ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್​ ನಿರ್ಮಿತ ಶಕ್ತಿಶಾಲಿ ಸ್ಪೈಸ್​ 2000 ಬಾಂಬ್​ ಬಳಸಲಾಗಿತ್ತು. ಈ ಶಕ್ತಿಶಾಲಿ ಬಂಬ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವಾಯುಪಡೆಗೆ ಒದಗಿಸಲು ಕೇಂದ್ರ…

View More ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ನವದೆಹಲಿ: ಭಾರತದ ಗಡಿಯೊಳಗೆ ಫೆ.27ರಂದು ನುಗ್ಗಲು ಯತ್ನಿಸಿದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿದ್ದಲ್ಲದೆ ಅದರ ಒಂದು ಎಫ್​-19 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸದ ಸ್ಮರಣಾರ್ಥ ಮಿಗ್​-21 ಬೈಸನ್​ ಯುದ್ಧವಿಮಾನದ ಸ್ಕ್ವಾಡ್ರನ್​ಗೆ…

View More ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ನವದೆಹಲಿ: ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ) ನಿಯೋಜಿಸಲು ಮುಂದಾಗಿದೆ. ಇದರಿಂದ…

View More ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ಜೈಪುರ: ಪಾಕಿಸ್ತಾನ ಸೇನಾಪಡೆಯಿಂದ ಪಾರಾಗಿ ಬಂದಿರುವ ಭಾರತೀಯ ವಾಯುಪಡೆಯ ವೀರಯೋಧ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸೂರತ್​ಗಢದ ವಾಯುನೆಲೆಯಲ್ಲಿ ಕತ್ಯವ್ಯಕ್ಕೆ ಮರುನೇಮಕಗೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ವಾಯುನೆಲೆಯಲ್ಲಿ ಅವರು ಶನಿವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾಗಿ ವಾಯುಪಡೆ ಮೂಲಗಳು…

View More ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

video| ಬಾಲಾಕೋಟ್​ ಮೇಲಿನ ದಾಳಿ ಉಗ್ರರನ್ನು ಸದೆಬಡೆಯುವ ಸಾಹಸ ಆಗಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​

ನವದೆಹಲಿ: ಪಾಕಿಸ್ತಾನ ಬಾಲಾಕೋಟ್​ನಲ್ಲಿದ್ದ ಉಗ್ರರ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ, ಉಗ್ರರನ್ನು ಸದೆಬಡಿಯುವುದು ಸರ್ಕಾರದ ಉದ್ದೇಶವಾಗಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ. ಎಎನ್​ಐ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಜನಾಥ್​…

View More video| ಬಾಲಾಕೋಟ್​ ಮೇಲಿನ ದಾಳಿ ಉಗ್ರರನ್ನು ಸದೆಬಡೆಯುವ ಸಾಹಸ ಆಗಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​

ಎಫ್-16 ಪತನದ ರೆಡಾರ್ ಚಿತ್ರ ಬಿಡುಗಡೆ

ನವದೆಹಲಿ: ಪಾಕಿಸ್ತಾನ ವಾಯುಪಡೆಯಲ್ಲಿನ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎನ್ನುವ ಮೂಲಕ ಫೆ.27ರಂದು ಭಾರತದ ಪ್ರತಿದಾಳಿ ಬಗ್ಗೆ ಮೂಡಿದ್ದ ವಿವಾದಕ್ಕೆ ಸೋಮವಾರ ಭಾರತೀಯ ವಾಯುಪಡೆ ತೆರೆ ಎಳೆದಿದೆ. ಏರ್​ವಿಂಗ್ ಕಮಾಂಡರ್ ಅಭಿನಂದನ್ ತಮ್ಮ…

View More ಎಫ್-16 ಪತನದ ರೆಡಾರ್ ಚಿತ್ರ ಬಿಡುಗಡೆ

video|ಯುದ್ಧವಿಮಾನಗಳ ಕಚ್ಚಾಟದಲ್ಲಿ ಎಫ್​-16 ಹೊಡೆದುರುಳಿಸಿದ್ದೇವೆ: ಅಲ್ಲಗಳೆಯಲಾಗದ ಸಾಕ್ಷ್ಯವಿದೆ: ಐಎಎಫ್​

ನವದೆಹಲಿ: ಬಾಲಾಕೋಟ್​ ಮೇಲಿನ ವಾಯು ದಾಳಿ ನಂತರದಲ್ಲಿ ಆಗಸದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಯುದ್ಧವಿಮಾನಗಳ ನಡುವಿನ ನಾಯಿ-ಬೆಕ್ಕಿನ ಕಚ್ಚಾಟದಲ್ಲಿ ಭಾರತದ ಮಿಗ್​-21 ವಿಮಾನ ಪಾಕ್​ನ ಎಫ್​-16 ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ನಮ್ಮ ಬಳಿ ಅಲ್ಲಗಳೆಯಲಾಗದ…

View More video|ಯುದ್ಧವಿಮಾನಗಳ ಕಚ್ಚಾಟದಲ್ಲಿ ಎಫ್​-16 ಹೊಡೆದುರುಳಿಸಿದ್ದೇವೆ: ಅಲ್ಲಗಳೆಯಲಾಗದ ಸಾಕ್ಷ್ಯವಿದೆ: ಐಎಎಫ್​

ಪಾಕ್​ ಯುದ್ಧವಿಮಾನಗಳ ಹಿಮ್ಮೆಟ್ಟಿಸಲು ವಾಯುಪಡೆಗೆ ಸಹಕರಿಸಿದ ಮಹಿಳಾ ಫೈಟರ್​ ಕಂಟ್ರೋಲರ್​ಗೆ ಪ್ರಶಸ್ತಿ ಸಾಧ್ಯತೆ

ನವದೆಹಲಿ: ಭಾರತೀಯ ವಾಯುಪಡೆ ಯೋಧರು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಬಳಿಕ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಪಾಕಿಸ್ತಾನದ ಎಫ್​16 ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ನಿಖರವಾಗಿ ಮಾರ್ಗದರ್ಶನ ನೀಡಿದ ಮಹಿಳಾ ಫೈಟರ್​ ಕಂಟ್ರೋಲರ್​…

View More ಪಾಕ್​ ಯುದ್ಧವಿಮಾನಗಳ ಹಿಮ್ಮೆಟ್ಟಿಸಲು ವಾಯುಪಡೆಗೆ ಸಹಕರಿಸಿದ ಮಹಿಳಾ ಫೈಟರ್​ ಕಂಟ್ರೋಲರ್​ಗೆ ಪ್ರಶಸ್ತಿ ಸಾಧ್ಯತೆ

ಭಾರತದ ಭದ್ರತಾ ನೀತಿ ಬದಲಾಗಿದೆ, ಉಗ್ರರ ದಾಳಿ ಹಿಮ್ಮೆಟ್ಟಿಸಲು ಆಕ್ರಮಣಕಾರಿ ನಿಲುವು ಹೊಂದಿದೆ

ನವದೆಹಲಿ: ಭಾರತದ ಭದ್ರತಾ ನೀತಿ ಬದಲಾಗಿದೆ. ಭಯೋತ್ಪಾದನೆ ಕೃತ್ಯಗಳು ಎಲ್ಲಿಂದ ಆರಂಭವಾಗುತ್ತವೆಯೋ, ಅಲ್ಲಿಯೇ ಅದನ್ನು ದಮನ ಮಾಡುವ ಆಕ್ರಮಣಕಾರಿ ನಿಲುವು ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ. ಬಾಲಾಕೋಟ್​ ಉಗ್ರರ…

View More ಭಾರತದ ಭದ್ರತಾ ನೀತಿ ಬದಲಾಗಿದೆ, ಉಗ್ರರ ದಾಳಿ ಹಿಮ್ಮೆಟ್ಟಿಸಲು ಆಕ್ರಮಣಕಾರಿ ನಿಲುವು ಹೊಂದಿದೆ

ಅದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ: ಬದಲಿಗೆ ನಿರ್ದಿಷ್ಟ ಗುರಿಯೊಂದಿಗೆ ಮಾಡಿದ ದಾಳಿಯಾಗಿತ್ತು

ಚೆನ್ನೈ: ಪಾಕಿಸ್ತಾನದ ಬಾಲಾಕೋಟ್​ ಮೇಲೆ ಭಾರತೀಯ ವಾಯುಪಡೆ ಯೋಧರು ಮಾಡಿದ ದಾಳಿ ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ. ಬದಲಿಗೆ ಅದು ಉಗ್ರರ ತರಬೇತಿ ಶಿಬಿರವನ್ನು ಗುರಿಯಾಗಿಸಿಕೊಂಡು ಮಾಡಲಾದ ನಿರ್ದಿಷ್ಟ ಉದ್ದೇಶದ ದಾಳಿಯಾಗಿತ್ತು ಎಂದು ರಕ್ಷಣಾ ಸಚಿವೆ…

View More ಅದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ: ಬದಲಿಗೆ ನಿರ್ದಿಷ್ಟ ಗುರಿಯೊಂದಿಗೆ ಮಾಡಿದ ದಾಳಿಯಾಗಿತ್ತು