನದ ಎಫ್​-16 ಯುದ್ಧವಿಮಾನ ಬಿದ್ದಿಲ್ಲವಂತೆ, ಇದು ಅಸತ್ಯದ ಮಾತು ಎಂದ ಭಾರತೀಯ ವಾಯುಪಡೆ

ನವದೆಹಲಿ/ವಾಷಿಂಗ್ಟನ್​: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಪಾಕಿಸ್ತಾನದ ಬಳಿಯಿರುವ ಅಮೆರಿಕದ ಎಫ್​-16 ಯುದ್ಧವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬ ಅಮೆರಿಕದ ಸ್ಪಷ್ಟನೆಯನ್ನು ಭಾರತೀಯ ವಾಯುಪಡೆ ಸಿಬ್ಬಂದಿ ಅಲ್ಲಗಳೆದಿದ್ದಾರೆ. ಇದೊಂದು…

View More ಪಾಕಿಸ್ತಾನದ ಎಫ್​-16 ಯುದ್ಧವಿಮಾನ ಬಿದ್ದಿಲ್ಲವಂತೆ, ಇದು ಅಸತ್ಯದ ಮಾತು ಎಂದ ಭಾರತೀಯ ವಾಯುಪಡೆ

300 ಮೊಬೈಲ್​ ಫೋನ್​ಗಳನ್ನು ಮರಗಳು ಬಳಸುತ್ತಿದ್ದವೇ? ಬಾಲಾಕೋಟ್​ ವೈಮಾನಿಕ ದಾಳಿ ಕುರಿತು ರಾಜ್​ನಾಥ್​ ಸಿಂಗ್​ ಪ್ರಶ್ನೆ

ಧುಬ್ರಿ (ಅಸ್ಸಾಂ): ಬಾಲಾಕೋಟ್​ ಉಗ್ರ ತರಬೇತಿ ಕೇಂದ್ರದ ಮೇಲಿನ ಭಾರತದ ವೈಮಾನಿಕ ದಾಳಿ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವವರನ್ನು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ತರಾಟೆಗೆ ತೆಗೆದುಕೊಂಡಿದ್ದಾರೆ. ದಾಳಿಯ ವೇಳೆ ಈ ಪ್ರದೇಶದಲ್ಲಿ 300…

View More 300 ಮೊಬೈಲ್​ ಫೋನ್​ಗಳನ್ನು ಮರಗಳು ಬಳಸುತ್ತಿದ್ದವೇ? ಬಾಲಾಕೋಟ್​ ವೈಮಾನಿಕ ದಾಳಿ ಕುರಿತು ರಾಜ್​ನಾಥ್​ ಸಿಂಗ್​ ಪ್ರಶ್ನೆ