ಎಸ್​ಜೆಜೆಎಂ ಕ್ರೀಡಾಂಗಣಕ್ಕೆ ಮೂಲಸೌಲಭ್ಯ

ಬ್ಯಾಡಗಿ: ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ಮೂಲಸೌಲಭ್ಯ ಸೇರಿ ವಿವಿಧ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ…

View More ಎಸ್​ಜೆಜೆಎಂ ಕ್ರೀಡಾಂಗಣಕ್ಕೆ ಮೂಲಸೌಲಭ್ಯ

ವೈದ್ಯ ಹುದ್ದೆ ಭರ್ತಿಗೆ ಕ್ರಮ

ಬ್ಯಾಡಗಿ: ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯ ಸಿಬ್ಬಂದಿ ಹುದ್ದೆ ಭರ್ತಿಗೊಳಿಸಲು ಇಲಾಖೆ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆವರಣದಲ್ಲಿ ಶನಿವಾರ ಜರುಗಿದ…

View More ವೈದ್ಯ ಹುದ್ದೆ ಭರ್ತಿಗೆ ಕ್ರಮ

ಸಮರ್ಪಕ ವಿದ್ಯುತ್ ನೀಡಲು ಪ್ರಯತ್ನ

ಶೃಂಗೇರಿ: ತಾಲೂಕಿನಲ್ಲಿ ಎರಡು ತಿಂಗಳಿನಿಂದ ವಿದ್ಯುತ್ ಕೊರತೆ ಉಂಟಾಗಿದ್ದು ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅತಿ ಶೀಘ್ರವೇ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಕನ್ನಡಭವನದಲ್ಲಿ ಬುಧವಾರ ಮೆಸ್ಕಾಂ ಅಧಿಕಾರಿಗಳು…

View More ಸಮರ್ಪಕ ವಿದ್ಯುತ್ ನೀಡಲು ಪ್ರಯತ್ನ

ಪುರಸಭೆಗೆ ತಲಾ ರೂ. 5 ಕೋಟಿ

ಕಡೂರು: ಕಡೂರು ಮತ್ತು ಬೀರೂರು ಪುರಸಭೆಗಳಿಗೆ ತಲಾ 5 ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದರು. ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರವಾಸಿ ಮಂದಿರ ನಿರ್ವಣಕ್ಕೆ ಶಂಕುಸ್ಥಾಪನೆ…

View More ಪುರಸಭೆಗೆ ತಲಾ ರೂ. 5 ಕೋಟಿ

ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ರಾಜ್ಯದ ಹಲವೆಡೆಯಿಂದ ವಿವಿಧ ಬೇಡಿಕೆ ಹೊತ್ತು ಸುವರ್ಣಸೌಧದ ಬಳಿ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಹಕ್ಕು ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಧರಣಿಗಳ ಸುರಿಮಳೆ ಇದ್ದಿದ್ದರಿಂದ ಭದ್ರತೆಗೆ…

View More ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಹೊತ್ತು ಗಡಿ ಕನ್ನಡಿಗರ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಬೇಡಿಕೆ ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಇಡೀ…

View More ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಸಮಸ್ಯೆಗೆ ಪರಿಹಾರದ ಭರವಸೆ

ಶಿರಹಟ್ಟಿ: ಹತ್ತಾರು ಸಮಸ್ಯೆಗಳಿಂದ ನಿತ್ಯ ಬಸವಳಿದಿದ್ದ ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಸ್ಟೆಲ್​ನ ಅವ್ಯವಸ್ಥೆ ಖಂಡಿಸಿ ಪಾಲಕರೊಂದಿಗೆ ಸೋಮವಾರ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಮೇಲ್ವಿಚಾರಕಿ…

View More ಸಮಸ್ಯೆಗೆ ಪರಿಹಾರದ ಭರವಸೆ

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ ಮಂಗಳವಾರ ನಿವೃತ ಐಎಎಸ್ ಅಧಿಕಾರಿಯೂ ಆದ ಬಿಜೆಪಿ ಮುಖಂಡ ಕೆ.ಶಿವರಾಮ್ ಅವರು ಪ್ರವಾಸ ನಡೆಸಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ತಾಲೂಕಿನ…

View More ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಭದ್ರಾವತಿ: ಎಂಪಿಎಂ ಕಾರ್ಖಾನೆಯು ಸ್ವಯಂ ನಿವೃತ್ತಿ ಕಾರ್ವಿುಕರಿಗೆ ನೀಡಬೇಕಾಗಿರುವ 2ನೇ ಕಂತಿನ ಹಣ ಸೇರಿ ಎಲ್ಲ ಬಾಕಿ ಹಣವನ್ನು ಕಾಯಂ ಕಾರ್ವಿುಕರಿಗೆ ಡಿ. 30ರೊಳಗೆ ಹಾಗೂ ಗುತ್ತಿಗೆ ಕಾರ್ವಿುಕರಿಗೆ ಡಿ.25ರೊಳಗೆ ನೀಡಲಾಗುವುದು ಎಂದು ಕಾರ್ಖಾನೆ…

View More ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಅನೀಮಿಯಾದಿಂದ ಬಳಲುತ್ತಿದ್ದ ಬಾಲಕನಿಗೆ ಸಿಎಂ ಎಚ್​ಡಿಕೆ ನೆರವು

ಚಿಕ್ಕಮಗಳೂರು: ರಕ್ತಹೀನತೆಯಿಂದ (ಅನೀಮಿಯಾ) ಬಳಲುತ್ತಿದ್ದ ಬಾಲಕನಿಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೆರವು ನೀಡುವ ಭರವಸೆ ನೀಡಿದ್ದಾರೆ. ಸಿಎಂ ಎಚ್​ಡಿಕೆ ಶಾರದಾಂಬೆ ಸನ್ನಿಧಿಗೆ ಭೇಟಿ ನೀಡಿದಾಗ ಕರ್ಕೇಶ್ವರ ಗ್ರಾಮದ ದಂಪತಿ ಐದು ವರ್ಷದ ಪುತ್ರ ಅಮಂತ್​ ಅನೀಮಿಯಾದಿಂದ…

View More ಅನೀಮಿಯಾದಿಂದ ಬಳಲುತ್ತಿದ್ದ ಬಾಲಕನಿಗೆ ಸಿಎಂ ಎಚ್​ಡಿಕೆ ನೆರವು