ಧೂಮಪಾನ ಮಾಡದ ರಾಮ, ಕೃಷ್ಣನನ್ನು ಹಿಂಬಾಲಿಸುವ ನಾವೇಕೆ ಮಾಡಬೇಕು?: ಸಾಧುಗಳಿಗೆ ರಾಮ್​ದೇವ ಪಾಠ

ಪ್ರಯಾಗರಾಜ್​(ಉತ್ತರ ಪ್ರದೇಶ): ಹಿಂದು ಪವಿತ್ರ ಕುಂಭ ಮೇಳದಲ್ಲಿ ಭಾಗಿಯಾಗಿರುವ ಸಾಧು-ಸಂತರನ್ನು ಧೂಮಪಾನ ಬಿಡುವಂತೆ ಯೋಗಗುರು ಬಾಬಾ ರಾಮ್​ದೇವ್​​ ಅವರು ಹುರಿದುಂಬಿಸಿದ್ದಾರೆ. ನಾವು ರಾಮ ಮತ್ತು ಕೃಷ್ಣನ ಹಿಂಬಾಲಿಸುತ್ತೇವೆ. ಹೀಗಿರುವಾಗ ಅವರೆಂದು ಧೂಮಪಾನ ಮಾಡಿದವರಲ್ಲ. ನಾವೇಕೆ…

View More ಧೂಮಪಾನ ಮಾಡದ ರಾಮ, ಕೃಷ್ಣನನ್ನು ಹಿಂಬಾಲಿಸುವ ನಾವೇಕೆ ಮಾಡಬೇಕು?: ಸಾಧುಗಳಿಗೆ ರಾಮ್​ದೇವ ಪಾಠ

ಎರಡಕ್ಕೂ ಹೆಚ್ಚು ಮಕ್ಕಳಿದ್ದವರಿಂದ ಮತದಾನ ಹಕ್ಕು ಕಸಿಯಬೇಕು, ಸರ್ಕಾರಿ ಸೇವೆ ನೀಡಬಾರದು

ದೆಹಲಿ: ದೇಶದ ಜನಸಂಖ್ಯೆ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಮೀರಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಂತ್ರಿಸಲು ಪಾಲಿಸಬೇಕಾದ ಪರಿಹಾರೋಪಾಯಗಳನ್ನು ಯೋಗ ಗುರು ಬಾಬಾ ರಾಮ್​ ದೇವ್​ ನೀಡಿದ್ದಾರೆ. ಈ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿರುವ…

View More ಎರಡಕ್ಕೂ ಹೆಚ್ಚು ಮಕ್ಕಳಿದ್ದವರಿಂದ ಮತದಾನ ಹಕ್ಕು ಕಸಿಯಬೇಕು, ಸರ್ಕಾರಿ ಸೇವೆ ನೀಡಬಾರದು

ಮಹೋನ್ನತಿ ಸಾರಿದ ಧರ್ಮಸಂಸ್ಕೃತಿ ಸಂಗಮ

| ರವೀಂದ್ರ ಎಸ್. ದೇಶಮುಖ್ ಕಗ್ಗೋಡು (ವಿಜಯಪುರ): ಮತಿ (ಬುದ್ಧಿ), ಭಕ್ತಿ, ಕೃತಿ ಮತ್ತು ಪ್ರಕೃತಿಗಳ ಸಮನ್ವಯವೇ ಸಂಸ್ಕೃತಿ. ನಮ್ಮ ಧರ್ಮ, ನಮ್ಮ ಸಂಸ್ಕೃತಿ ಎಂಬುದು ಅಭಿಮಾನದ ದ್ಯೋತಕ. ಹಾಗಾಗಿ, ಈ ಮೌಲ್ಯಗಳು ಜೀವನದ…

View More ಮಹೋನ್ನತಿ ಸಾರಿದ ಧರ್ಮಸಂಸ್ಕೃತಿ ಸಂಗಮ

ಯೋಗದ ಮಹತ್ವ ಸಾರಿದ ಭಾರತೀಯ ಸಂಸ್ಕೃತಿ ಉತ್ಸವ

| ಹೀರಾನಾಯ್ಕ ಟಿ. ವಿಜಯಪುರ: ಉತ್ತಮ ಆರೋಗ್ಯ, ಸದೃಢ ಭಾರತ ನಿರ್ವಣಕ್ಕೆ ಯೋಗ ಅವಶ್ಯ ಎಂದು ಸಾಧು-ಸಂತರು, ಸಾಧಕರು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಯೋಗದ ಮಹತ್ವ ಸಾರಿದರು. ಕಗ್ಗೋಡದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ…

View More ಯೋಗದ ಮಹತ್ವ ಸಾರಿದ ಭಾರತೀಯ ಸಂಸ್ಕೃತಿ ಉತ್ಸವ

ಕಪ್ಪು ಹಣ ಮೋದಿಗೆ ಬಿಟ್ಟ ವಿಚಾರ: ಕಪ್ಪು ಮನಸ್ಸಿನ ವಿರುದ್ಧ ಆಗಬೇಕಿದೆ ಕ್ರಮ ಎಂದು ರಾಮ್​ದೇವ್​ ಹೇಳಿದ್ದು ಯಾರಿಗೆ?

ವಿಜಯಪುರ: ಪುರಾಣಪುರುಷ ರಾಮನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆ.ಎಸ್​ ಭಗವಾನ್​ ಅವರ ಕುರಿತು ವಿಜಯಪುರದಲ್ಲಿ ಮಾತನಾಡಿರುವ ಯೋಗ ಗುರು ಬಾಬಾ ರಾಮ್​ದೇವ್​, “ಕಪ್ಪು ಹಣ ತರುವ ವಿಚಾರವನ್ನು ಮೋದಿ ಅವರಿಗೆ ಬಿಟ್ಟಿದ್ದೇವೆ. ಆದರೆ,…

View More ಕಪ್ಪು ಹಣ ಮೋದಿಗೆ ಬಿಟ್ಟ ವಿಚಾರ: ಕಪ್ಪು ಮನಸ್ಸಿನ ವಿರುದ್ಧ ಆಗಬೇಕಿದೆ ಕ್ರಮ ಎಂದು ರಾಮ್​ದೇವ್​ ಹೇಳಿದ್ದು ಯಾರಿಗೆ?

ಸ್ಥಳೀಯ ರೈತರಿಗೆ ಲಾಭಾಂಶ ಹಂಚಿ: ಬಾಬಾ ರಾಮ್​ದೇವ್​ ಕಂಪನಿಗೆ ಉತ್ತರಾಖಂಡ್​ ಹೈಕೋರ್ಟ್​ ಸೂಚನೆ

ನೈನಿತಾಲ್​: ಯೋಗ ಗುರು ಬಾಬಾ ರಾಮ್​ ದೇವ್​ ಅವರಿಗೆ ಸೇರಿದ ಕಂಪನಿ ತನ್ನ ಲಾಭಾಂಶದ ಸ್ವಲ್ಪ ಭಾಗವನ್ನು ಸ್ಥಳೀಯ ರೈತರು ಮತ್ತು ಸಮುದಾಯಕ್ಕೆ ಹಂಚಬೇಕು ಎಂದು ಉತ್ತರಾಖಂಡದ ಹೈಕೋರ್ಟ್​​ ಆದೇಶಿಸಿದೆ. ಉತ್ತರಾಖಂಡ ಜೀವವೈವಿಧ್ಯ ಮಂಡಳಿ…

View More ಸ್ಥಳೀಯ ರೈತರಿಗೆ ಲಾಭಾಂಶ ಹಂಚಿ: ಬಾಬಾ ರಾಮ್​ದೇವ್​ ಕಂಪನಿಗೆ ಉತ್ತರಾಖಂಡ್​ ಹೈಕೋರ್ಟ್​ ಸೂಚನೆ

ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಹೇಳಲಾಗದು, ನಾನು ಯಾವ ಪಕ್ಷದ ಪರವೂ ಅಲ್ಲ: ಬಾಬಾ ರಾಮದೇವ್​

ಚೆನ್ನೈ: ದೇಶದ ರಾಜಕೀಯ ಸ್ಥಿತಿ ಕಠಿಣವಾಗಿದ್ದು ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂದು ಈಗಲೇ ಹೇಳಲಾಗುವುದಿಲ್ಲ ಎಂದು ಯೋಗಗುರು ಬಾಬಾ ರಾಮದೇವ್​ ಹೇಳಿದರು. ತಮಿಳುನಾಡಿನ ರಾಮೇಶ್ವರ ದೇವಾಲಯಕ್ಕೆ ತೆರಳಲಿದ್ದ ಬಾಬಾ ಮಧುರೈ ವಿಮಾನ ನಿಲ್ದಾಣದಲ್ಲಿ ಮಾತನಾಡಿ,…

View More ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಹೇಳಲಾಗದು, ನಾನು ಯಾವ ಪಕ್ಷದ ಪರವೂ ಅಲ್ಲ: ಬಾಬಾ ರಾಮದೇವ್​

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕು ಕಸಿದುಕೊಳ್ಳಿ: ಬಾಬಾ ರಾಮ್​ದೇವ್​

ಹರಿದ್ವಾರ: ಮದುವೆಯಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು. ಹಾಗೇ, ನನ್ನ ರೀತಿ ಬ್ರಹ್ಮಚಾರಿಯಾಗಿರುವವರಿಗೆ ವಿಶೇಷ ಸನ್ಮಾನವಾಗಬೇಕು ಎಂದು ಯೋಗ ಗುರು ಬಾಬಾ ರಾಮ್​ದೇವ್​ ಹೇಳಿದ್ದಾರೆ. ಹರಿದ್ವಾರದ ಯೋಗಪೀಠದಲ್ಲಿ ಭಾನುವಾರ ಮಾತನಾಡುವಾಗ,…

View More ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕು ಕಸಿದುಕೊಳ್ಳಿ: ಬಾಬಾ ರಾಮ್​ದೇವ್​

ಡಿ.29ಕ್ಕೆ ಯೋಗಗುರು ರಾಮದೇವ ಆಗಮನ

<< ಭರವರಲಾಲ್ ಆರ್ಯ ಹೇಳಿಕೆ > ಭಾರತೀಯ ಸಾಂಸ್ಕೃತಿಕ ಉತ್ಸವ >> ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ನಡೆಯಲಿರುವ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ಯೋಗಗುರು ಬಾಬಾ ರಾಮದೇವ ಪಾಲ್ಗೊಳ್ಳಲಿದ್ದು, ಎರಡು ದಿನಗಳ ಕಾಲ ಯೋಗ ಶಿಬಿರ…

View More ಡಿ.29ಕ್ಕೆ ಯೋಗಗುರು ರಾಮದೇವ ಆಗಮನ

ಬಾಬಾ ರಾಮ್​ದೇವ್​ರನ್ನು ಕೂರಿಸಿಕೊಂಡು ಬೈಕ್​ ರೈಡ್​ ಮಾಡಿದ ಸದ್ಗುರು: ವಿಡಿಯೋ ನೋಡಿ

ಕೊಯಂಬತ್ತೂರು: ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ, ಈಶಾ ಫೌಂಡೇಷನ್​ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರು ಯೋಗ ಗುರು ಬಾಬಾ ರಾಮ್​ ದೇವ್​ ಅವರನ್ನು ಬೈಕ್​ ಮೇಲೆ ಕೂರಿಸಿಕೊಂಡು ಜಬರ್ದಸ್ತ್ ರೈಡಿಂಗ್​ ಮಾಡಿದ್ದಾರೆ. ಸದ್ಗುರು…

View More ಬಾಬಾ ರಾಮ್​ದೇವ್​ರನ್ನು ಕೂರಿಸಿಕೊಂಡು ಬೈಕ್​ ರೈಡ್​ ಮಾಡಿದ ಸದ್ಗುರು: ವಿಡಿಯೋ ನೋಡಿ