ಆಪರೇಷನ್ ಕಮಲದ ವಿರುದ್ಧ ಪ್ರತಿಭಟನೆ

ಹಿರೇಕೆರೂರ: ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಮರಳಿ ಪಕ್ಷಕ್ಕೆ ಬರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ನೇತೃತ್ವದಲ್ಲಿ ಶನಿವಾರ ಪಟ್ಟಣದ…

View More ಆಪರೇಷನ್ ಕಮಲದ ವಿರುದ್ಧ ಪ್ರತಿಭಟನೆ

VIDEO |ಯಾವ ಬೋ…. ಹೇಳಿದ್ದು ನಮ್ಮನ್ನು ಹಣ ಕೊಟ್ಡು ಖರೀದಿಸಿದ್ದಾರೆ ಎಂದು? ಬಿ.ಸಿ ಪಾಟೀಲ್​​ ಗರಂ

ಮುಂಬೈ: ನನ್ನನ್ನು ಯಾರೂ ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಸಿ ಪಾಟೀಲ್​​​​​​​ ಗರಂ ಆಗಿದ್ದಾರೆ. ಈಗಾಗಲೇ ಮೈತ್ರಿ ಸರ್ಕಾರದ 12 ಶಾಸಕರು ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೋಟೆಲ್​​​ನಲ್ಲಿ ತಂಗಿದ್ದಾರೆ.…

View More VIDEO |ಯಾವ ಬೋ…. ಹೇಳಿದ್ದು ನಮ್ಮನ್ನು ಹಣ ಕೊಟ್ಡು ಖರೀದಿಸಿದ್ದಾರೆ ಎಂದು? ಬಿ.ಸಿ ಪಾಟೀಲ್​​ ಗರಂ

ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಹಾವೇರಿ: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಕಮಲದತ್ತ ಚಿತ್ತ ಹರಿಸಿರುವ ಗುಲ್ಲು ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದಂತೆ, ಕೈ ಪಾಳಯದಲ್ಲಿ ಪರ, ವಿರೋಧದ ಚರ್ಚೆ ಆರಂಭಗೊಂಡಿವೆ. ಬಿ.ಸಿ. ಪಾಟೀಲರ ಸ್ವಕ್ಷೇತ್ರ ಹಿರೇಕೆರೂರಿನಲ್ಲಿ ಬ್ಲಾಕ್…

View More ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಕೌರವನಿಗೆ ಒಲಿಯುವುದೇ ಮಂತ್ರಿಪಟ್ಟ?

ಹಾವೇರಿ: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿಯು ಡಿ. 22ರಂದು ಮುಹೂರ್ತ ನಿಗದಿಗೊಳಿಸಿದೆ. ಈ ಮುಹೂರ್ತದ ಅನ್ವಯ ವಿಸ್ತರಣೆಯಾದರೆ, ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ಸಿಗುವುದೇ…

View More ಕೌರವನಿಗೆ ಒಲಿಯುವುದೇ ಮಂತ್ರಿಪಟ್ಟ?

ಸಚಿವ ಸ್ಥಾನಕ್ಕಾಗಿ ರಕ್ತ ಚಳವಳಿ

ಹಿರೇಕೆರೂರ: ಶಾಸಕ ಬಿ.ಸಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಯುವ…

View More ಸಚಿವ ಸ್ಥಾನಕ್ಕಾಗಿ ರಕ್ತ ಚಳವಳಿ

ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್​ವೈ ಜತೆಗಿರಣ್ಣ; ಕಾರು ಅಡ್ಡಗಟ್ಟಿ ಪಕ್ಷಕ್ಕೆ ಆಹ್ವಾನಿಸಿದ ಕಾರ್ಯಕರ್ತರು

ಚಿತ್ರದುರ್ಗ: ಅಣ್ಣಾ ಬಿಜೆಪಿಗೆ ಸೇರಣ್ಣ ಬಿಜೆಪಿಗೆ… ಪಾಟೀಲಣ್ಣ‌ ಬಿಜೆಪಿಗೆ‌ ಬಾರಣ್ಣ… ಹೀಗೆ ಶಾಸಕ ಬಿ.ಸಿ ಪಾಟೀಲ್​ಗೆ ಆಹ್ವಾನ ನೀಡಿದ್ದು ಬಿಜೆಪಿಯ ರಾಜ್ಯ ಮಟ್ಟದ ಯಾವುದೇ ನಾಯಕರಲ್ಲ. ಬದಲಿಗೆ ಬಿಎಸ್​ವೈ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು. ಕಾಂಗ್ರೆಸ್​ನ…

View More ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್​ವೈ ಜತೆಗಿರಣ್ಣ; ಕಾರು ಅಡ್ಡಗಟ್ಟಿ ಪಕ್ಷಕ್ಕೆ ಆಹ್ವಾನಿಸಿದ ಕಾರ್ಯಕರ್ತರು

ನಾಳೆ ಬಾ ಎಂಬಂತಾಗಿದೆ ಪರಿಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪಾಟೀಲ

ಹಾವೇರಿ: ಸಂಪುಟ ವಿಸ್ತರಣೆ ಪದೇಪದೆ ಮುಂದೂಡಿಕೆಯಾಗುತ್ತಿದ್ದು ‘ನಾಳೆ ಬಾ’ ಎನ್ನುವಂತಾಗಿದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಹೇಳಿದರು. ಮಾಧ್ಯಮದವರ ಜತೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಮುಂದೂಡತ್ತಲೇ ಇದ್ದಾರೆ. ಈಗ ಅಕ್ಟೋಬರ್​ 3ರ ನಂತರ…

View More ನಾಳೆ ಬಾ ಎಂಬಂತಾಗಿದೆ ಪರಿಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪಾಟೀಲ

ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​

ಬೆಂಗಳೂರು: ಎಲ್ಲ ಶಾಸಕರು ಒಂದು ತಿಂಗಳ ವೇತನವನ್ನು ರೈತರ ಸಾಲಮನ್ನಾ ನಿಧಿಗೆ ಕೊಡಬೇಕು. ನಾನು ನನ್ನ ಒಂದು ತಿಂಗಳ ವೇತನ ಕೊಡುತ್ತೇನೆ ಎಂದು ಶಾಸಕ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿ, ಕಳೆದ…

View More ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​