ಅಯೋಗ್ಯ ಚಿತ್ರ ತಂಡ ಭೇಟಿ

ಮಂಡ್ಯ: ನಗರದ ಸಂಜಯ ಚಿತ್ರಮಂದಿರಕ್ಕೆ ಭಾನುವಾರ ‘ಅಯೋಗ್ಯ’ ಚಿತ್ರ ತಂಡ ಭೇಟಿ ನೀಡಿತು. ನಾಯಕ ನಟ ನೀನಾಸಂ ಸತೀಶ್ ಮಾತನಾಡಿ, ಕೊಡಗು ಸಂತ್ರಸ್ತರ ನೆರವಿಗೆ ಚಿತ್ರತಂಡ ನೆರವಾಗಲಿದೆ. ಒಳ್ಳೆಯ ರೀತಿ ಸ್ಪಂದಿಸಲಿದೆ. ಕನ್ನಡ ಚಿತ್ರರಂಗದ ಕಲಾವಿದರು…

View More ಅಯೋಗ್ಯ ಚಿತ್ರ ತಂಡ ಭೇಟಿ