ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್​ ಸ್ಪರ್ಧಿ ಅಯ್ಯಪ್ಪ

ಮಡಿಕೇರಿ: ಕ್ರಿಕೆಟಿಗ ಹಾಗೂ ಬಿಗ್‌ಬಾಸ್​ ಸೀಸನ್ 4ರ ಸ್ಪರ್ಧಿ ನೆರವಂಡ ಸಿ.ಅಯ್ಯಪ್ಪ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಕೊಡಗು ಜಿಲ್ಲೆ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಸರಳವಾಗಿ ನೆರವೇರಿದ ವಿವಾಹ ಕಾರ್ಯಕ್ರಮದಲ್ಲಿ ನಟಿ ಮಾಳೇಟಿರ ಅನು ಪೂವಮ್ಮ…

View More ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್​ ಸ್ಪರ್ಧಿ ಅಯ್ಯಪ್ಪ

ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ಶಬರಿಮಲೆ: ಕೇರಳದ ಅಯ್ಯಪ್ಪನ ಸನ್ನಿಧಿ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಿದೆ. ಸಂಕ್ರಾಂತಿಯ ಮುನ್ನಾದಿನ ಶಬರಿಮಲೆಯಲ್ಲಿ ಮಕರವಿಳಕ್ಕು (ಮಕರ ಜ್ಯೋತಿ) ಎಂಬ ವಿಶೇಷ ವಿದ್ಯಮಾನ ಅನಾದಿಕಾಲದಿಂದಲೂ ಜರಗುತ್ತಿದೆ. ಅದರಂತೆ ಇಂದೂ ಕೂಡ…

View More ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ಶಬರಿಮಲೆ ಪಾವಿತ್ರೃಕ್ಕೆ ‘ಅಯ್ಯಪ್ಪ ಜ್ಯೋತಿ’

<ಮಂಗಳೂರಿನ ವಿವಿಧೆಡೆ ದೀಪ ಹಿಡಿದು ಶರಣುಘೋಷ> ಮಂಗಳೂರು: ಶಬರಿಮಲೆ ಪಾವಿತ್ರೃ ಕಾಪಾಡಬೇಕು. ಸನ್ನಿಧಿಯ ಮೂಲನಂಬಿಕೆಗಳಿಗೆ ಗೌರವ ನೀಡಬೇಕು ಎಂಬ ಆಗ್ರಹದೊಂದಿಗೆ ಕೇರಳದಲ್ಲಿ ಬುಧವಾರ ನಡೆದ ಅಭಿಯಾನಕ್ಕೆ ಬೆಂಬಲವಾಗಿ ನಗರದ ವಿವಿಧೆಡೆ ‘ಅಯ್ಯಪ್ಪ ಜ್ಯೋತಿ’ ಕಾರ್ಯಕ್ರಮ…

View More ಶಬರಿಮಲೆ ಪಾವಿತ್ರೃಕ್ಕೆ ‘ಅಯ್ಯಪ್ಪ ಜ್ಯೋತಿ’

ಶಬರಿಮಲೆ ಸಂರಕ್ಷಣೆಗಾಗಿ ಅಯ್ಯಪ್ಪ ಜ್ಯೋತಿ

<10 ಲಕ್ಷಕ್ಕೂ ಅಧಿಕ ಭಕ್ತರು ಭಾಗಿ * ಕಾಸರಗೋಡಿನಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮವರೆಗೆ ಜ್ಯೋತಿ ಪ್ರಜ್ವಲನ> ಕಾಸರಗೋಡು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕಾಸರಗೋಡಿನ ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ಅಯ್ಯಪ್ಪ ಜ್ಯೋತಿ ಪ್ರಜ್ವಲನ…

View More ಶಬರಿಮಲೆ ಸಂರಕ್ಷಣೆಗಾಗಿ ಅಯ್ಯಪ್ಪ ಜ್ಯೋತಿ

ಓಮ್ನಿ ಡಿಕ್ಕಿಯಾಗಿ ಅಯ್ಯಪ್ಪ ವ್ರತಧಾರಿ ಸಾವು

ಗಂಗೊಳ್ಳಿ: ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಬೆಳಗಿನ ಜಾವ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ ಸಮೀಪ ನಿವಾಸಿ, ಅಯ್ಯಪ್ಪ ವ್ರತಧಾರಿ ಗಣೇಶ ಕೊತ್ವಾಲ್(48) ಎಂಬುವರಿಗೆ ಓಮ್ನಿ ಡಿಕ್ಕಿಯಾಗಿ…

View More ಓಮ್ನಿ ಡಿಕ್ಕಿಯಾಗಿ ಅಯ್ಯಪ್ಪ ವ್ರತಧಾರಿ ಸಾವು

ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ಕೊಚ್ಚಿ: ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪನ ದೇಗುಲಕ್ಕೆ ತೆರಳಲೆಂದು ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಶುಕ್ರವಾರ ಬೆಳಗ್ಗೆ 4.30ಕ್ಕೆ ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ…

View More ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ಶಬರಿಮಲೆ ಬೆಳವಣಿಗೆಯಿಂದ ನೋವು

ಶಿವಮೊಗ್ಗ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮನಸ್ಸಿಗೆ ನೋವುಂಟುಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ…

View More ಶಬರಿಮಲೆ ಬೆಳವಣಿಗೆಯಿಂದ ನೋವು

ಮಸೀದಿಗಳಲ್ಲಿ ಮಹಿಳೆಯರ ಪ್ರವೇಶಕ್ಕೂ ಹೋರಾಟ ನಡೆಯಲಿ

ಶಿರಸಿ: ಕೇರಳದಲ್ಲಿ 5ಕ್ಕೂ ಅಧಿಕ ಅಯ್ಯಪ್ಪ ಸ್ವಾಮಿ ಮಂದಿರಗಳಿವೆ, ಅವಕ್ಕೆ ಮಹಿಳೆಯರಿಗೂ ಪ್ರವೇಶವಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶದ ಹೋರಾಟದಲ್ಲಿ ಧರ್ಮಕ್ಕೆ ಅಪಚಾರ ಮಾಡುವವರ ಯತ್ನವಿದೆ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.…

View More ಮಸೀದಿಗಳಲ್ಲಿ ಮಹಿಳೆಯರ ಪ್ರವೇಶಕ್ಕೂ ಹೋರಾಟ ನಡೆಯಲಿ