ತೋಟಗಾರಿಕಾ ವಿವಿ ಸಿಬ್ಬಂದಿ ವರ್ಗಾವಣೆಗೆ ಸಚಿವರ ಅಡ್ಡಗಾಲು: ಸಿಬ್ಬಂದಿಯಿಂದ ಪ್ರತಿಭಟನೆ ಎಚ್ಚರಿಕೆ

ಬಾಗಲಕೋಟೆ: ತೋಟಗಾರಿಕಾ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗಾವಣೆಯಲ್ಲಿ ಸಚಿವರು ಹಸ್ತಕ್ಷೇಪ ಮಾಡಿದ್ದು, ಇದರಿಂದಾಗಿ ವರ್ಗಾವಣೆಗೆ ತಡೆಹಿಡಿಯಲಾಗಿದೆ. ಇದಕ್ಕೆ ಸಿಬ್ಬಂದಿಯಿಂದ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಗಮನಕ್ಕೆ ಬಾರದೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ, ತೋಟಗಾರಿಕೆ…

View More ತೋಟಗಾರಿಕಾ ವಿವಿ ಸಿಬ್ಬಂದಿ ವರ್ಗಾವಣೆಗೆ ಸಚಿವರ ಅಡ್ಡಗಾಲು: ಸಿಬ್ಬಂದಿಯಿಂದ ಪ್ರತಿಭಟನೆ ಎಚ್ಚರಿಕೆ

ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ತಾನು ನೇಣಿಗೆ ಶರಣಾದ ಪತಿ

ಬಾಗಲಕೋಟೆ: ಕುಡಿಯುವುದಕ್ಕೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ತಾನು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಸೊಕನಾದಗಿ ಗ್ರಾಮದಲ್ಲಿ ನಡೆದಿದೆ. ರೇಣವ್ವ ಬದ್ನೂರು (32) ಕೊಲೆಯಾದ ಮಹಿಳೆ.ಪರಸಪ್ಪ…

View More ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ತಾನು ನೇಣಿಗೆ ಶರಣಾದ ಪತಿ

ಬಾಗಲಕೋಟೆ ಯೋಧ ಕಾಶ್ಮೀರದಲ್ಲಿ ಹುತಾತ್ಮ

ಬಾಗಲಕೋಟೆ/ಮುದ್ದೇಬಿಹಾಳ: ಜಮ್ಮು-ಕಾಶ್ಮೀರದಲ್ಲಿ ಬುಧವಾರ ಸಂಭವಿಸಿದ ಆರ್​ಡಿಎಕ್ಸ್ ಸ್ಪೋಟದಲ್ಲಿ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಯೋಧ ಶ್ರೀಶೈಲ ರಾಯಪ್ಪ ಬಳಬಟ್ಟಿ (ತೋಳಮಟ್ಟಿ) (34) ಹುತಾತ್ಮರಾಗಿದ್ದಾರೆ. ಸೇನೆ ಅಧಿಕಾರಿಗಳು ದೂರವಾಣಿ ಮೂಲಕ ಅವರ ಮನೆಗೆ ಮಾಹಿತಿ ನೀಡಿದ್ದು,…

View More ಬಾಗಲಕೋಟೆ ಯೋಧ ಕಾಶ್ಮೀರದಲ್ಲಿ ಹುತಾತ್ಮ

ಆರ್​​ಡಿಎಕ್ಸ್​​ ಸ್ಫೋಟಗೊಂಡು ಬಾಗಲಕೋಟೆಯ ಯೋಧ ಹುತಾತ್ಮ

ಬಾಗಲಕೋಟೆ: ಆರ್​​​ಡಿಎಕ್ಸ್​​ ಸ್ಫೋಟಗೊಂಡ ಪರಿಣಾಮ ಬಾಗಲಕೋಟೆ ಜಿಲ್ಲೆಯ ಯೋಧ ಹುತಾತ್ಮನಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ರೆಜೋರಿಯಲ್ಲಿ ನಡೆದಿದೆ. ಶ್ರೀಶೈಲ್ ರಾಯಪ್ಪ ಬಳಬಟ್ಟಿ (34) ಹುತಾತ್ಮ ಯೋಧ. ಬಾಗಲಕೋಟೆಯ ಇಲಾಳ ಗ್ರಾಮದ…

View More ಆರ್​​ಡಿಎಕ್ಸ್​​ ಸ್ಫೋಟಗೊಂಡು ಬಾಗಲಕೋಟೆಯ ಯೋಧ ಹುತಾತ್ಮ

ನೋಡ ನೋಡುತ್ತಲೇ ಹೊತ್ತಿ ಉರಿದ ಆ್ಯಂಡ್ರಾಯ್ಡ್​​​​ ಮೊಬೈಲ್​​​​

ಬಾಗಲಕೋಟೆ: ನೋಡು ನೋಡುತ್ತಲೇ ಹೊತ್ತಿ ಉರಿದ ಆ್ಯಂಡ್ರಾಯ್ಡ್​​​​ ಮೊಬೈಲ್​​ನಿಂದ ಮೊಬೈಲ್​​​​​​ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ. ನಗರದ ಕಿಲ್ಲಾ ಗಲ್ಲಿಯಲ್ಲಿ ರಾಘವೇಂದ್ರ ಕುಲಕರ್ಣಿ ಎಂಬುವವರ ಎಂಐ ನೋಟ್​​​​​​​ ತ್ರೀ ಮೊಬೈಲ್​​​​​​​​​​ ಸಂಪೂರ್ಣ ಸುಟ್ಟು ಕರಕರಲಾಗಿದೆ. ಜೇಬಿನಲ್ಲಿದ್ದ ಮೊಬೈಲ್​​​…

View More ನೋಡ ನೋಡುತ್ತಲೇ ಹೊತ್ತಿ ಉರಿದ ಆ್ಯಂಡ್ರಾಯ್ಡ್​​​​ ಮೊಬೈಲ್​​​​

ಸೋಲಿನ ಸರಪಳಿಯಿಂದ ಹೊರಬರುವ ವಿಶ್ವಾಸ

ಬಾಗಲಕೋಟೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅನೇಕ ನಾಯಕರ ವಿರುದ್ಧ ಮಾತನಾಡಿದ್ದರು. ತಪ್ಪು ಕಲ್ಪನೆಯಿಂದ ಹೇಳಿಕೆ ನೀಡಿದ್ದೆ ಎಂದು ಬಹಿರಂಗವಾಗಿಯೇ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಕಹಿ ಘಟನೆಗಳನ್ನು…

View More ಸೋಲಿನ ಸರಪಳಿಯಿಂದ ಹೊರಬರುವ ವಿಶ್ವಾಸ

ಸಮಾಜ ಸಂಘಟನೆಗೆ ಒಗ್ಗಟ್ಟು ಅಗತ್ಯ

ಇಳಕಲ್ಲ: ಇಂದಿನ ಸಮಾಜದ ಕಲುಷಿತ ವಾತಾವರಣದಲ್ಲಿ ಬಣಜಿಗ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಸಂಘಟನೆ ಮಾಡಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು. ನಗರದ…

View More ಸಮಾಜ ಸಂಘಟನೆಗೆ ಒಗ್ಗಟ್ಟು ಅಗತ್ಯ

ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಬಾಗಲಕೋಟೆ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ನಡೆದಿದೆ. ಮಂಜು ಹನಮಂತ ತೋಳಮಟ್ಟಿ(15), ಶ್ರೀಧರ ಗುರುಲಿಂಗಯ್ಯ ಹಿರೇಮಠ(14) ಮೃತ ಬಾಲಕರು. ಎಸ್.ಆರ್. ಗ್ರಾಮದ ನಿವಾಸಿಗಳಾಗಿದ್ದ ಮೂವರು…

View More ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಬಾಗಲಕೋಟೆ: ಮೀನು ಹಿಡಿಯಲು ಹೋಗಿದ್ದ ಮೂವರು ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಧೋಳದ ಯಡಹಳ್ಳಿ ಬಳಿ ಘಟನೆ ನಡೆದಿದ್ದು, ಘಟಪ್ರಭಾ ನದಿಗೆ ಹೋಗಿದ್ದ ಪರಶುರಾಮ, ಕೈಲಾಶ್ ವಾಗ್ಮೋರೆ, ರಾಮಕೃಷ್ಣ ನೀರುಪಾಲಾಗಿದ್ದಾರೆ. ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ…

View More ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಭೂಸ್ವಾಧೀನ ಮಾಹಿತಿ ಪ್ರದರ್ಶನಕ್ಕೆ ಸೂಚನೆ

ಬಾಗಲಕೋಟೆ: ಹುಟಗಿ- ಕೂಡಗಿ ಮತ್ತು ಬಾಗಲಕೋಟೆ ಮಧ್ಯ ರೈಲು ಮಾರ್ಗ ವಿಸ್ತರಣೆ ಹಿನ್ನೆಲೆಯಲ್ಲಿ ವಶಪಡಿಸಿಕೊಳ್ಳುವ ಜಮೀನಿನ ವಿವರವಾದ ಮಾಹಿತಿಯನ್ನು ಕಡ್ಡಾಯವಾಗಿ ಆಯಾ ಗ್ರಾ.ಪಂ. ಕಚೇರಿಗಳಲ್ಲಿ ರೈತರ ಮಾಹಿತಿಗಾಗಿ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಉಪ…

View More ಭೂಸ್ವಾಧೀನ ಮಾಹಿತಿ ಪ್ರದರ್ಶನಕ್ಕೆ ಸೂಚನೆ