ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಅಥಣಿ: ಇಂದಿನಿಂದ ಆರಂಭವಾಗುವ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅಥಣಿ ಮೂಲದ ಸ್ವಾಮೀಜಿ ಆಯ್ಕೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ. ಸದ್ಯ ಹಾವೇರಿ ಜಿಲ್ಲೆ ಅಗಡಿ ಗ್ರಾಮದ ಅಕ್ಕಿಮಠದ ಪೀಠಾಧಿಪತಿಯಾಗಿರುವ ಗುರುಲಿಂಗ ಸ್ವಾಮೀಜಿ ಮೂಲತಃ ಅಥಣಿ ಯವರಾಗಿದ್ದಾರೆ. ಅವರ…

View More ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಅಥಣಿ ತಾಲೂಕಿನಲ್ಲಿ ಭಾರಿ ಮಳೆ

ಕೊಕಟನೂರ: ಅಥಣಿ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಗ್ರಾಮಗಳಲ್ಲಿ ಬುಧವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. 4 ರಿಂದ 5 ಗಂಟೆಗಳ ಕಾಲ ಸುರಿದ ಮಳೆಯಿಂದ ಕೋಹಳ್ಳಿ, ಕೊಕಟನೂರ, ಅಡಹಳ್ಳಟ್ಟಿ, ಐಗಳಿ,…

View More ಅಥಣಿ ತಾಲೂಕಿನಲ್ಲಿ ಭಾರಿ ಮಳೆ

2 ದಿನಗಳ ಭೇಟಿಗೆ ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ: ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರ

ಬೆಂಗಳೂರು: ಸಿಎಂ ಬಿ.ಎಸ್​. ಯಡಿಯೂರಪ್ಪ ಎರಡು ದಿನಗಳ ಭೇಟಿಗಾಗಿ ಗುರುವಾರ ಮಧ್ಯಾಹ್ನ 2.15ಕ್ಕೆ ಬೆಳಗಾವಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿ ನೆರೆ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ. ಶುಕ್ರವಾರ ಅವರು ಸಾರ್ವಜನಿಕರ…

View More 2 ದಿನಗಳ ಭೇಟಿಗೆ ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ: ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರ

ಅಥಣಿಯಲ್ಲಿ ಗಮನ ಸೆಳೆದ ಜಾನಪದ ಜಾತ್ರೆ

ಅಥಣಿ: ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಜಾನಪದ ಜಾತ್ರೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾನಪದ ಜಾತ್ರೆಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಹಾವಿದ್ಯಾಲಯದ ಮುಖ್ಯ…

View More ಅಥಣಿಯಲ್ಲಿ ಗಮನ ಸೆಳೆದ ಜಾನಪದ ಜಾತ್ರೆ

ಅಥಣಿ: ಸೇವಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

ಅಥಣಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಗಳನ್ನು ಹೊರಹಾಕುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ನಿರ್ವಹಿಸುತ್ತಿದ್ದು, ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್‌ನ ವಿಜಯಪುರ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪುರ ಕರೆ ನೀಡಿದ್ದಾರೆ. ಕೆಎಲ್‌ಇ…

View More ಅಥಣಿ: ಸೇವಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

ಅಥಣಿ: ಬಾಂದಾರ ಭರ್ತಿಯಿಂದ ರೈತ ಹರ್ಷ

ಅಥಣಿ: ಪಟ್ಟಣದ ಹೃದಯಭಾಗದಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಬಳಿ ಇರುವ ಸೇತುವೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಕೆರೆ-ಕಟ್ಟೆ ಹಾಗೂ ಹಳ್ಳ-ಕೊಳ್ಳಗಳು ತುಂಬಿವೆ. ಸಿದ್ದೇಶ್ವರ ಢಕ್ಕೆ ಎಂದೇ…

View More ಅಥಣಿ: ಬಾಂದಾರ ಭರ್ತಿಯಿಂದ ರೈತ ಹರ್ಷ

ಹೈ ಕಮಾಂಡ್ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

ಅಥಣಿ: ಉಪಚುನಾವಣೆಯಲ್ಲಿ ಅಥಣಿ, ಕಾಗವಾಡ, ಗೋಕಾಕ ಕ್ಷೇತ್ರ ವಶಪಡಿಸಿಕೊಳ್ಳುವುದು ನಮ್ಮ ಗುರಿ. ಈ ಸಾಧನೆಗೆ ಪಕ್ಷದ ಕಾರ್ಯಕರ್ತರ ಸಹಕಾರ ಅತೀ ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಪಟ್ಟಣದ ಶಿವಣಗಿ ಭವನದಲ್ಲಿ ಬುಧವಾರ…

View More ಹೈ ಕಮಾಂಡ್ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

| ರಾಜು.ಎಸ್.ಗಾಲಿ ಅಥಣಿ ಹಳ್ಳಿಗಳು ಸುಧಾರಿಸಿದರೆ ದೇಶದ ಅರ್ಥ ವ್ಯವಸ್ಥೆಗೆ ಬಲಗೊಳ್ಳುತ್ತದೆ. ಅದರಂತೆ ಮೂಲ ಸೌಕರ್ಯಗಳಲ್ಲೊಂದಾದ ಗ್ರಾಮೀಣ ರಸ್ತೆ ಸುಧಾರಣೆಗೆ ಸರ್ಕಾರಗಳು ಮುಂದಾಗಬೇಕು ಅಂದಾಗ ಮಾತ್ರ ಗಾಂ ಕಂಡ ರಾಮ ರಾಜ್ಯದ ಕನಸು ನನಸಾಗಲು…

View More ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

ಸಮಗ್ರ ಪ್ರಗತಿಗೆ ಕ್ರಮ ಕೈಗೊಳ್ಳಿ

ಅಥಣಿ: ಪಟ್ಟಣದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಥಣಿ ಭಾರತೀಯ ಕಿಸಾನ ಸಂಘ- ಕರ್ನಾಟಕ ಪ್ರದೇಶ ಸಂಘ ಅಧ್ಯಕ್ಷರು ಹಾಗೂ ಸದಸ್ಯರು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಸೇರಿ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ 5…

View More ಸಮಗ್ರ ಪ್ರಗತಿಗೆ ಕ್ರಮ ಕೈಗೊಳ್ಳಿ

ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ

ಅಥಣಿ: ತಾಲೂಕಿನ ನದಿಇಂಗಳಗಾಂವ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಇಂಗಳಗಾಂವ ಗ್ರಾಮದ ಪೇರಲ್ ತೋಟದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಲಗೊಂಡಿದ್ದು, ಕಳೆದ…

View More ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ