ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಶುಭ ಸೂಚನೆ ಇದೆ ಎಂದು ಕೋಡಿ ಶ್ರೀ ಭವಿಷ್ಯ

ಹಾಸನ: ‘ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಸಿಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಗೆಮಡುವಿನಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ…

View More ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಶುಭ ಸೂಚನೆ ಇದೆ ಎಂದು ಕೋಡಿ ಶ್ರೀ ಭವಿಷ್ಯ

ಶಶಿ ಮಂಗಳ ಯೋಗ ನಮೋ ರಾಜಯೋಗ

ರಾಜಕೀಯ ಲೆಕ್ಕಾಚಾರಗಳ ಮೂಲಕ ಚುನಾವಣೆಯಲ್ಲಿ ಯಾರ ಗೆಲುವು, ಯಾರ ಸೋಲು ಎಂದು ನಿರ್ಧರಿಸುವ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆ ಬೇರೆ. ಭಾರತೀಯ ಜ್ಯೋತಿಷ ವಿಜ್ಞಾನದ ಆಧಾರದಲ್ಲಿ ಗ್ರಹಗಳ ಕಾರಣದಿಂದ ಉಂಟಾಗುವ ಪರಿಣಾಮದ ಲೆಕ್ಕಾಚಾರ ಬೇರೆ. ನಿಜಕ್ಕೂ…

View More ಶಶಿ ಮಂಗಳ ಯೋಗ ನಮೋ ರಾಜಯೋಗ

ಮಗನಿಗಾಗಿ ಭವಿಷ್ಯದ ಮೊರೆ ಹೋದ ಸಿಎಂ ಎಚ್‌ಡಿಕೆ: ನಿಖಿಲ್ ರಾಜಕೀಯ​ ಪ್ರವೇಶದ ಬಗ್ಗೆ ಗುರೂಜಿ ಹೇಳಿದ್ದೇನು?

ಬೆಂಗಳೂರು: ಸದಾ ವಾಸ್ತು, ಜ್ಯೋತಿಷ್ಯ ಶಾಸ್ತ್ರ ನೋಡುವ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಕುಟುಂಬ ಚುನಾವಣೆ ಸಂದರ್ಭದಲ್ಲಿ ತುಸು ಹೆಚ್ಚೇ ದೇವರ ಮೊರೆ ಹೋಗೋದು ಸಾಮಾನ್ಯವಾಗಿದೆ. ನಿನ್ನೆ ಮಂಗಳವಾರವೂ ಸಹ ಸಿಎಂ ಎಚ್​ಡಿಕೆ ತಮ್ಮ ಮಗನ…

View More ಮಗನಿಗಾಗಿ ಭವಿಷ್ಯದ ಮೊರೆ ಹೋದ ಸಿಎಂ ಎಚ್‌ಡಿಕೆ: ನಿಖಿಲ್ ರಾಜಕೀಯ​ ಪ್ರವೇಶದ ಬಗ್ಗೆ ಗುರೂಜಿ ಹೇಳಿದ್ದೇನು?

ಭವಿಷ್ಯ‌ ಚೆನ್ನಾಗಿಲ್ಲ ಎಂದ ಜ್ಯೋತಿಷಿ ಮಾತಿಗೆ ಹೆದರಿ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಾಯಿ

ಚಿಕ್ಕಬಳ್ಳಾಪುರ: ಮಕ್ಕಳ ಭವಿಷ್ಯ‌ ಚೆನ್ನಾಗಿಲ್ಲ ಎಂಬ ಜ್ಯೋತಿಷಿ ಮಾತನ್ನು ನಂಬಿ ತಾಯಿಯೊಬ್ಬಳು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಬಳಿ ಭಾನುವಾರ ನಡೆದಿದೆ. ಮಕ್ಕಳಾದ ಶಮಂತ್(8) ಹಾಗೂ…

View More ಭವಿಷ್ಯ‌ ಚೆನ್ನಾಗಿಲ್ಲ ಎಂದ ಜ್ಯೋತಿಷಿ ಮಾತಿಗೆ ಹೆದರಿ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಾಯಿ

ವಾರ ಭವಿಷ್ಯ

ಮೇಷ ನಿಮ್ಮ ಯೋಜನೆಗಳನ್ನು ಹಿತಮಿತವಾಗಿ ಹಾಕಿಕೊಳ್ಳಿ. ‘ಲಾಭ ಮತ್ತು ನಷ್ಟದ ಸಂದರ್ಭದಲ್ಲಿ ಸಮಚಿತ್ತವಾಗಿರು’ ಎಂಬ ಭಗವದ್ಗೀತೆಯ ವಾಕ್ಯ ನೆನಪಿನಲ್ಲಿಡಿ. ಸೋಲೇ ಆಯ್ತಲ್ಲ ಎಂಬ ನಿರಾಸೆ ಬೇಡ. ಅಷ್ಟಮ ಶನಿ ಕಾಟದಿಂದಾಗಿ ಸೋಲು ಮನಸ್ಸನ್ನು ಚುಚ್ಚುತ್ತಿದೆ.…

View More ವಾರ ಭವಿಷ್ಯ

ದ್ವಾದಶ ರಾಶಿಗಳ ವರ್ಷ ಭವಿಷ್ಯ

| ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು, ಮೊಬೈಲ್: 9845682380 ಸ್ವಭಾವತಃ ಹಠವಾದಿಯಾದ ನೀವು ಈ ವರ್ಷ ಸಿಟ್ಟು -ಹಠ ಕಡಿಮೆ ಮಾಡಿಕೊಂಡರೆ ಉತ್ತಮ. ಏಕೆಂದರೆ, ಇನ್ನೊಬ್ಬರ ಮೇಲೆ ಹೆಚ್ಚು ಅವಲಂಬಿಸಬೇಕಾದ ವರ್ಷವಿದು. ಈ ವರ್ಷದ…

View More ದ್ವಾದಶ ರಾಶಿಗಳ ವರ್ಷ ಭವಿಷ್ಯ

ಮನೆಯ ವರಾಂಡದಲ್ಲಿ ನಾಗಕಲ್ಲು ಪತ್ತೆ, ಜ್ಯೋತಿಷಿ ಸಲಹೆ ಮೇರೆಗೆ ಉತ್ಖನನ

ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿ ಬರ್ಸಬೆಟ್ಟುವಿನಲ್ಲಿ ಭಾನುವಾರ ಜ್ಯೋತಿಷಿಯೊಬ್ಬರು ಪ್ರಶ್ನಾ ಚಿಂತನೆಯಲ್ಲಿ ನೀಡಿದ್ದ ಮಾಹಿತಿ ಅನುಸರಿಸಿ ಮನೆಯ ವರಾಂಡ ಅಗೆದಾಗ 6 ಅಡಿ ಆಳದಲ್ಲಿ ನಾಗನ ಕಲ್ಲು ಪತ್ತೆಯಾಗಿದೆ. ಮುಂಬಯಿ ಉದ್ಯಮಿ ಗಂಗಾಧರ ಶೆಟ್ಟಿ ತಮ್ಮ…

View More ಮನೆಯ ವರಾಂಡದಲ್ಲಿ ನಾಗಕಲ್ಲು ಪತ್ತೆ, ಜ್ಯೋತಿಷಿ ಸಲಹೆ ಮೇರೆಗೆ ಉತ್ಖನನ

ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ

ಹಾಸನ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಚಿವರಾಗಿದ್ದ ಎನ್‌ ಮಹೇಶ್‌ ರಾಜೀನಾಮೆ ಬೆನ್ನಲ್ಲೇ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಮೈತ್ರಿ ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳು ಮಾತ್ರ ಎಂದಿದ್ದಾರೆ. ಅರಸೀಕೆರೆಯ ಕೋಡಿಮಠದಲ್ಲಿ…

View More ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ

ಗುರುಸಂಚಾರ ಯಾವ ರಾಶಿಗೆ ಏನು ಫಲ?

ಇಂದು (ಅ. 11) ಅಪರಾಹ್ನದಲ್ಲಿ ವಿಶಾಖಾ ನಕ್ಷತ್ರ ಮೂರನೆ ಪಾದ ತುಲಾರಾಶಿಯಿಂದ ವಿಶಾಖಾ ನಕ್ಷತ್ರ ನಾಲ್ಕನೆಯ ಪಾದ ವೃಶ್ಚಿಕರಾಶಿಗೆ ಗುರುಗ್ರಹದ ಸಂಚಾರ ಆಗುತ್ತಿದೆ. ಈ ಸಂಚಾರದಿಂದಾಗಿ ಹನ್ನೆರಡು ರಾಶಿಗಳ ಮೇಲೆ ಉಂಟಾಗುವ ಪರಿಣಾಮ, ಪರಿಹಾರಗಳ…

View More ಗುರುಸಂಚಾರ ಯಾವ ರಾಶಿಗೆ ಏನು ಫಲ?

ಮಾಟ ಮಂತ್ರಗಳು ಜ್ಯೋತಿಷ್ಯದ ಭಾಗವಾಗಿವೆಯೇ?

| ಮಹಾಬಲಮೂರ್ತಿ ಕೊಡ್ಲೆಕೆರೆ ಮಾಟ, ಮಂತ್ರ, ಬ್ಲ್ಯಾಕ್ ಮ್ಯಾಜಿಕ್, ವಶೀಕರಣ, ರಸವಿದ್ಯೆ (ಸಕಲವನ್ನೂ ಬಂಗಾರಕ್ಕೆ ಪರಿವರ್ತಿಸುವ ಸಿದ್ಧಿ), ಗುಪ್ತನಿಧಿ ಪರಿಶೋಧನೆ ಇತ್ಯಾದಿಗಳು ಜ್ಯೋತಿಷ್ಯದ ಭಾಗವಲ್ಲ. ಭಾರತೀಯ ಜ್ಯೋತಿಷ್ಯವಿಜ್ಞಾನದ ಪರಂಪರೆಯಲ್ಲಿ ಸೂರ್ಯನೇ ಮೊದಲಾಗಿ ಒಂಬತ್ತು ಗ್ರಹಗಳು,…

View More ಮಾಟ ಮಂತ್ರಗಳು ಜ್ಯೋತಿಷ್ಯದ ಭಾಗವಾಗಿವೆಯೇ?