ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ತಿರುವನಂತಪುರ: ಶಬರಿಮಲೆ ಪ್ರವೇಶ ಮಾಡಿದ್ದ 39 ವರ್ಷದ ಕನಕದುರ್ಗಾ ಈಗ ಮನೆಯಿಂದಲೇ ಹೊರಹಾಕಲ್ಪಟ್ಟಿದ್ದು ಆಕೆಗೆ ಸರ್ಕಾರದ ಮನೆಯಲ್ಲಿ ವಾಸಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕನಕದುರ್ಗಾ ಇಬ್ಬರು ಮಕ್ಕಳ ತಾಯಿ. ಇತ್ತೀಚೆಗೆ ಶಬರಿಮಲೆ ಪ್ರವೇಶ ಮಾಡಿ ಭಕ್ತರ…

View More ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ಉಡುಪಿ, ಕೊಲ್ಲೂರಿನಲ್ಲಿ ಧರ್ಮ ರಕ್ಷಣಾ ಜ್ವಾಲ

ಬೈಂದೂರು: ಶಬರಿಮಲೆ ತೀರ್ಪು ಭಕ್ತರ ಪರವಾಗಿ ಬರುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ 200 ತುಪ್ಪದ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳ ಪ್ರಧಾನ ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ ಆರಂಭಿಕ ದೀಪ…

View More ಉಡುಪಿ, ಕೊಲ್ಲೂರಿನಲ್ಲಿ ಧರ್ಮ ರಕ್ಷಣಾ ಜ್ವಾಲ

ವೃದ್ಧೆ ವೇಷದಲ್ಲಿ ಶಬರಿಮಲೆ ಪ್ರವೇಶಿಸಿದ 36ರ ಮಹಿಳೆ?

ಕಾಸರಗೋಡು: ಶಬರಿಮಲೆಗೆ ಬಿಂದು ಮತು ಕನಕದುರ್ಗ ಎಂಬಿಬ್ಬರು ಮಹಿಳೆಯರು ಪ್ರವೇಶಿಸಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ನಂತರ ಈಗ ಇನ್ನೋರ್ವ ಮಹಿಳೆ ವಯಸ್ಸಾದ ಮಹಿಳೆಯ ವೇಷ ಹಾಕಿಕೊಂಡು ಅಯ್ಯಪ್ಪ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.…

View More ವೃದ್ಧೆ ವೇಷದಲ್ಲಿ ಶಬರಿಮಲೆ ಪ್ರವೇಶಿಸಿದ 36ರ ಮಹಿಳೆ?

ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಿಂದು ಹಾಗೂ ಕನಕದುರ್ಗ ನಿಜವಾದ ಭಕ್ತರಾಗಿದ್ದರೇ? ಅವರನ್ನು ಶಬರಿಮಲೆಗೆ ಕಳುಹಿಸಿಕೊಡುವಲ್ಲಿ ಸರ್ಕಾರ ಪ್ರತ್ಯೇಕ ಅಜೆಂಡಾ ಹೊಂದಿತ್ತೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ…

View More ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಶಬರಿಮಲೆ ಪ್ರವೇಶಕ್ಕೆ ಮಾಸ್ಟರ್ ಪ್ಲಾನ್

< ಸಿಪಿಐಎಂಎಲ್ ಕಾರ್ಯಕರ್ತರ ನೇತೃತ್ವದಲ್ಲಿ 300 ಯುವತಿಯರ ಸಿದ್ಧತೆ> ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ಡಿ.27ರ ಮೊದಲು ಪ್ರವೇಶಿಸಿಯೇ ಸಿದ್ಧ ಎಂಬ ದೃಢಸಂಕಲ್ಪದೊಂದಿಗೆ 300ಕ್ಕೂ ಅಧಿಕ ಯುವತಿಯರು ಕ್ಷೇತ್ರದತ್ತ ಪ್ರಯಾಣ…

View More ಶಬರಿಮಲೆ ಪ್ರವೇಶಕ್ಕೆ ಮಾಸ್ಟರ್ ಪ್ಲಾನ್

ಶಬರಿಮಲೆ ಯುವತಿಯರ ಪ್ರವೇಶಕ್ಕೆ ಮತ್ತೆ ತಡೆ

<ಅಯ್ಯಪ್ಪ ಭಕ್ತರ ಪ್ರತಿಭಟನೆ ಹಿನ್ನೆಲೆ ಮತ್ತಿಬ್ಬರು ವಾಪಸ್> ವಿಜಯವಾಣಿ ಸುದ್ದಿಜಾಲ ಕಾಸರಗೊಡು ಚೆನ್ನೈ ಮೂಲದ ಮನಿದಿ ಸಂಘಟನೆಯ 11 ಯುವತಿಯರು ಭಾನುವಾರ ಶಬರಿಮಲೆ ಪ್ರವೇಶಿಲು ವಿಫಲ ಯತ್ನ ನಡೆಸಿದ ಬೆನ್ನಿಗೆ ಸೋಮವಾರ ಆಗಮಿಸಿದ ಕೇರಳದ…

View More ಶಬರಿಮಲೆ ಯುವತಿಯರ ಪ್ರವೇಶಕ್ಕೆ ಮತ್ತೆ ತಡೆ

ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆ ಗರ್ಭಗುಡಿ ಸನಿಹ ಪೊಲೀಸರು ಬೂಟು ಧರಿಸಿ ತೆರಳಿದ ಹಿನ್ನೆಲೆಯಲ್ಲಿ ಸನ್ನಿಧಾನ ಆಸುಪಾಸು ಶುದ್ಧೀಕರಣ ಕ್ರಿಯೆ ನಡೆಸಲಾಯಿತು. ತಂತ್ರಿವರ್ಯರ ನಿರ್ದೇಶಾನುಸಾರ ಶುದ್ಧಿ ಕ್ರಿಯೆ ನಡೆಸಲಾಗಿದೆ. ಆಸುಪಾಸು ನೀರಿನಿಂದ ತೊಳೆದ ನಂತರ…

View More ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ಶಬರಿಮಲೆ ವಿವಾದ, ಭಕ್ತ ಆತ್ಮಾಹುತಿ

«ಸತ್ಯಾಗ್ರಹ ಸ್ಥಳದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಆಟೋ ಚಾಲಕ» ಕಾಸರಗೋಡು: ಶಬರಿಮಲೆ ಆಚಾರ, ಅನುಷ್ಠಾನ ಸಂರಕ್ಷಣೆಗಾಗಿ ಬಿಜೆಪಿ ಮುಖಂಡ ಸಿ.ಕೆ ಪದ್ಮನಾಭನ್ ತಿರುವನಂತಪುರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ಚಪ್ಪರದ ಬಳಿ ಪೆಟ್ರೋಲ್ ಸುರಿದು…

View More ಶಬರಿಮಲೆ ವಿವಾದ, ಭಕ್ತ ಆತ್ಮಾಹುತಿ

ಶಬರಿಮಲೆ ಆದಾಯದಲ್ಲಿ ಭಾರಿ ಕುಸಿತ

«25.46 ಕೋಟಿ ರೂ. ಕಡಿಮೆ * ಸರ್ಕಾರದ ನಡೆಗೆ ಆಕ್ರೋಶ» ಕಾಸರಗೋಡು: ಮಂಡಲ ಪೂಜಾ ಮಹೋತ್ಸವ ಆರಂಭಗೊಂಡ 11 ದಿನಗಳ ಶಬರಿಮಲೆ ಆದಾಯದಲ್ಲಿ ಕಳೆದ ಬಾರಿಗಿಂತ 25.46 ಕೋಟಿ ರೂ. ಮೊತ್ತ ಕಡಿಮೆ ಜಮೆಯಾಗಿದೆ.…

View More ಶಬರಿಮಲೆ ಆದಾಯದಲ್ಲಿ ಭಾರಿ ಕುಸಿತ