ವೈದ್ಯರ ಮೇಲೆ ಹಲ್ಲೆ ನಡೆಸಿದವರ ಬಂಧಿಸಿ- ರಾಯಚೂರಲ್ಲಿ ಐಎಂಎ ನೇತೃತ್ವದಲ್ಲಿ ಪ್ರತಿಭಟನೆ

ರಾಯಚೂರು: ಕೋಲ್ಕತದ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ವೈದ್ಯ ಪರಿಬಾಹ ಮುಖರ್ಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಐಎಂಎ ನೇತೃತ್ವದಲ್ಲಿ ವೈದ್ಯರು ಕೈಗೆ ಕಪ್ಪು…

View More ವೈದ್ಯರ ಮೇಲೆ ಹಲ್ಲೆ ನಡೆಸಿದವರ ಬಂಧಿಸಿ- ರಾಯಚೂರಲ್ಲಿ ಐಎಂಎ ನೇತೃತ್ವದಲ್ಲಿ ಪ್ರತಿಭಟನೆ

ಲಾನ್ ಸ್ವಚ್ಛಗೊಳಿಸಲು ಹೇಳಿದ ಸೆಸ್ಕಾಂ ಮಹಿಳಾ ಎಇಇ ಮೇಲೆ ಸಹಾಯಕನಿಂದ ತೀವ್ರ ಹಲ್ಲೆ, ಎರಡು ಬೆರಳು ಕಟ್

ಹಾಸನ: ಇಲ್ಲಿನ ಸಂತೆಪೇಟೆ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಸೆಸ್ಕಾಂ ಎಇಇ ಒಬ್ಬರು ಕಚೇರಿ ಸಹಾಯಕನಿಗೆ ಲಾನ್ ಕ್ಲೀನ್ ಮಾಡು ಎಂದಿದ್ದಕ್ಕೆ ಕಚೇರಿ ಸಹಾಯಕ ಅಧಿಕಾರಿ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕಚೇರಿ ಸಹಾಯಕ ಮಂಜುನಾಥ್​…

View More ಲಾನ್ ಸ್ವಚ್ಛಗೊಳಿಸಲು ಹೇಳಿದ ಸೆಸ್ಕಾಂ ಮಹಿಳಾ ಎಇಇ ಮೇಲೆ ಸಹಾಯಕನಿಂದ ತೀವ್ರ ಹಲ್ಲೆ, ಎರಡು ಬೆರಳು ಕಟ್

ವರದಕ್ಷಿಣೆಗಾಗಿ ಪತಿಯಿಂದಲೇ ಪತ್ನಿ ಮೇಲೆ ಹಲ್ಲೆ

ಹಾಸನ: ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿಯೇ ಪತ್ನಿ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾನೆ. ತಾಲೂಕಿನ ಕೌಶಿಕ ಗ್ರಾಮದ ರೇಣುಕಾ, ಪತಿ ಧರ್ಮನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2014ರಲ್ಲಿ ಇಬ್ಬರ ವಿವಾಹವಾಗಿದ್ದು,…

View More ವರದಕ್ಷಿಣೆಗಾಗಿ ಪತಿಯಿಂದಲೇ ಪತ್ನಿ ಮೇಲೆ ಹಲ್ಲೆ

ನಾಲ್ವರು ಮುಸುಕುಧಾರಿಗಳಿಂದ ಬಟ್ಟೆ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ, ಲಕ್ಷಾಂತರ ರೂ ದರೋಡೆ

ವಿಜಯಪುರ: ಚಡಚಣದಲ್ಲಿ ಬಟ್ಟೆ ವ್ಯಾಪಾರಿ ಮೇಲೆ ಮುಸುಕುಧಾರಿಗಳು ಗುರುವಾರ ತಡರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ವಿಜಯಪುರ ಜಿಲ್ಲೆ ಚಡಚಣದಲ್ಲಿರುವ ಬಾಹುಬಲಿ ಮುತ್ತಿನ್​ ಬಟ್ಟೆ ಅಂಗಡಿ ಮಾಲೀಕ ಅಜಿತ್ ಎಂಬುವವರು…

View More ನಾಲ್ವರು ಮುಸುಕುಧಾರಿಗಳಿಂದ ಬಟ್ಟೆ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ, ಲಕ್ಷಾಂತರ ರೂ ದರೋಡೆ

ವಕೀಲ ಮೇಲೆ ಹಲ್ಲೆ- ಕಲಾಪದಿಂದ ದೂರ ಉಳಿದು ಆಕ್ರೋಶ

ಕೂಡ್ಲಿಗಿ: ರಾಯಚೂರಿನಲ್ಲಿ ವಿನಾಕಾರಣ ವಕೀಲ ಪಿ.ಎಸ್.ವೀರಯ್ಯ ಮೇಲೆ ಹಲ್ಲೆ ನಡೆಸಿ, ಠಾಣೆಯಲ್ಲಿ ಬೇಡಿ ಹಾಕಿ ನಿಲ್ಲಿಸಿದ ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ದೂರ ಉಳಿದು ಶುಕ್ರವಾರ…

View More ವಕೀಲ ಮೇಲೆ ಹಲ್ಲೆ- ಕಲಾಪದಿಂದ ದೂರ ಉಳಿದು ಆಕ್ರೋಶ

ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಮಗಳನ್ನು ಗಂಡನ ಮನೆಗೆ ಬಿಡಲು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹಿರೇಮಠ ತೋಟದ ವಸತಿಗೆ ಬುಧವಾರ ಬಂದಿದ್ದ ವ್ಯಕ್ತಿಯ ಮೇಲೆ ಅಳಿಯನ ಮನೆಯವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ…

View More ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೂಲಿ ಕಾರ್ಮಿಕರ ಮೇಲೆ ಯುವಕರಿಂದ ಹಲ್ಲೆ

ಪಾಂಡವಪುರ: ಆಲೆಮನೆ ಆಸುಪಾಸಿನಲ್ಲಿ ಕುಡಿದು ಗಲಾಟೆ ಮಾಡದಂತೆ ಸಲಹೆ ನೀಡಿದ ಉತ್ತರ ಪ್ರದೇಶದ ಕೂಲಿ ಕಾರ್ಮಿಕರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ ಕಾರ್ಮಿಕ ಮಹಿಳೆಯರನ್ನು ಎಳೆದಾಡಿದ್ದಾರೆ. ತಾಲೂಕಿನ ಚಿಕ್ಕಮರಳಿ ಗೇಟ್ ಸಮೀಪದ ಆಲೆಮನೆಯ…

View More ಕೂಲಿ ಕಾರ್ಮಿಕರ ಮೇಲೆ ಯುವಕರಿಂದ ಹಲ್ಲೆ

ಕ್ರೀಡಾಪಟುವಿಗೆ ಹಲ್ಲೆ, ಮೂವರ ಬಂಧನ

«ಅಖಿಲಭಾರತ ಅಂತರ್ ವಿವಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ರಾಜಸ್ಥಾನದ ಕ್ರೀಡಾಪಟು» ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಬಾರ್‌ನಲ್ಲಿ ಕುಡಿದು ಬಿಲ್ ನೀಡದೆ ಹೋಗಲೆತ್ನಿಸಿದ ರಾಜಸ್ತಾನದ ಕ್ರೀಡಾಪಟುವಿಗೆ ಹಲ್ಲೆ ನಡೆಸಿದ ಮೂವರು ವೇಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನದ ಚೂರ್…

View More ಕ್ರೀಡಾಪಟುವಿಗೆ ಹಲ್ಲೆ, ಮೂವರ ಬಂಧನ

ಪುರಾತತ್ವ ಇಲಾಖೆ ಅಧಿಕಾರಿ ಮೇಲೆ ಹಲ್ಲೆ

ವಿಜಯಪುರ: ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು ಈ ಬಗ್ಗೆ ಗಾಂಧಿ ಚೌಕ್…

View More ಪುರಾತತ್ವ ಇಲಾಖೆ ಅಧಿಕಾರಿ ಮೇಲೆ ಹಲ್ಲೆ

ಇಂಜಿನಿಯರ್ ಮನೆ, ಕಚೇರಿ ಮೇಲೆ ದಾಳಿ

ಬಾಗಲಕೋಟೆ: ಬಾಗಲಕೋಟೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಚಿದಾನಂದ ಮಿಂಚನಾಳ ಮನೆ ಹಾಗೂ ಕಚೇರಿ ಮೇಲೆ ಬಾಗಲಕೋಟೆ ಹಾಗೂ ವಿಜಯಪುರ ಎಸಿಬಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ…

View More ಇಂಜಿನಿಯರ್ ಮನೆ, ಕಚೇರಿ ಮೇಲೆ ದಾಳಿ