2021ರ ಡಿಸೆಂಬರ್​ಗೆ ಮಾನವಸಹಿತ ಗಗನಯಾನ

ಬೆಂಗಳೂರು: ಮಾನವಸಹಿತ ಗಗನ್​ಯಾನ್ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಿದ್ಧತೆ ಆರಂಭಿಸಿದೆ. 2021ರ ಡಿಸೆಂಬರ್​ನಲ್ಲಿ ಈ ಯೋಜನೆ ಕೈಗೊಳ್ಳಲು ಸ್ವಯಂ ಗಡುವು ವಿಧಿಸಿಕೊಂಡಿರುವ ಇಸ್ರೋ ಇದಕ್ಕೆ ಪೂರಕವಾಗಿ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ…

View More 2021ರ ಡಿಸೆಂಬರ್​ಗೆ ಮಾನವಸಹಿತ ಗಗನಯಾನ

2021ರೊಳಗೆ ಮೂವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ; ಚಂದ್ರಯಾನ-2ಕ್ಕೆ ಇಸ್ರೊ ಸಿದ್ಧತೆ

ಬೆಂಗಳೂರು: ಎರಡು ಮಾನವರಹಿತ ಗಗನಯಾನ ಯೋಜನೆಗೆ 2020ರ ಡಿಸೆಂಬರ್, 2021ರ ಜುಲೈನಲ್ಲಿ ಚಾಲನೆ ನೀಡಲಾಗುತ್ತದೆ. 2021ರ ಡಿಸೆಂಬರ್​ನಲ್ಲಿ ಮಾನವಸಹಿತ ಗಗನಯಾನ ಯೋಜನೆಗೆ ಪ್ರಧಾನಿ ಮೋದಿ ಅವರು ಗಣರಾಜ್ಯೋತ್ಸವದಂದು ಚಾಲನೆ ನೀಡಲಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ…

View More 2021ರೊಳಗೆ ಮೂವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ; ಚಂದ್ರಯಾನ-2ಕ್ಕೆ ಇಸ್ರೊ ಸಿದ್ಧತೆ

ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ: ಕೂದಲೆಳೆ ಅಂತರದಲ್ಲಿ ಪಾರಾದ ಗಗನಯಾತ್ರಿಗಳು

ಮಾಸ್ಕೋ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಬ್ಬರು ಗಗನ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ರಷ್ಯಾದ ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತನ್ನ ನಿಗದಿತ ಪಥ ಬದಲಿಸಿದ ಕಾರಣ ಗಗನ ಯಾತ್ರಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.…

View More ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ: ಕೂದಲೆಳೆ ಅಂತರದಲ್ಲಿ ಪಾರಾದ ಗಗನಯಾತ್ರಿಗಳು

ಗಗನಯಾನ ಯೋಜನೆಗೆ ರಷ್ಯಾದ ನೆರವು ಕೋರಿದ ಭಾರತ

ನವದೆಹಲಿ: 2022 ಕ್ಕೂ ಮುನ್ನ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಬೇಕು ಎಂಬ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ನೆರವು ನೀಡುವಂತೆ ರಷ್ಯಾಗೆ ಭಾರತ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾನವಸಹಿತ…

View More ಗಗನಯಾನ ಯೋಜನೆಗೆ ರಷ್ಯಾದ ನೆರವು ಕೋರಿದ ಭಾರತ