ಮಂಡ್ಯ ಜನತೆ ಬಗ್ಗೆ ದರ್ಶನ್​ ಮಾತನಾಡಿದ್ದಾರೆನ್ನಲಾದ 9 ವರ್ಷದ ಹಿಂದಿನ ಆಡಿಯೋ ಕ್ಲಿಪ್​ ವೈರಲ್​

ಬೆಂಗಳೂರು/ಮಂಡ್ಯ: ನಟಿ ಸುಮಲತಾ ಅಂಬರೀಷ್​ ಅವರಿಗೆ ನಟರಾದ ದರ್ಶನ್​ ಹಾಗೂ ಯಶ್​ ಬಹಿರಂಗವಾಗಿ ಬೆಂಬಲ ಘೋಷಿಸಿದಾಗಿನಿಂದ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದರ್ಶನ್​ ಧ್ವನಿ ಎನ್ನಲಾದ ಆಡಿಯೋ ತುಣುಕೊಂದು ಇದೀಗ…

View More ಮಂಡ್ಯ ಜನತೆ ಬಗ್ಗೆ ದರ್ಶನ್​ ಮಾತನಾಡಿದ್ದಾರೆನ್ನಲಾದ 9 ವರ್ಷದ ಹಿಂದಿನ ಆಡಿಯೋ ಕ್ಲಿಪ್​ ವೈರಲ್​

ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ನಿಂದನೆ

ಗುಂಡ್ಲುಪೇಟೆ: ತಾಲೂಕಿನ ಬೆಳಚಲವಾಡಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಅನುಮತಿಯಿಲ್ಲದೆ ಕಡಿದ ಬಗ್ಗೆ ಪರಿಶೀಲನೆ ನಡೆಸಿದ ಗ್ರೇಡ್-2 ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತ ಆಡಿಯೋ ಇದೀಗ ವೈರಲ್…

View More ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ನಿಂದನೆ

ಅಂಗವಿಕಲರಿಂದ ಲಂಚಕೇಳಿದ ಅಧಿಕಾರಿ ಅಮಾನತು

ಕೊಪ್ಪಳ: ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಿತರಣೆಗೆ ಲಂಚ ಕೇಳಿದ ವಿಚಾರ ಸಂಬಂಧ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ್ ಕೆಂಪಲಿಂಗಣ್ಣನವರ್‌ರನ್ನು ಇಲಾಖೆ ನಿರ್ದೇಶಕ ಡಾ.ಸಿದ್ದರಾಜು ಅಮಾನತುಗೊಳಿಸಿ ಆದೇಶಿಸಿದ್ದಾರೆ.…

View More ಅಂಗವಿಕಲರಿಂದ ಲಂಚಕೇಳಿದ ಅಧಿಕಾರಿ ಅಮಾನತು

ಸಾಹೇಬ್ರಿಗೆ ಹಫ್ತಾ ಕೊಟ್ರೆ ಎಲ್ಲ ಮುಗಿತು…!

ಬಾಗಲಕೋಟೆ: ಮೂರು ನದಿಗಳು ಹರಿದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಅದಕ್ಕೆ ತಡೆ ಅನ್ನೋದು ಇಲ್ಲವೇ ಇಲ್ಲ. ಅಕ್ರಮ ದಂಧೆ ಹಿಂದೆ ಅವರ ರಕ್ಷಣೆಗಾಗಿ ಖಾಕಿ ಪಡೆ ಇದೆ ಎನ್ನುವ ಆರೋಪಗಳೂ ಇವೆ.…

View More ಸಾಹೇಬ್ರಿಗೆ ಹಫ್ತಾ ಕೊಟ್ರೆ ಎಲ್ಲ ಮುಗಿತು…!