ಅಕ್ಕ-ತಂಗಿ ದಿಡಗಿನ ಸೊಬಗು ಹೆಚ್ಚಿಸಿದ ವರುಣ

ಬಾದಾಮಿ: ಚಾಲುಕ್ಯರ ನಾಡಿನಲ್ಲಿ ಬುಧವಾರ ಹಾಗೂ ಗುರುವಾರ ಭಾರಿ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ಮಳೆ ಆರಂಭಗೊಂಡು ಒಂದು ಗಂಟೆ ರಭಸವಾಗಿ ಸುರಿಯಿತು. ಅಕ್ಕ-ತಂಗಿಯರ ದಿಡಗಿನಲ್ಲಿ…

View More ಅಕ್ಕ-ತಂಗಿ ದಿಡಗಿನ ಸೊಬಗು ಹೆಚ್ಚಿಸಿದ ವರುಣ

ಅಭಿವೃದ್ಧಿಪಥದತ್ತ ಬ್ಯಾಂಕ್ ದಾಪುಗಾಲು

ಬಾದಾಮಿ: ಸದಾಶಿವ ಶ್ರೀಗಳ ಆಶೀರ್ವಾದ ಹಾಗೂ ಲಿಂ.ಕೆ.ಎಂ.ಪಟ್ಟಣಶೆಟ್ಟಿ ಅವರ ದೂರದೃಷ್ಟಿಯಿಂದ 55 ವರ್ಷಗಳ ಹಿಂದೆ ಸ್ಥಾಪಿಸಿದ ವೀರಪುಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ಜನರ ವಿಶ್ವಾಸ ಗಳಿಸಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಬ್ಯಾಂಕ್ ಎನಿಸಿಕೊಂಡಿದೆ ಎಂದು ಬ್ಯಾಂಕ್…

View More ಅಭಿವೃದ್ಧಿಪಥದತ್ತ ಬ್ಯಾಂಕ್ ದಾಪುಗಾಲು

ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಬಾಗಲಕೋಟೆ: ಹಿಂದು-ಮುಸ್ಲಿಮರ ಭಾವೈಕ್ಯ ಸಾರುವ ಮೊಹರಂ ಹಬ್ಬ ಕಳೆದ 5 ದಿನಗಳಿಂದ ಜರುಗಿತು. ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ ಸೇರಿ ಜಿಲ್ಲೆಯ ಎಲ್ಲ ನಗರ ಮತ್ತು…

View More ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಕೊಣ್ಣುರ ಹೊಸ ಸೇತುವೆಯನ್ನು ಮುಳುಗಿಸಿದ ಮಲಪ್ರಭೆ: ಹುಬ್ಬಳ್ಳಿ-ವಿಜಯಪುರ ವಾಹನ ಸಂಚಾರ ಸಂಪೂರ್ಣ ಬಂದ್​

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಅಲ್ಲಿನ ಅಣೆಕಟ್ಟೆಗಳಿಂದ ನೀರು ಬಿಟ್ಟುರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉಕ್ಕಿ ಹರಿಯುತ್ತಿರುವ ಮಲಪ್ರಭೆ ನದಿ ನೀರಿನಲ್ಲಿ ಕೊಣ್ಣುರ ಹೊಸ ಸೇತುವೆ ಮುಳುಗಿರುವ…

View More ಕೊಣ್ಣುರ ಹೊಸ ಸೇತುವೆಯನ್ನು ಮುಳುಗಿಸಿದ ಮಲಪ್ರಭೆ: ಹುಬ್ಬಳ್ಳಿ-ವಿಜಯಪುರ ವಾಹನ ಸಂಚಾರ ಸಂಪೂರ್ಣ ಬಂದ್​

ರೈಲ್ವೆ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸಿ

ಬಾದಾಮಿ: ಬಾದಾಮಿ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಲಭ್ಯ ಕಲ್ಪಿಸುವುದು ಸೇರಿ ಕೆಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಪಟ್ಟಣದ ಅವರ ನಿವಾಸದಲ್ಲಿ ಗುರು ಮೋನಾಚಾರ್ಯ ಪ್ರತಿಷ್ಠಾನದಿಂದ ಶುಕ್ರವಾರ ಮನವಿ…

View More ರೈಲ್ವೆ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸಿ

ಬಿಜೆಪಿಗರ ಮೇಲೆ ಏಕಿಲ್ಲ ಐಟಿ ದಾಳಿ

ಬಾಗಲಕೋಟೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿಂದೆ ರಾಜಕೀಯ ದ್ವೇಷ ಅಡಗಿದೆ. ನಮ್ಮ ಮನೆಯಲ್ಲಿ ಬಿಜೆಪಿಯವರು ಐದು ಕೋಟಿ ರೂ. ಇಟ್ಟು ಹೋಗಿದ್ದರು ಎಂದು ಶಾಸಕ ಶ್ರೀನಿವಾಸ ಗೌಡ ವಿಧಾನಸೌಧದಲ್ಲಿ ಹೇಳಿದರೂ ಐಟಿ ಇಲಾಖೆಯವರು…

View More ಬಿಜೆಪಿಗರ ಮೇಲೆ ಏಕಿಲ್ಲ ಐಟಿ ದಾಳಿ

ಪ್ರವಾಹ ಪ್ರದೇಶವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

ಬಾದಾಮಿ: ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಪ್ರದೇಶವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.…

View More ಪ್ರವಾಹ ಪ್ರದೇಶವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

ಅಳಲು ತೋಡಿಕೊಂಡ ಮಹಿಳೆಯರು

ಬಾದಾಮಿ: ಕೇಂದ್ರ ಅಧ್ಯಯನ ತಂಡ ತಾಲೂಕಿನ ಪಟ್ಟದಕಲ್ಲ ಪರಿಸರಕ್ಕೆ ಭೇಟಿ ನೀಡಿ ನೆರೆಯಿಂದ ಸಂತ್ರಸ್ತರ ಅಹವಾಲು ಆಲಿಸಿದರು. ಮಹಿಳೆಯೋರ್ವಳು ತನ್ನ ಬಿದ್ದ ಮನೆ ತೋರಿಸಿ ಗೋಳಾಡಿದರು. ಸಂತ್ರಸ್ತರು ಎದೆಗುಂದುವ ಅವಶ್ಯಕತೆಯಿಲ್ಲ ಸರ್ಕಾರ ನಿಮ್ಮ ನೆರವಿಗೆ…

View More ಅಳಲು ತೋಡಿಕೊಂಡ ಮಹಿಳೆಯರು

ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಬಾದಾಮಿ: ನದಿ ತೀರದಲ್ಲಿರುವ ಗ್ರಾಮಸ್ಥರ ಬದುಕು ಪ್ರವಾಹಕ್ಕೆ ನುಚ್ಚುನೂರಾಗಿದೆ. ಅದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ದೇವರು ನಿಮಗೆ ಆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಎಚ್.ಎಫ್. ಯೋಗಪ್ಪನವರ ಸಂತ್ರಸ್ತರಿಗೆ ಸಾಂತ್ವನ…

View More ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಬಾಗಲಕೋಟೆ: ಭೀಕರ ಪ್ರವಾಹಕ್ಕೆ ಸಿಲುಕಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಶಿವಲೀಲಾ ಬೆಳ್ಳಿ (21), ರಮೇಶ ಬೆಳ್ಳಿ…

View More ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು