ರಾಮ ನಮನ, ಗಂಗಾ ಗಮನ

| ರವೀಂದ್ರ ಎಸ್.ದೇಶಮುಖ್ ಬೆಂಗಳೂರು ‘ರಾಮ ಮಂದಿರ ಆಂದೋಲನದಡಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಐದು ವರ್ಷವಲ್ಲ, ಐದು ಸಾವಿರ ವರ್ಷ ಜೈಲಾದರೂ ಪರಮಾನಂದದಿಂದ ಸ್ವೀಕರಿಸುತ್ತೇನೆ. ಹುಟ್ಟಿನಿಂದ ಸಾವಿನವರೆಗೂ ರಾಮನಾಮ ಜಪಿಸುತ್ತೇನೆ, ಇದಕ್ಯಾಕೆ ದಾಕ್ಷಿಣ್ಯ? ನಾನು…

View More ರಾಮ ನಮನ, ಗಂಗಾ ಗಮನ

ಗರಿಗೆದರಿದ ಜನಭಾವನೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗಬೇಕೆಂಬ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದು ಕೆಲವೇ ವರ್ಷಗಳಿಂದೀಚೆಗೆ ರೂಪುಗೊಂಡ ಗ್ರಹಿಕೆಯಲ್ಲ; ಶತಮಾನಗಳ ಹೋರಾಟದ ಹಿನ್ನೆಲೆ ಇದಕ್ಕಿದೆ ಎಂಬ ಸಂಗತಿಯನ್ನು ಮರೆಯುವಂತಿಲ್ಲ. ಅಯೋಧ್ಯೆ ಶ್ರೀರಾಮನ ಜನ್ಮಭೂಮಿ ಆಗಿರುವುದರಿಂದ,…

View More ಗರಿಗೆದರಿದ ಜನಭಾವನೆ

ಮೊಳಗುತ್ತಿದೆ ಜನಾಗ್ರಹದ ದನಿ!

ವಿವಾದಿತ ಬಾಬ್ರಿ ಕಟ್ಟಡ ಧ್ವಂಸಗೊಂಡು ಇಂದಿಗೆ 26 ವರ್ಷ. ಈ ಅವಧಿಯಲ್ಲಿ ಅಯೋಧ್ಯೆ ಸಾಕಷ್ಟು ಬದಲಾಗಿದೆ. ರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಜನಾಗ್ರಹದ ಕೂಗು ಅನುರಣಿಸುತ್ತಿದೆ. ಸಾಧು-ಸಂತರು, ನಾಗಾ ಸಾಧುಗಳು ಮತ್ತೆ ಮಂದಿರ…

View More ಮೊಳಗುತ್ತಿದೆ ಜನಾಗ್ರಹದ ದನಿ!

ರಾಮ ಮಂದಿರವಾಗದಿದ್ದರೆ ಉಪವಾಸ

ಬೆಂಗಳೂರು: ನಾಲ್ಕುನೂರ ತೊಂಭತ್ತು ವರ್ಷದಿಂದ ಇಡೀ ಹಿಂದು ಸಮಾಜ ನಡೆಸಿಕೊಂಡು ಬರುತ್ತಿರುವ, 77 ಯುದ್ಧಗಳು ನಡೆದಿರುವ ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದ್ಯತೆ ನೀಡದಿರುವುದು ಅತ್ಯಂತ ಆಘಾತಕಾರಿ ಸಂಗತಿ ಎಂದು…

View More ರಾಮ ಮಂದಿರವಾಗದಿದ್ದರೆ ಉಪವಾಸ

ಶ್ರೀರಾಮ ಅಖಂಡ ದೇಶದ ಸಂಕೇತ

ಬಾಗಲಕೋಟೆ: ಶ್ರೀರಾಮ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತವಲ್ಲ. ಅಖಂಡ ದೇಶದ ಸಂಕೇತ. ರಾಮ ಮಂದಿರ ನಿರ್ವಣ ರಾಷ್ಟ್ರೀಯತೆಯ ಕಾರ್ಯಕ್ರಮ. ಡಿಸೆಂಬರ್ ಒಳಗಾಗಿ ಮಂದಿರ ನಿರ್ವಣ ಆಗಬೇಕಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರೂ ಕೈಜೋಡಿಸá-ವಂತೆ ನಿವೃತ್ತ…

View More ಶ್ರೀರಾಮ ಅಖಂಡ ದೇಶದ ಸಂಕೇತ