ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಚಿಕ್ಕಮಗಳೂರು: ಕುಂಬಾರ ಬೀದಿ ತುಂಬ ಗಣೇಶನ ಗಲಾಟೆ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ಪ್ರತಿಮೆ ಅನಾವರಣ, ಆಟೋ, ಬೈಕ್, ಕಾರು, ಸೈಕಲ್​ಗಳಲ್ಲಿ ಲಂಬೋದರನನ್ನು ಕೊಂಡೊಯ್ದ ಭಕ್ತರು, ವಾದ್ಯಗೋಷ್ಠಿಗಳೊಂದಿಗೆ ರಾಜಬೀದಿಯಲ್ಲಿ ದೊಡ್ಡ ಗಣಪತಿ ಮೆರವಣಿಗೆ, ಮಳೆಯ…

View More ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಬೆಳಗಾವಿ: ದಂಡಕ್ಕೆ ಸೀಮಿತವಾದ ಆಟೋ ಮೀಟರ್!

ಬೆಳಗಾವಿ: ಸ್ಮಾರ್ಟ್ ಸಿಟಿಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ, ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವ ಆಟೋಗಳ ವಿರುದ್ಧ ಸಂಚಾರಿ ಪೊಲೀಸರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಆಟೋ ಮೀಟರ್ ಅನುಷ್ಠಾನಗೊಂಡಿಲ್ಲ. ದಂಡ ವಿಸುವ ಪ್ರಕ್ರಿಯೇ ನಿಂತಿಲ್ಲ…

View More ಬೆಳಗಾವಿ: ದಂಡಕ್ಕೆ ಸೀಮಿತವಾದ ಆಟೋ ಮೀಟರ್!

ಅ.12, 13ರಂದು ಗೌಡ ಜನಾಂಗದವರಿಗೆ ವಿವಿಧ ಆಟೋಟ ಸ್ಪರ್ಧೆ

ಮಡಿಕೇರಿ: ಶ್ರೀಮಂಗಲ ಕಂಪನಿ ಕಲ್ಚರ್ ಅಸೋಸಿಯೇಷನ್ ವತಿಯಿಂದ ಗೌಡ ಜನಾಂಗದವರಿಗೆ ಅ.12, 13ರಂದು ಜಿಲ್ಲಾ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ‘ಸಿಎಸ್‌ಪಿಆರ್ ಟೂರ್ನಮೆಂಟ್’(ಚಿನ್ನಪ್ಪ, ಸುಬ್ರಾಯ, ಪೂವಯ್ಯ, ರಾಮಪ್ಪ) ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಅಯ್ಯಂಡ್ರ…

View More ಅ.12, 13ರಂದು ಗೌಡ ಜನಾಂಗದವರಿಗೆ ವಿವಿಧ ಆಟೋಟ ಸ್ಪರ್ಧೆ

ಕಿರುಕುಳ ಖಂಡಿಸಿ ಆಟೋ ಸಂಘದವರಿಂದ ಪ್ರತಿಭಟನೆ

ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಸುಪ್ರೀಂ ಕೋರ್ಟ್ ಆದೇಶದಂತೆ ಆಟೋದಲ್ಲಿ 6 ಶಾಲಾ ಮಕ್ಕಳನ್ನು…

View More ಕಿರುಕುಳ ಖಂಡಿಸಿ ಆಟೋ ಸಂಘದವರಿಂದ ಪ್ರತಿಭಟನೆ

ಧಾರವಾಡ ಜಿಲ್ಲೆಯಲ್ಲಿ ಆಟೋ ನಂಬಿದವರ ಬದುಕು ಅತಂತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿಂದ ಹೊಸ ಆಟೋ ರಿಕ್ಷಾಗಳಿಗೆ ಪರ್ವಿುಟ್ ವಿತರಣೆ ನಿಲ್ಲಿಸಿರುವುದರಿಂದ ನೂರೆಂಟು ಸಮಸ್ಯೆಗಳು ಉದ್ಭವಿಸಿದ್ದು, ಹಲವು ಬಡ ಕುಟುಂಬಗಳ ಬದುಕು ಅತಂತ್ರವಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ, ವಾಹನಗಳ ಹೆಚ್ಚಳ,…

View More ಧಾರವಾಡ ಜಿಲ್ಲೆಯಲ್ಲಿ ಆಟೋ ನಂಬಿದವರ ಬದುಕು ಅತಂತ್ರ

ಆಟೋದಲ್ಲಿ ಬೆಂಕಿ, ಟ್ರಾೃಕ್ಟರ್‌ನಲ್ಲಿ ಹೊಗೆ

ಚಿತ್ರದುರ್ಗ: ಧರ್ಮಶಾಲಾ ರಸ್ತೆಯಲ್ಲಿದ್ದ ನಿಂತಿದ್ದ ಆಟೋಗೆ ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಹಿಂಭಾಗದ ಒಂದು ಮೂಲೆ ಸುಟ್ಟು ಕರಕಲಾಗಿದೆ. ಮಧ್ಯಾಹ್ನ 3.20ರ ವೇಳೆಗೆ ಆಟೋದಲ್ಲಿ ಬೆಂಕಿ ಕಾಣಿಸಿದ್ದನ್ನು ಕಂಡ ಅಕ್ಕಪಕ್ಕದ ಜನರು ನೀರು…

View More ಆಟೋದಲ್ಲಿ ಬೆಂಕಿ, ಟ್ರಾೃಕ್ಟರ್‌ನಲ್ಲಿ ಹೊಗೆ

ಕೆಎಸ್‌ಆರ್‌ಟಿಸಿ ಬಸ್‌-ಆಟೋ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಐವರ ದುರ್ಮರಣ

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಟೋ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಮಲ್ಲಸಂದ್ರ ಬಳಿ ನಡೆದಿದೆ. ಆಟೋ ಚಾಲಕ ಸೇರಿ ಸ್ಥಳದಲ್ಲೇ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್‌…

View More ಕೆಎಸ್‌ಆರ್‌ಟಿಸಿ ಬಸ್‌-ಆಟೋ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಐವರ ದುರ್ಮರಣ

ಆಟೋದಲ್ಲಿ ಕರೆದೊಯ್ದು ಹಲ್ಲೆ, ಸುಲಿಗೆ

ಹುಬ್ಬಳ್ಳಿ :ಇಬ್ಬರು ಮಹಿಳೆಯರು ಸೇರಿ ನಾಲ್ವರ ತಂಡ ಸವದತ್ತಿ ಮೂಲದ ವ್ಯಕ್ತಿಯೊಬ್ಬರನ್ನು ಸಿದ್ಧಾರೂಢ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಆಟೋದಲ್ಲಿ ಗದಗ ರಸ್ತೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿರುವ ಘಟನೆ…

View More ಆಟೋದಲ್ಲಿ ಕರೆದೊಯ್ದು ಹಲ್ಲೆ, ಸುಲಿಗೆ

‘ಆಧಾರ್​​’ ಮಾಡಿಸಲು ಹೋಗಿ ಜೀವವೇ ಹೋಯ್ತು: ಬಸ್​ಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಚಿಕ್ಕಬಳ್ಳಾಪುರ/ಬೆಂಗಳೂರು ಗ್ರಾಮಾಂತರ: ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ. ಹಸೀನಾ(30),…

View More ‘ಆಧಾರ್​​’ ಮಾಡಿಸಲು ಹೋಗಿ ಜೀವವೇ ಹೋಯ್ತು: ಬಸ್​ಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ರಸ್ತೆ ಸಂಚಾರ ನಿಯಮ ಪಾಲಿಸಿ

ಐಮಂಗಲ: ಆಟೋಗಳ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಕರನ್ನು ಕರೆದೊಯ್ಯುವುದು ಎಲ್ಲ ರೀತಿಯಿಂದಲೂ ಒಳ್ಳೆಯದು ಎಂದು ಐಮಂಗಲ ಪೊಲೀಸ್ ಠಾಣೆ ಪಿಎಸ್‌ಐ ಎಚ್.ಲಿಂಗರಾಜು ಹೇಳಿದರು. ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿ,…

View More ರಸ್ತೆ ಸಂಚಾರ ನಿಯಮ ಪಾಲಿಸಿ