ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯವಾದಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಬಂಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆಯ ಇಂಡಿ…

View More ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ಸಮುದಾಯದ ಅಭಿವೃದ್ಧಿಗೆ ಬದ್ಧ

ಬೆಟಗೇರಿ: ರಾಜ್ಯದಲ್ಲಿರುವ ಮೋಚಿಗಾರ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮೋಚಿಗಾರ ಸಮುದಾಯವನ್ನು ಸಶಕ್ತವಾಗಿ ಬೆಳೆಸಲು ಬದ್ಧನಾಗಿದ್ದೇನೆ ಎಂದು ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಶಿವರತ್ನ ಪ್ಯಾಲೇಸ್​ನಲ್ಲಿ ಭಾನುವಾರ…

View More ಸಮುದಾಯದ ಅಭಿವೃದ್ಧಿಗೆ ಬದ್ಧ

ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳಗಾವಿ: ರಾಜ್ಯದಲ್ಲಿ ನೆರೆ ಪ್ರದೇಶಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶನಿವಾರ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.…

View More ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ನೈಸರ್ಗಿಕ ಸಂಪನ್ಮೂಲ ಕಾಪಾಡಿ

ಯಾದಗಿರಿ: ದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ವ್ಯರ್ಥ ಪೋಲಾಗುತ್ತಿದ್ದು, ತಡೆಗಟ್ಟುವಲ್ಲಿ ಇಂಜಿನಿಯರ್ಗಳು ಮನಸ್ಸು ಮಾಡಬೇಕು ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕ್ಯಾತನಾಳ ಸಲಹೆ ನೀಡಿದರು. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಎನ್ವಿಎಂ…

View More ನೈಸರ್ಗಿಕ ಸಂಪನ್ಮೂಲ ಕಾಪಾಡಿ

ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯದೊಂದಿಗೆ ಸಣ್ಣ ಕೈಗಾರಿಕೆಗಳ ಸಚಿವಾಲಯವನ್ನು ವಿಲೀನಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ನಗರದಲ್ಲಿ ಸೋಮವಾರ ಕರ್ನಾಟಕ ಸಣ್ಣ…

View More ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ವಿವಿಧ ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹ

ರಿಪ್ಪನ್​ಪೇಟೆ: ನೆರೆ ಸಂತ್ರಸ್ತರ ಬದುಕಿನ ಅನುಕೂಲಕ್ಕಾಗಿ ಸೋಮವಾರ ಗ್ರಾಮಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದೇಣಿಗೆ ಸಂಗ್ರಹಿಸಲಾಯಿತು.</p><p>ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್, ಗುಡ್​ಶಫರ್ಡ್ ಚರ್ಚ್​ನ…

View More ವಿವಿಧ ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹ

ನಿವೃತ್ತ ಸೈನಿಕರಿಗೆ ಸಿಗಲಿ ಅರ್ಹ ಸೌಲಭ್ಯ

ಶಿವಮೊಗ್ಗ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಅರ್ಹ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹೇಳಿದರು. ನಗರದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ…

View More ನಿವೃತ್ತ ಸೈನಿಕರಿಗೆ ಸಿಗಲಿ ಅರ್ಹ ಸೌಲಭ್ಯ

ನಿರೀಕ್ಷೆಗೂ ಮೀರಿ ‘ನೆರೆ’ವಿನ ಹಸ್ತ

ಶಿವಮೊಗ್ಗ: ಶಿವಮೊಗ್ಗದ ನೆರೆ ಸಂತ್ರಸ್ತರ ನೋವಿಗೆ ನಾಗರಿಕರು ಮಿಡಿದಿದ್ದಾರೆ. ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ. ವಿವಿಧ ಸಂಘಟನೆಗಳು, ದಾನಿಗಳು ಸದ್ದಿಲ್ಲದೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಗರ ಪಾಲಿಕೆ ಸ್ವೀಕೃತಿ ಕೇಂದ್ರಕ್ಕೆ…

View More ನಿರೀಕ್ಷೆಗೂ ಮೀರಿ ‘ನೆರೆ’ವಿನ ಹಸ್ತ

ಅದ್ದೂರಿ ಆಚರಣೆ ಕೈಬಿಟ್ಟು ನೆರೆ ಸಂತ್ರಸ್ತರಿಗೆ ನೆರವು

ದಾವಣಗೆರೆ: ರಾಜ್ಯದ ನೆರೆ ಹಾವಳಿ ಹಿನ್ನೆಲೆಯಲ್ಲಿ ಫೋಟೋಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಆ.17 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ 180 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅದ್ದೂರಿ ಕಾರ್ಯಕ್ರಮವನ್ನು ಕೈಬಿಟ್ಟಿದೆ. ಆ.19…

View More ಅದ್ದೂರಿ ಆಚರಣೆ ಕೈಬಿಟ್ಟು ನೆರೆ ಸಂತ್ರಸ್ತರಿಗೆ ನೆರವು

ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ

ದಾವಣಗೆರೆ: ಭವಿಷ್ಯದಲ್ಲಿ ಹೊಸ ತರನಾದ ಹುದ್ದೆಗಳು ಸ್ಮಾರ್ಟ್ ಜನರನ್ನು ಅರಸಿ ಬರಲಿವೆ. ಹಾಗಾಗಿ ಆಳ ಅಧ್ಯಯನಶೀಲತೆ, ಶೇಷ್ಠ ವರ್ತನೆ ಹಾಗೂ ಕ್ರಿಯಾಶೀಲ ಗುಣಗಳನ್ನು ವಿದ್ಯಾರ್ಥಿಗಳು ಹೊಂದಬೇಕಾದ್ದು ಅನಿವಾರ್ಯ ಎಂದು ಮಹಾರಾಜ ಸೋಪ್ ಇಂಡಸ್ಟ್ರೀಸ್‌ನ ಸಿಇಒ…

View More ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ